
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಚುನಾವಣೆಯ ಪೆರಾಜೆ ಗ್ರಾಮದಲ್ಲಿ ಶಾಂತಿಯುತವಾಗಿ ಮತದಾನ ಪ್ರಕ್ರೀಯೆ ನಡೆದಿದ್ದು, ಶೇ 86.86% % ಮತದಾನವಾಗಿದೆ.ಒಟ್ಟು 3007 ಮತದಾರರಲ್ಲಿ 2612 ಮಂದಿ ಮತ ಚಲಾಯಿಸಿದ್ದು, ವಾರ್ಡ್ 1ಕನ್ನಡ ಪೆರಾಜೆ ಒಟ್ಟು 731 ಮಂದಿಯಲ್ಲಿ 631 ಮಂದಿ ಮತ ಚಲಾಯಿಸಿದ್ದಾರೆ ವಾರ್ಡ್ 2, ಅಮಚೂರು ಒಟ್ಟು 713 ಮಂದಿಯಲ್ಲಿ 652, ಮತದಾನ ಮಾಡಿದ್ದಾರೆ.ವಾರ್ಡ್ 3, ಒಟ್ಟು 698. ಮಂದಿ ಮತದಾರರಲ್ಲಿ 577. ಮಂದಿ ಮತ ಚಲಾಯಿಸಿದ್ದಾರೆ,ವಾರ್ಡ್ 4, ಒಟ್ಟು 871 ಮಂದಿ ಮತದಾರರಲ್ಲಿ 752 ಮತ ಚಲಾಯಿಸಿದ್ದಾರೆ.

