
ಇಂದು ಮಧ್ಯಾಹ್ನ 11.30 ಗಂಟೆಗೆ ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಲಿದೆ ಚುನಾವಣಾ ಆಯೋಗದ ಮುಖ್ಯಸ್ಥರಿಂದ ನವದೆಹಲಿಯಲ್ಲಿ ಮಾಧ್ಯಮಗೋಷ್ಠಿ ನಡೆಸುವ ಮಾಹಿತಿ ಲಭ್ಯವಾಗಿದೆ ಇಂದುಕರ್ನಾಟಕದಲ್ಲಿ ವಿಧಾನಸಭೆಗೆ ಚುನಾವಣೆ ನಡೆಸಲು ದಿನಾಂಕ ಘೋಷಣೆ ನಡೆಯಲಿದೆ.
ಚುನಾವಣೆ ದಿನಾಂಕ ಘೋಷಣೆಯಾಗಿ ತಕ್ಷಣದಿಂದ ಚುನಾವಣಾ ನೀತಿಸಂಹಿತೆ ಜಾರಿಯಾಗಲಿದೆ, ಹಾಗಾಗಿ ರಾಜಕೀಯ ಪ್ರಚಾರ , ಕಾಮಗಾರಿಗಳಿಗೆ ಗುದ್ದಲಿಪೂಜೆ, ಸರಕಾರದ ಸವಲತ್ತಿನಲ್ಲಿ ರಾಜಕೀಯ ನಾಯಕರುಗಳ ಪೋಟೋಗಳಿಗೆ ನಿರ್ಭಂದವನ್ನು ಚುನಾವಣಾ ಆಯೋಗ ಹೇರಲಿದೆ.

