ಬೆಳ್ಳಾರೆಯ ಯುವ ಉಧ್ಯಮಿಯ ಅಪಹರಣ .ಆರೋಪ..

ಬೆಳ್ಳಾರೆಯ ಯುವ ಉಧ್ಯಮಿಯ ಅಪಹರಣ .ಆರೋಪ..

ಬೆಳ್ಳಾರೆ ಯುವ ಉಧ್ಯಮಿಯ ಅಪಹರಣ
ಬೆಳ್ಳಾರೆ ಕಾಮದೇನು ಮಾದವ ಗೌಡರ ಪುತ್ರ ನವೀನ್ ಅಪಹರಣಕ್ಕೀಡಾದ ಯುವಕ, ಕೆ ಎಲ್ ನೋಂದಣಿಯ ಅಂಬ್ಯುಲೆನ್ಸ್ ನಲ್ಲಿ ಅಪಹರಿಸಿದ್ದಾರೆ ಎಂದು ನವೀನ್ ತಾಯಿ ಆರೋಪ, ನವೀನ್ ತಾಯಿಗೂ ಹಲ್ಲೆ ನಡೆಸಿರುವುದಾಗಿ ಮಾಹಿತಿ,ನೀಡಿದ್ದಾರೆ ನವೀನ್ ತಾಯಿ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಈ ಬಗ್ಗೆ ಮಾಹಿತಿ ನೀಡಿದ್ದಾರೆ ನವೀನ್ ತಾಯಿ ಮಾಹಿತಿ ಯಲ್ಲಿ ಈ ಕೃತ್ಯ ದಿವ್ಯಪ್ರಭಾ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ, ಬೆಳ್ಳಾರೆ ಠಾಣೆಯಲ್ಲಿ ಕೇಸು ನೀಡಿದರೂ ಪೋಲಿಸರು ಪ್ರಕರಣ ದಾಖಲಿಸಲಿಲ್ಲ ಎಂದು ಆರೋಪಿಸಿದ್ದಾರೆ.

ರಾಜ್ಯ