ಬಾಳಿಲ ಸ್ಕೂಟರ್ ಕಾರು ಮುಖಾ ಮುಖಿ ಡಿಕ್ಕಿ ಸ್ಕೂಟರ್ ಸವಾರ ಗಂಭೀರ.

ಬಾಳಿಲ ಸ್ಕೂಟರ್ ಕಾರು ಮುಖಾ ಮುಖಿ ಡಿಕ್ಕಿ ಸ್ಕೂಟರ್ ಸವಾರ ಗಂಭೀರ.

ಬೆಳ್ಳಾರೆಯಿಂದ ಸುಬ್ರಹ್ಮಣ್ಯ ರಸ್ತೆ ಬಾಳಿಲದಲ್ಲಿ ಸ್ಕೂಟರ್ ಹಾಗೂ ಕಾರು ಮುಖಾ ಮುಖಿ ಡಿಕ್ಕಿ ಯಾಗಿ ಸ್ಕೂಟರ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ,

ಬೆಳ್ಳಾರೆ ಕಡೆಯಿಂದ ಹೊಗುತ್ತಿದ್ದ ಮಾರುತಿ ಆಲ್ಟೋ ಕಾರ್ ಮತ್ತು ಸ್ಕೂಟರ್ ಮುಖಾಮುಖಿ ಡಿಕ್ಕಿಯಾಗಿದ್ದು ರಸ್ತೆ ಬಿದ್ದ ಸ್ಕೂಟರ್ ಸವಾರ ಗಾಯಗೊಂಡಿದ್ದು ಆತನನ್ನು ಸುಳ್ಯಕ್ಕೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯ