
ಪಕ್ಷದಲ್ಲಿ ಸೀಟು ದೊರೆಯದ ಆ ಕ್ಷಣದಲ್ಲಿ ರಾಜಕೀಯ ನಿವೃತಿ ಮಾತನಾಡಿದ್ದೇನೆ ಈಗ ಹಾಗಿಲ್ಲ ಪಕ್ಷ ನನಗೆ ಸಾಕಷ್ಟು ಕೊಟ್ಟಿದೆ: ಬಿಜೆಪಿ ಪಕ್ಷದ ಗೆಲುವೆ ಮುಖ್ಯ, ಈ ನಿಟ್ಟಿನಲ್ಲಿ ಭಾಗೀರಥಿ ಮುರುಳ್ಯ ಗೆಲುವಿಗೆ ಶ್ರಮಿಸುತ್ತೇನೆ ಮತ್ತು ಗೆಲುವಿನ ಜವಬ್ಧಾರಿ ನಾನೆ ವಹಿಸುತ್ತೇನೆ, ಅಂಗಾರ ಸ್ಪಷ್ಟೀಕರಣ ನೀಡಿದ್ದಾರೆ, ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಈ ವಿವರ ತಿಳಿಸಿದ್ದಾರೆ ಜೊತೆಯಲ್ಲಿ ಮಂಡಲ ಸಮಿತಿ ಅದ್ಯಕ್ಷ ಹರೀಶ್ ಕಂಜಿಪಿಲಿ, ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ ಜೊತೆಗಿದ್ದರು.




