ವಿರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ನಾಮಪತ್ರ ಸಲ್ಲಿಕೆ.
ರಾಜ್ಯ

ವಿರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ನಾಮಪತ್ರ ಸಲ್ಲಿಕೆ.

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಅವರು ಮಂಗಳವಾರ ವಿರಾಜಪೇಟೆಯಲ್ಲಿ ಚುನಾವಣಾಧಿಕಾರಿ ಶಬನಾ ಎಂ. ಶೇಕ್ ಅವರಿಗೆ ನಾಮಪತ್ರ ಸಲ್ಲಿಸಿದರು.ನಂತರ ಮಾಧ್ಯಮದ ಜತೆ ಮಾತನಾಡಿ, ಈ ಬಾರಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ ಅವರು ಬ್ರಷ್ಟಾಚಾರ, ಅಭಿವೃದ್ದಿಯಲ್ಲಿ ೪೦% ಕಮಿಷನ್ ಪಡೆಯುವ ಸರಕಾರವನ್ನು ಜನತೆ…

ಸುಳ್ಯ ಪುತ್ತೂರು ಗಡಿ ಪ್ರದೇಶದ ಕಾವು  ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಾಖಲಾತಿ ಪ್ರಾರಂಭ.
ರಾಜ್ಯ

ಸುಳ್ಯ ಪುತ್ತೂರು ಗಡಿ ಪ್ರದೇಶದ ಕಾವು  ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಾಖಲಾತಿ ಪ್ರಾರಂಭ.

ಸುಳ್ಯ ಮತ್ತು ಪುತ್ತೂರು  ತಾಲೂಕಿನ ಗಡಿಭಾಗದಲ್ಲಿ ,ರಾಜ್ಯ ಹೆದ್ದಾರಿಯ ಮಗ್ಗುಲಲೇ ತಲೆ ಎತ್ತಿ ನಿಂತ ಶಿಕ್ಷಣ ಸಂಸ್ಥೆಗೆ ಈಗ 25  ರ ಸಂಭ್ರಮ .  ಗ್ರಾಮೀಣ ಪ್ರದೇಶದಲ್ಲೂ ಅತ್ಯುತ್ತಮ‌ ರೀತಿಯ ಗುಣಮಟ್ಟದ ಮತ್ತು ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪ್ರತಿಷ್ಠಿತ…

ಸಂಪಾಜೆ ಅಪಘಾತ ಘಟನೆ ಮಾಸುವ‌ ಮುನ್ನವೇ ಕಡಬದಲ್ಲಿ ಮತ್ತೊಂದು ಅಪಘಾತ.
ರಾಜ್ಯ

ಸಂಪಾಜೆ ಅಪಘಾತ ಘಟನೆ ಮಾಸುವ‌ ಮುನ್ನವೇ ಕಡಬದಲ್ಲಿ ಮತ್ತೊಂದು ಅಪಘಾತ.

ಕಡಬ; ಕಾರು & ತೂಫಾನ್ ವಾಹನದ ನಡುವೆ ಅಪಘಾತ, ನಾಲ್ವರು ಮೃತ್ಯು. ಸಂಪಾಜೆಯಲ್ಲಿ ಕಾರು ಬಸ್ ಅಪಘಾತದಲ್ಲಿ ಆರು ಜನ ಮೃತಪಟ್ಟ ಘಟನೆ ಮಾಸುವ ಮುನ್ನವೆ ಕಡಬದಲ್ಲಿ ಇಂದು ನಡೆದ ಮತ್ತೊಂದು ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವ ಘಟನೆ ವರದಿಯಾಗಿದೆ.ಕಡಬ ನೆಟ್ಟಣದ ಬಳಿಆಲ್ಟೋ ಕಾರು ಮತ್ತು ತೂಫಾನ್ ವಾಹನದ ನಡುವೆ…

ಸುಳ್ಯ: ವಿಧಾನ ಸಭಾ ಚುನಾವಣೆ ಆಮ್ ಆದ್ಮಿ ಪಕ್ಷದಿಂದ ಅಭ್ಯರ್ಥಿಯಾಗಿ ಸುಮನಾ ಬೆಳ್ಳಾರ್ಕರ್ ನಾಮಪತ್ರ ಸಲ್ಲಿಕೆ.
ರಾಜ್ಯ

ಸುಳ್ಯ: ವಿಧಾನ ಸಭಾ ಚುನಾವಣೆ ಆಮ್ ಆದ್ಮಿ ಪಕ್ಷದಿಂದ ಅಭ್ಯರ್ಥಿಯಾಗಿ ಸುಮನಾ ಬೆಳ್ಳಾರ್ಕರ್ ನಾಮಪತ್ರ ಸಲ್ಲಿಕೆ.

ಸುಳ್ಯ: ವಿಧಾನ ಸಭಾ ಚುನಾವಣೆ ಆಮ್ ಆದ್ಮಿ ಪಕ್ಷದಿಂದ ಅಭ್ಯರ್ಥಿಯಾಗಿ ಸುಮನಾ ಬೆಳ್ಳಾರ್ಕರ್ ನಾಮಪತ್ರ ಸಲ್ಲಿಸಿದ್ದಾರೆ, ಎ.18 ರಂದು ಕಾರ್ಯಕರ್ತರ ಜೊತೆ ಮೆರವಣಿಗೆಯಲ್ಲಿ ಸಾಗಿ ಬಂದ ಆಮ್ ಆದ್ಮಿ ಕಾರ್ಯಕರ್ತರು ಸುಳ್ಯ ತಾಲೋಕು ಕಚೇರಿ ವರೆಗೆ ಸಾಗಿಬಂದರು. ಪಕ್ಷದ ಅಭ್ಯರ್ಥಿಯಾಗಿ ಸುಮನಾ ಬೆಳ್ಳಾರ್ಕರ್ ಚುನವಣಾಧಿಕಾರಿ ಅರುಣ್ ಕುಮಾರ್ ಸಂಗಾವಿಯವರಿಗೆ…

ಸುಳ್ಯ ವಿಧಾನ ಸಭಾ ಚುನಾವಣೆ ಕಾಂಗ್ರೇಸ್ ಅಭ್ಯರ್ಥಿ ಕೃಷ್ಣಪ್ಪ ನಾಮಪತ್ರ ಸಲ್ಲಿಕೆ: ಸುಳ್ಯ ನಗರದಲ್ಲಿ ಮೆರವಣಿಗೆಯೊಂದಿಗೆ ಕಾರ್ಯಕರ್ತರ ಜೊತೆ ಬಂದು ನಾಮಪತ್ರ ಸಲ್ಲಿಕೆ.
ರಾಜ್ಯ

ಸುಳ್ಯ ವಿಧಾನ ಸಭಾ ಚುನಾವಣೆ ಕಾಂಗ್ರೇಸ್ ಅಭ್ಯರ್ಥಿ ಕೃಷ್ಣಪ್ಪ ನಾಮಪತ್ರ ಸಲ್ಲಿಕೆ: ಸುಳ್ಯ ನಗರದಲ್ಲಿ ಮೆರವಣಿಗೆಯೊಂದಿಗೆ ಕಾರ್ಯಕರ್ತರ ಜೊತೆ ಬಂದು ನಾಮಪತ್ರ ಸಲ್ಲಿಕೆ.

ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಕೃಷ್ಣಪ್ಪರವರಿಗೆ ಎ‌.18 ರಂದು , ಸುಳ್ಯ ಕಾಂಗ್ರೇಸ್ ಚುನಾವಣಾ ಕಚೇರಿಯಿಂದ ಸುಳ್ಯ ಮತ್ತು ಕಡಬ ಬ್ಲಾಕ್ ಎಲ್ಲಾ ಕಾರ್ಯಕರ್ತರ ಜೊತೆ ಮೆರವಣಿಗೆಯಲ್ಲಿ ಸಾಗಿ ತಾ.ಪಂ ಕಚೇರಿಯಲ್ಲಿ ಚುನಾವಣಾಧಿಕಾರಿ ಅರುಣ್ ಕುಮಾರ್ ಸಂಗಾವಿಯವರಿಗೆ ನಾಮಪತ್ರ ಸಲ್ಲಿಸಿದರು, ಇದೇ ಸಂದರ್ಭ ಪುರಭವನದ…

ಸುಳ್ಯ ವಿಧಾನ ಸಭಾ ಚುನಾವಣೆ ಭಾಗೀರಥಿ ಮುರುಳ್ಯ ನಾಮಪತ್ರ ಸಲ್ಲಿಕೆ.ಅದ್ದೂರಿಯ ಮೆರವಣಿಗೆಯೋಂದಿಗೆ ಅಭ್ಯರ್ಥಿಗೆ ಆತ್ಮ ಸ್ಥೈರ್ಯ ತುಂಬಿದ ಕಾರ್ಯಕರ್ತರು.
ರಾಜ್ಯ

ಸುಳ್ಯ ವಿಧಾನ ಸಭಾ ಚುನಾವಣೆ ಭಾಗೀರಥಿ ಮುರುಳ್ಯ ನಾಮಪತ್ರ ಸಲ್ಲಿಕೆ.ಅದ್ದೂರಿಯ ಮೆರವಣಿಗೆಯೋಂದಿಗೆ ಅಭ್ಯರ್ಥಿಗೆ ಆತ್ಮ ಸ್ಥೈರ್ಯ ತುಂಬಿದ ಕಾರ್ಯಕರ್ತರು.

ತೆಂಗಿನ ಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದ ಮಾಜೀ ಮುಖ್ಯ ಮಂತ್ರಿ ಡಿ ವಿ ಸದಾನಂದ ಗೌಡ. ಸುಳ್ಯ ವಿದಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ನೂರಾರು ಕಾರ್ಯಕರ್ತರೊಂದಿಗೆ ಬಂದು ಇಂದು ನಾಮಪತ್ರ ಸಲ್ಲಿಸಿದರು, ಸುಳ್ಯದ ಶ್ರೀ ರಾಮ ಪೇಟೆಯಿಂದ ಆರಂಭಗೊಂಡ ಮೆರವಣಿಗೆಗೆ ಮಾಜೀ ಮುಖ್ಯಮಂತ್ರಿ…

ನಾಳೆ ಕಾಂಗ್ರೇಸ್ ಅಭ್ಯರ್ಥಿ ಕೃಷ್ಣಪ್ಪ ನಾಮಪತ್ರ ಸಲ್ಲಿಕೆ:ಮೆರವಣಿಗೆಯೊಂದಿಗೆ ನಗರದಲ್ಲಿ ನಡೆಯಲಿದೆ ಜಾಥಾ.
ರಾಜ್ಯ

ನಾಳೆ ಕಾಂಗ್ರೇಸ್ ಅಭ್ಯರ್ಥಿ ಕೃಷ್ಣಪ್ಪ ನಾಮಪತ್ರ ಸಲ್ಲಿಕೆ:ಮೆರವಣಿಗೆಯೊಂದಿಗೆ ನಗರದಲ್ಲಿ ನಡೆಯಲಿದೆ ಜಾಥಾ.

ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಕೃಷ್ಣಪ್ಪರವರಿಗೆ ಎ‌.18 ರಂದು ಬಿ ಪಾರ್ಮ್ ಸಿಗಲಿದ್ದು ಬಿ ಪಾರ್ಮ್ ನೊಂದಿಗೆ ಕೃಷ್ಣಪ್ಪರು ಎ.18ರಂದು 10.30 ಕ್ಕೆ ನಾಮಪತ್ರ ಸಲ್ಲಿಸಲಿದ್ದು , ಸುಳ್ಯ ಕಾಂಗ್ರೇಸ್ ಚುನಾವಣಾ ಕಚೇರಿಯಿಂದ ಸುಳ್ಯ ಮತ್ತು ಕಡಬ ಬ್ಲಾಕ್ ಎಲ್ಲಾ ಕಾರ್ಯಕರ್ತರು ಮೆರವಣಿಗೆಯಲ್ಲಿ ತಾ.ಪಂ…

ಬೆಳ್ತಂಗಡಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಸಂಘರ್ಷ : ಬಿಜೆಪಿ ಕಾರ್ಯಕರ್ತರ ವಾಹನಕ್ಕೆ ಕಲ್ಲು ತೂರಾಟ.
ರಾಜ್ಯ

ಬೆಳ್ತಂಗಡಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಸಂಘರ್ಷ : ಬಿಜೆಪಿ ಕಾರ್ಯಕರ್ತರ ವಾಹನಕ್ಕೆ ಕಲ್ಲು ತೂರಾಟ.

ಬೆಳ್ತಂಗಡಿ: ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕಾರಿನ ಗಾಜು ಹುಡಿ ಮಾಡಿದ ಘಟನೆ ಬೆಳ್ತಂಗಡಿ ಸಂತೆಕಟ್ಟೆ ಬಳಿ ನಡೆದಿದೆ.ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರು ನಾಮಪತ್ರ ಸಲ್ಲಿಸಿ ತೆರಳುತ್ತಿದ್ದಾಗ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ನಾಮಪತ್ರ ಸಲ್ಲಿಸಲು ಆಗಮಿಸುತ್ತಿದ್ದರು.‌ ಈ ವೇಳೆ ಉಭಯ…

ಪುತ್ತೂರು :ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅರುಣ್ ಕುಮಾರ್ ಪುತ್ತಿಲರವರು ಇಂದು ನಾಮಪತ್ರ: ದರ್ಬೆಯಲ್ಲಿ ಸೇರಿದ ಅಭಿಮಾನಿಗಳು.
ರಾಜ್ಯ

ಪುತ್ತೂರು :ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅರುಣ್ ಕುಮಾರ್ ಪುತ್ತಿಲರವರು ಇಂದು ನಾಮಪತ್ರ: ದರ್ಬೆಯಲ್ಲಿ ಸೇರಿದ ಅಭಿಮಾನಿಗಳು.

ಪುತ್ತೂರು: ಪಕ್ಷೇತರ ಅಭ್ಯರ್ಥಿಯಾಗಿಸ್ಪರ್ಧಿಸುತ್ತಿರುವ ಅರುಣ್ ಕುಮಾರ್ ಪುತ್ತಿಲರವರು ಇಂದು ನಾಮಪತ್ರ ಸಲ್ಲಿಸಲಿದ್ದು, ದರ್ಬೆವೃತ್ತದಿಂದ ಪುತ್ತೂರು ತಾಲೂಕು ಆಡಳಿತಸೌಧದ ವರೆಗೆ ಮೆರವಣಿಗೆಯೊಂದಿಗೆ ತೆರಳಿನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆ ದರ್ಬೆಜಂಕ್ಷನ್ ನಲ್ಲಿ ಸಾವಿರಾರು ಹಿಂದೂಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ. ಹಿಂದೂ ಕಾರ್ಯಕರ್ತರ ಒತ್ತಾಯದ ಮೇರೆಗೆಪುತ್ತಿಲ ರವರು ಚುನಾವಣೆಗೆ ಸ್ಪರ್ಧಿಸುತ್ತಿದ್ದು,ಪುತ್ತಿಲ ಪರ ಪ್ರಚಾರ ನಡೆಸಲು ಸಾವಿರಾರುಕಾರ್ಯಕರ್ತರು…

ಕಾರ್ಮಾಡು : ಮಾದಕ ವಸ್ತುಗಳ ಸಾಗಾಟ : ನಾಲ್ವರ ಬಂಧನ.
ರಾಜ್ಯ

ಕಾರ್ಮಾಡು : ಮಾದಕ ವಸ್ತುಗಳ ಸಾಗಾಟ : ನಾಲ್ವರ ಬಂಧನ.

ಮಡಿಕೇರಿ ಏ.16 : ಮಾದಕ ವಸ್ತುಗಳಾದ ಚರಸ್ ಹಾಗೂ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ವಿರಾಜಪೇಟೆ ಅಬಕಾರಿ ಇಲಾಖೆ ಸಿಬ್ಬಂದಿಗಳು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿನ ಕಾರ್ಮಾಡು ಚೆಕ್ ಪೋಸ್ಟ್ ನಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಅಬಕಾರಿ ಇಲಾಖೆ ಸಿಬ್ಬಂದಿಗಳು ಕಾರೊಂದನ್ನು ತಪಾಸಣೆ ನಡೆಸಿದಾಗ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI