ರಾಜ್ಯ ವಿಧಾನ ಸಭಾಕ್ಷೇತ್ರಗಳ ಚುನಾವಣೆ ಅಭ್ಯರ್ಥಿಗಳಿಂದ ಮತದಾನ ಕೃಷ್ಣಪ್ಪ ಜಿ: ಸುಮನಾ ಬೆಳ್ಳಾರ್ಕರ್:, ಅರುಣ್ ಪುತ್ತಿಲ: ರಾಜೇಶ್ ನಾಯಕ್

ರಾಜ್ಯ ವಿಧಾನ ಸಭಾಕ್ಷೇತ್ರಗಳ ಚುನಾವಣೆ ಅಭ್ಯರ್ಥಿಗಳಿಂದ ಮತದಾನ ಕೃಷ್ಣಪ್ಪ ಜಿ: ಸುಮನಾ ಬೆಳ್ಳಾರ್ಕರ್:, ಅರುಣ್ ಪುತ್ತಿಲ: ರಾಜೇಶ್ ನಾಯಕ್

ರಾಜ್ಯ ವಿಧಾನ ಸಭಾಕ್ಷೇತ್ರಗಳ ಚುನಾವಣೆ ಅಭ್ಯರ್ಥಿಗಳು ಮತದಾನ ಮಾಡಿದ್ದಾರೆ ಪ್ರಮುಖವಾಗಿ ಸುಳ್ಯ ವಿಧಾನ ಸಭಾಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಕೃಷ್ಣಪ್ಪ ಜಿ ಸುಳ್ಯ ವಿಧಾನಸಭಾ ಕ್ಷೇತ್ರದ ಆನ್ ಆದ್ಮಿ ಪಾರ್ಟಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ , ಪುತ್ತೂರು ವಿಧಾನಸಬಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿ ರಾಜೇಶ್ ನಾಯಕ್ ಈಗಾಗಲೆ ಸರತಿ ಸಾಲಿನಲ್ಲಿ ಬಂದು ಮತದಾನ ಮಾಡಿದ್ದಾರೆ.

ರಾಜ್ಯ