ಬೆಳೆ ವಿಮೆಯ ಬಗ್ಗೆ ಯಾವುದೇ ಅಧಿಕೃತ ಆದೇಶಗಳು ಸೋಸೈಟಿಗಳಿಗೆ ಬಂದಿಲ್ಲ : ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ಮಾಧ್ಯಮ ಹೇಳಿಕೆ.
ರಾಜ್ಯ

ಬೆಳೆ ವಿಮೆಯ ಬಗ್ಗೆ ಯಾವುದೇ ಅಧಿಕೃತ ಆದೇಶಗಳು ಸೋಸೈಟಿಗಳಿಗೆ ಬಂದಿಲ್ಲ : ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ಮಾಧ್ಯಮ ಹೇಳಿಕೆ.

ಬೆಳೆ ವಿಮೆಯ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿದ್ದರೂ ಸೊಸೈಟಿಗಳಿಗೆ ಈ ಬಗ್ಗೆ ಯಾವುದೇ ಆದೇಶಗಳು ಬಂದಿಲ್ಲ.‌ ಕೃಷಿಕರು ಸೊಸೈಟಿಗೆ ಬಂದು ವಿಮೆಯ ಬಗ್ಗೆ ಕೇಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಬೆಳೆ ವಿಮೆ‌ ಪಾವತಿದಾರರು ಹೆಚ್ಚಾಗುತ್ತಿದ್ದಾರೆ. ಬೆಳೆವಿಮೆ ರೈತರಿಗೆ ಪ್ರಯೋಜನಕಾರಿಯಾಗಿದೆ. ಆದರೆ ಈ ಬಾರಿ ಬೆಳೆ ವಿಮೆ ಪಾವತಿಯೇ ಆಗದಿರುವುದರಿಂದ ಕೃಷಿಕರು ಗೊಂದಲಕ್ಕೀಡಾಗಿದ್ದಾರೆ.‌…

ಡಿಶ್ ರಿಪೇರಿ ಮಾಡುತ್ತಿದ್ದ ಟೆಕ್ನಿಷೀಯನ್ ಮಹಡಿ ಮೇಲಿನಿಂದ ಕೆಳಕ್ಕೆ ಬಿದ್ದು ಸಾವು
ರಾಜ್ಯ

ಡಿಶ್ ರಿಪೇರಿ ಮಾಡುತ್ತಿದ್ದ ಟೆಕ್ನಿಷೀಯನ್ ಮಹಡಿ ಮೇಲಿನಿಂದ ಕೆಳಕ್ಕೆ ಬಿದ್ದು ಸಾವು

ಬಂಟ್ವಾಳ: ಡಿಶ್ ರಿಪೇರಿ ಮಾಡುತ್ತಿದ್ಧ ವೇಳೆ ವಸತಿ ನಿಲಯದ ಮೂರು ಮಹಡಿ ಮೇಲಿನಿಂದ ಆಯತಪ್ಪಿ ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕೈಕಂಬ ಎಂಬಲ್ಲಿ ಜೂನ್ 30 ರಂದು ಶುಕ್ರವಾರ ಮಧ್ಯಾಹ್ನದ ವೇಳೆ ನಡೆದಿದೆ. ಆಚಾರಿಪಲ್ಕೆ ನಿವಾಸಿ ಯತೀಶ್ ಮೃತಪಟ್ಟ ದುರ್ದೈವಿ.…

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ | ಜುಲೈನಿಂದ ದ್ವಿಚಕ್ರ ವಾಹನ, ಆಟೋ ಸಂಚಾರ ನಿಷೇಧ!
ರಾಜ್ಯ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ | ಜುಲೈನಿಂದ ದ್ವಿಚಕ್ರ ವಾಹನ, ಆಟೋ ಸಂಚಾರ ನಿಷೇಧ!

ಬೆಂಗಳೂರು: ಬೆಂಗಳೂರು ಗ್ರಾಮಾಂತರಬೆಂಗಳೂರು ನಗರಬೆಂಗಳೂರು ಉತ್ತರಬೆಂಗಳೂರು ದಕ್ಷಿಣಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ನಿರ್ಮಾಣವಾದ ನಂತರ ಪ್ರಯಾಣದ ಅವಧಿ ಕಡಿಮೆಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಹೆದ್ದಾರಿಯ ವೇಗ ಗಂಟೆಗೆ 120 ಕಿ.ಮೀ ನಿಗದಿಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಉದ್ಘಾಟನೆಗೊಂಡ ಬಳಿಕ ಒಂದಿಲ್ಲೊಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿದೆ. ಕಳೆದ ಅಕ್ಟೋಬರ್‌ನಿಂದ ಇಲ್ಲಿಯವರೆಗೂ 150ಕ್ಕೂ ಹೆಚ್ಚು ಜನ…

ರಕ್ತ ಚಂದನ ಸಾಗಾಟ: ಮೂವರು ಪೊಲೀಸ್ ವಶ.
ರಾಜ್ಯ

ರಕ್ತ ಚಂದನ ಸಾಗಾಟ: ಮೂವರು ಪೊಲೀಸ್ ವಶ.

ಮಡಿಕೇರಿ ಜೂ.29 : ತಮಿಳುನಾಡಿನಲ್ಲಿ ಮಾರಾಟ ಮಾಡಲು ಬೆಂಗಳೂರಿನಿಂದ ರಕ್ತ ಚಂದನ ಮರವನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಮೂವರನ್ನು ಕೊಳ್ಳೆಗಾಲ ನಗರದ ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸಿದೆ.ಬೆಂಗಳೂರಿನ ವಿಜಯನಗರದ ನಿವಾಸಿ ಅರುಣ್ ಕುಮಾರ್ (26), ಪಂಡಿತರ ಪಾಳ್ಯ ನಿವಾಸಿ ಆನಂದ್ (46) ಹಾಗೂ ತುಮಕೂರಿನ ಸೋಮೇಶ್ವರಪುರಂನ ಮುಸ್ತಫ (52)…

ಲಾಡ್ಜ್ ನಲ್ಲಿ ಯುವತಿಯನ್ನು 20 ದಿನ ಇರಿಸಿ ದೈಹಿಕ ಸಂಪರ್ಕ – ವಿವಾಹಿತ ಆರೋಪಿ ಆರೆಸ್ಟ್.
ರಾಜ್ಯ

ಲಾಡ್ಜ್ ನಲ್ಲಿ ಯುವತಿಯನ್ನು 20 ದಿನ ಇರಿಸಿ ದೈಹಿಕ ಸಂಪರ್ಕ – ವಿವಾಹಿತ ಆರೋಪಿ ಆರೆಸ್ಟ್.

ಮಂಗಳೂರು: ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾದ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಹೋಟೆಲ್ ರೂಂನಲ್ಲಿ 20 ದಿನಗಳ ದೈಹಿಕ ಸಂಪರ್ಕ ಬೆಳೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಯುವತಿಯು ಮಂಗಳೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಅನ್ವಯ ಆರೋಪಿ ಕಡಬ ಮೂಲದ ಅನೀಶ್ ರೆಹಮಾನ್ ಎಂಬಾತನನ್ನು ಪೊಲೀಸರು ಬಂಧಿಸಿ…

ಸುಬ್ರಹ್ಮಣ್ಯ :ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ತಪ್ತ ಮುದ್ರಾ ಧಾರಣೆ.
ರಾಜ್ಯ

ಸುಬ್ರಹ್ಮಣ್ಯ :ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ತಪ್ತ ಮುದ್ರಾ ಧಾರಣೆ.

ಸುಬ್ರಹ್ಮಣ್ಯ :ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ತಪ್ತ ಮುದ್ರಾ ಧಾರಣೆ.ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಗಳಿಂದ ಮುದ್ರಾಧಾರಣೆ ನಡೆಯಿತು. https://youtu.be/DmsbqQNr-d0 ಶ್ರೀ ಮಠದ ಅರ್ಚಕರಾದ ಶ್ರೀಕರ ಉಪಾಧ್ಯಯ ರು ಸುದರ್ಶನ ಹೋಮ ನೆರವೇರಿಸಿದರು.ಪ್ರತಿ ವರ್ಷವೂ ನಡೆಯುವ ರೀತಿಯಲ್ಲಿ ಈ ವರ್ಷ ಪ್ರಥಮ ಏಕಾದಶಿಯ…

ಸುಳ್ಯ ಸ್ವರ್ಣ ಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ಶುಭಾರಂಭ.
ರಾಜ್ಯ

ಸುಳ್ಯ ಸ್ವರ್ಣ ಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ಶುಭಾರಂಭ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ನೀಡಿದ ಕೊಡುಗೆ ಅಪಾರವಾದುದು, ಜನರು ಸ್ವಯುಕ್ತತೆಯ ಬದುಕು ನಡೆಸಲು ಇಂದು ಸಹಕಾರಿ ಸಂಸ್ಥೆಗಳು ಶಕ್ತಿಮೀರಿ ಪ್ರಯತ್ನಿಸುತ್ತಿದ್ದು,ಇಂತಹ ನೂರಾರು ಸಹಕಾರ ಬ್ಯಾಂಕಗಳಿಂದಾಗಿ ಕೋಟ್ಯಾಂತರ ಜನರು ಸ್ವಾವಲಂಭನೆ ಬದುಕು ಕಟ್ಟಿಕೊಂಡಿದ್ದಾರೆ, ಸಂಸ್ಥೆಯ ಠೇವಣಿ ದಾರರಿಗೆ ಕೊಡುವ ಗೌರವ, ಸಾಲಪಡೆಯುವವನಿಗೂ ನೀಡುವಂತಾಗಬೇಕು , ಸಾಲ ಬಾಕಿಗಳನ್ನೂ ಸಾಲಗಾರನಿಂದ…

ಬುಖಾರಿಯಾ ಜುಮಾ ಮಸ್ಜಿದ್ ಕಳಂಜದಲ್ಲಿ ಸಂಭ್ರಮದ ಬಕ್ರೀದ್ ಆಚರಣೆ:
ರಾಜ್ಯ

ಬುಖಾರಿಯಾ ಜುಮಾ ಮಸ್ಜಿದ್ ಕಳಂಜದಲ್ಲಿ ಸಂಭ್ರಮದ ಬಕ್ರೀದ್ ಆಚರಣೆ:

ಬಕ್ರೀದ್ ಎಂದೇ ವಿಷ್ಲೇಶಿಸುವ ಈದ್-ಉಲ್ ಅಝ್ಹಾ ಹಬ್ಬವನ್ನು ದೇಶ ವಿದೇಶಗಳಲ್ಲಿ ಸಂಭ್ರಮದಿಂದ ಆಚರಿಸುವಾಗ ಕಳಂಜದಲ್ಲೂ ಅದೇ ಸಂಭ್ರಮವು ಕಾಣುವಂತಾಯಿತು. ತಕ್ಬೀರಿನೊಂದಿಗೆ ಪ್ರಾರಂಭವಾದ ಹಬ್ಬದ ಸಂಭ್ರಮದಲ್ಲಿ ಅಬ್ಬಾಸ್ ಮದನಿಯರು ಖತುಬಾ ನೆರವೇರಿಸಿದರು. ಬಲಿ ಕರ್ಮವು ಈ ಹಬ್ಬದ ದಿವಸ ಪ್ರಾಮುಖ್ಯತೆಯಿಂದ ಕೂಡಿದೆ. ಈದ್ ಪ್ರಾರ್ಥನೆ ಮತ್ತು ಖುತುಬಾದ ನಂತರ ದ್ವೇಷ,…

ಯುವಜನ ಸಂಯುಕ್ತ ಮಂಡಳಿ ಸುಳ್ಯ ಮತ್ತು ಎನ್ನೆಂಸಿ ನೇಚರ್ ಕ್ಲಬ್ ವತಿಯಿಂದ ಪಶ್ಚಿಮ ಘಟ್ಟಗಳ ಮಹತ್ವ ಮತ್ತು ಅಗತ್ಯ ಕುರಿತು ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮ
ರಾಜ್ಯ

ಯುವಜನ ಸಂಯುಕ್ತ ಮಂಡಳಿ ಸುಳ್ಯ ಮತ್ತು ಎನ್ನೆಂಸಿ ನೇಚರ್ ಕ್ಲಬ್ ವತಿಯಿಂದ ಪಶ್ಚಿಮ ಘಟ್ಟಗಳ ಮಹತ್ವ ಮತ್ತು ಅಗತ್ಯ ಕುರಿತು ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮ

ಸುಳ್ಯ, ಜೂ.28; ನೆಹರೂ ಸ್ಮಾರಕ ಮಹಾವಿದ್ಯಾಲಯದಲ್ಲಿ ಯುವಜನ ಸಂಯುಕ್ತ ಮಂಡಳಿ ಸುಳ್ಯ ಹಾಗೂ ಕಾಲೇಜಿನ ನೇಚರ್ ಕ್ಲಬ್ ಘಟಕದ ವತಿಯಿಂದ ಪಶ್ಚಿಮ ಘಟ್ಟಗಳ ಮಹತ್ವ ಮತ್ತು ಅಗತ್ಯ ಕುರಿತಾದ ಮಾಹಿತಿ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಜೂನ್ 28 ಬುಧವಾರದಂದು ಕಾಲೇಜಿನ ದೃಶ್ಯ ಶ್ರವಣ ಕೊಠಡಿಯಲ್ಲಿ ನಡೆಯಿತು. ಅಕಾಡೆಮಿ…

ನ್ಯೂಸ್ 18 ಗ್ರೀನ್ ಗುಜರಾತ್ ಪರಿಸರ ಪ್ರಶಸ್ತಿಗೆ ಭಾಜನರಾದ ಡಾ. ಆರ್.ಕೆ. ನಾಯರ್.
ರಾಷ್ಟ್ರೀಯ

ನ್ಯೂಸ್ 18 ಗ್ರೀನ್ ಗುಜರಾತ್ ಪರಿಸರ ಪ್ರಶಸ್ತಿಗೆ ಭಾಜನರಾದ ಡಾ. ಆರ್.ಕೆ. ನಾಯರ್.

ನ್ಯೂಸ್ 18 ಮಾದ್ಯಮ ಸಂಸ್ಥೆಯುಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ ಡಾ. ಆರ್.ಕೆ. ನಾಯರ್ ಅವರಿಗೆ ಜೂನ್ 4 ರಂದು ಗ್ರೀನ್ ಗುಜರಾತ್ ಪರಿಸರ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಮಾದ್ಯಮ ಸಂಸ್ಥೆಯ ಮುಖ್ಯಸ್ಥರು ಮತ್ತು ಗುಜರಾತ್ ರಾಜ್ಯದ ಸಚಿವರುಗಳು ಈ ಕಾರ್ಯಕ್ರಮದಲ್ಲಿ ಉಸ್ಥಿತರಿದ್ದರು.

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI