ನಿಮ್ಮ ಮಗುವಿಗೆ ಮೌಲ್ಯಯುತ ಶಿಕ್ಷಣ ನೀಡುವ ತವಕದಲ್ಲಿ ನೀವಿದ್ದೀರಾ..?ಹಾಗಾದ್ರೆ ಬೆಳ್ಳಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲಿನಲ್ಲಿ ದಾಖಲಾತಿ ಆರಂಭಗೊಂಡಿದೆ.ಗ್ರಾಮೀಣ ಬಾಗಕ್ಕೆ ವಾಹನದ ಸೌಲಭ್ಯವೂ ನೀಡಲಾಗುತ್ತಿದೆ.

ನಿಮ್ಮ ಮಗುವಿಗೆ ಮೌಲ್ಯಯುತ ಶಿಕ್ಷಣ ನೀಡುವ ತವಕದಲ್ಲಿ ನೀವಿದ್ದೀರಾ..?
ಹಾಗಾದ್ರೆ ಬೆಳ್ಳಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲಿನಲ್ಲಿ ದಾಖಲಾತಿ ಆರಂಭಗೊಂಡಿದೆ.
ಗ್ರಾಮೀಣ ಬಾಗಕ್ಕೆ ವಾಹನದ ಸೌಲಭ್ಯವೂ ನೀಡಲಾಗುತ್ತಿದೆ.

ಬೆಳ್ಳಾರೆಯಂತಹ ಗ್ರಾಮೀಣ ಭಾಗದಲ್ಲೂ ಕೇಂದ್ರಿಯ (CBSE) ಶಿಕ್ಷಣ ಸಂಸ್ಥೆಯನ್ನು ತೆರೆದು ಇಂದು ರಾಜ್ಯದ ನಾನಾಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ದಾರೆ ಎರೆದಿರುವ ಸಂಸ್ಥೆ  ಬೆಳ್ಳಾರೆಯ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್, ಗ್ರಾಮೀಣ ಭಾಗದಲ್ಲಿ  ಪ್ರಶಾಂತವಾಗಿ ಕಲಿಕೆ ಪೂರಕ ವಾತಾವರಣ ವಿರುವ ಇಲ್ಲಿ ನರ್ಸರಿಯಿಂದ 10 ನೇ ತರಗತಿ ವರೆಗೆ ಹಾಸ್ಟೇಲ್ ಸೌಲಭ್ಯದೊಂದಿಗೆ ಶಿಕ್ಷಣ ನೀಡಲಾಗುತ್ತಿರುವ ಈ ಸಂಸ್ಥೆಯಲ್ಲಿ ಕಳೆದ ಹಲವು ವರ್ಷಗಳಿಂದ  10  ನೇ ತರಗತಿಯಲ್ಲಿ ಶೇ 100% ಪಲಿತಾಂಶ ಪಡೆಯುವುದರ ಮೂಲಕ ರಾಜ್ಯ ಮಟ್ಟದಲ್ಲಿಯೇ ಜ್ಞಾನಗಂಗಾ ಶಿಕ್ಷಣ ಸಂಸ್ಥೆ ಗುರುತಿಸಲ್ಪಟ್ಟಿದೆ, ಉತ್ತಮ ಕ್ರೀಡಾಂಗಣ ವ್ಯವಸ್ಥೆ ಹೊಂದಿರುವ ಇಲ್ಲಿ  ಮಕ್ಕಳ ಭಧ್ರತೆಯ ವಿಷಯದಲ್ಲೂ ಅಪಾರ ಕಾಳಜಿ, ಕಳೆದ 25 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಈ ಸ್ಕೂಲ್ ನಲ್ಲಿ ಶಿಕ್ಷಣದ ಜೊತೆ ಜೊತೆಗೆ ಕ್ರೀಡೆ, ಕಲೆ ,ಸಾಹಿತ್ಯ, ಕರಾಟೆ,  ಸೇರಿದಂತೆ ಮಕ್ಕಳಲ್ಲಿ ಸೃಜನಾತ್ಮಕ ಕಲೆಯನ್ನು ಕಲಿಸುತ್ತಾ ಮೌಲ್ಯಯುತ ಶಿಕ್ಷಣ ನೀಡಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾಧಿ ಹಾಕಿಕೊಟ್ಟಿರುವ ಈ ಶಿಕ್ಷಣ ಕೇಂದ್ರ ದಲ್ಲಿ  2023-24  ನೇ ಸಾಲಿಗೆ ದಾಖಲಾತಿ ಪ್ರಾರಂಭಗೊಂಡಿದೆ.

  ಅಲ್ಲದೆ  ಕಲಿಕೆಗೆ ಪೂರಕ ವಾತಾವರಣ ನೀಡುವ ದಿಸೆಯಲ್ಲಿಯೇ ಶಾಲೆಯು  ಸುಸಜ್ಜಿತ ಹಾಸ್ಟೆಲ್ ಸೌಲಭ್ಯವನ್ನು ಒಳಗೊಂಡಂತೆ ಅತ್ಯಂತ ಅನುಕೂಲಕರವಾದ ಕಲಿಕೆಯ ವಾತಾವರಣವನ್ನು ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ.ನುರಿತ ಶಿಕ್ಷಕ ವರ್ಗ ಹಸಿರು ಪರಿಸರದ ವಾತಾವರಣದಲ್ಲಿ ಕಲಿಕೆಗೆ ಅವಕಾಶ ಸುಂದರ ಮತ್ತು ಸುಸ್ಸಜ್ಜಿತ  ಶಿಕ್ಷಣ ವಠಾರ.
ಇಂಗ್ಲಿಷ್ ಭಾಷಾ  ಕೌಶಲ್ಯತೆ, ಪರಿಪೂರ್ಣವಾಗಿ ಮಕ್ಕಳ ವ್ಯಕ್ತಿತ್ವ ವಿಕಸನ ತರಭೇತಿ. ಸಂಗೀತ , ಮಕ್ಕಳ ವಿಚಾರಗಳ ವಿಮರ್ಷೆ ಸೇರಿದಂತೆ ವಿವಿಧ ಪಠ್ಯೇತರ ಚಟುವಟಿಕೆ ನೀಡಬಲ್ಲ ಸಂಸ್ಥೆ ಇದಾಗಿದ್ದು. ಇಲ್ಲಿಗೆ  ಬರುವ  ಸ್ಥಳೀಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಳ್ಯ, ಪೇರಾಲು, ಗುತ್ತಿಗಾರು, ಕಾಣಿಯೂರು, ಈಶ್ವರಮಂಗಲ,  ಕುರಿಯ- ಪುತ್ತೂರು, ಸುಬ್ರಹ್ಮಣ್ಯ, ಕಡಬ, ಪುತ್ತೂರು, ಎಡಮಂಗಲ, ಆಲಂಗಾರು
  ಒಟ್ಟು 12  ಕಡೆಗಳಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ.
  ದಾಖಲಾತಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ    Ph-9481909533 9449829233 ಸಂಖ್ಯೆಗಳಿಗೆ ಸಂಪರ್ಕಿಸ ಬಹುದಾಗಿದೆ.

ರಾಜ್ಯ