
ಸುಳ್ಯ ವಿಧಾನಸಭಾ ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯ ನಡೆಸುತ್ತಿರುವ ,ಆಮ್ ಆದ್ಮಿ ಪಕ್ಷದ
ಸ್ಪರ್ಧಾಕಣದಲ್ಲಿರುವ ಸುಮನಾ ಬೆಳ್ಳಾರ್ಕರ್ ಮೇ.1 ರಂದು ತೊಡಿಕಾನ ಸಮೀಪದ ಪೆರಾಜೆ ಬೆಟ್ಟದಪುರ ಅಮಚೂರು ಶ್ರೀ ದುರ್ಗಾ ಮಹಾಕಾಳಿ- ನಾಗಬ್ರಹ್ಮದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ, ಈ ಸಂದರ್ಭ ಕ್ಷೇತ್ರದ ಧರ್ಮದರ್ಶಿಗಳಾದ ಲೋಲಾಕ್ಷ ಬೆಟ್ಟದಪುರ , ಸುಮನಾ ಬೆಳ್ಳಾರ್ಕರ್ ಬೆಂಬಲಿಗರು ಊರ ಹಾಗೂ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.



