ಕಲ್ಚರ್ಪೆ ಬೈಕ್ ಗೆ ಡಿಕ್ಕಿಹೊಡೆದು ಪರಾರಿಯಾದ ಪಿಕಪ್ಬ್ಯಾಲೆನ್ಸ್ ತಪ್ಪಿ ಕಾರಿಗೆ ಡಿಕ್ಕಿಹೊಡೆದ ಬೈಕ್ ಸವಾರ ಸ್ಥಳದಲ್ಲಿಯೇ ಸಾವು: ಮತ್ತೋರ್ವ ಗಂಭೀರ.

ಕಲ್ಚರ್ಪೆ ಬೈಕ್ ಗೆ ಡಿಕ್ಕಿಹೊಡೆದು ಪರಾರಿಯಾದ ಪಿಕಪ್
ಬ್ಯಾಲೆನ್ಸ್ ತಪ್ಪಿ ಕಾರಿಗೆ ಡಿಕ್ಕಿಹೊಡೆದ ಬೈಕ್ ಸವಾರ ಸ್ಥಳದಲ್ಲಿಯೇ ಸಾವು: ಮತ್ತೋರ್ವ ಗಂಭೀರ.

ಕಲ್ಚರ್ಪೆ ಬೈಕ್ ಗೆ ಡಿಕ್ಕಿಹೊಡೆದು ಪಿಕಪ್ ಪರಾರಿಯಾದ ಮತ್ತು ಬೈಕ್ ಬ್ಯಾಲೆನ್ಸ್ ತಪ್ಪಿ ಕಾರಿಗೆ ಡಿಕ್ಕಿಹೊಡೆದ ಬೈಕ್ ಸವಾರ ಸ್ಥಳದಲ್ಲಿಯೇ ಸಾವು ಮತ್ತೋರ್ವ ಗಂಭೀರಗಾಯ ಗೊಂಡಿರುವ ಘಟನೆ ಇದೀಗ ನಡೆದಿದೆ.

ಸುಳ್ಯದ ಆಯುರ್ವೇದ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ.
ಅವರು ಸುಳ್ಯದಿಂದ ಕೊಡ್ಲೀಪೇಟೆ ಕಡೆಗೆ ಹೋಗುತ್ತಿತ್ತು ಎಂದು ಹೇಳಲಾಗಿದೆ ಮಡಿಕೇರಿ ಕಡೆಯಿಂದ ಬಂದ ಪಿಕಪ್ ವಾಹನ ಕಲ್ಚೆರ್ಪೆ ಸಮೀಪದಲ್ಲಿ ಬೈಕ್ ಗೆ ಡಿಕ್ಕಿಯಾಗಿದೆ ಎಂದು ಹೇಳಲಾಗಿದೆ ಈ ಸಂದರ್ಭ ಬ್ಯಾಲೆನ್ಸ್ ತಪ್ಪಿದ ಬೈಕ್ ಸವಾರರು ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ವ್ಯಾಗನರ್ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆ ಅಪ್ಪಳಿಸಿದ ಬೈಕ್ ಸವಾರರ ಪೈಕಿ ಒರ್ವ ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿದೆ .
ಹೆಚ್ಚಿನ ವಿವರ ಇನ್ನಷ್ಟು ತಿಳಿದು ಬರಬೇಕಿದೆ.

ರಾಜ್ಯ