
ಸುಳ್ಯ ತಾಲೂಕಿನಲ್ಲಿ ಪೈಂಟಿಂಗ್ ವೃತ್ತಿ ಮಾಡುತ್ತಿರುವ ಕಾರ್ಮಿಕರ ಹಿತದೃಷ್ಠಿಯಿಂದ ನೂತನವಾಗಿ ಪೈಂಟರ್ಸ್ ಸಂಘವನ್ನು ಸ್ಥಾಪಿಲಾಗಿದೆ.



ಪದಾಧಿಕಾರಿಗಳ ನೇಮಕವು ನ.27 ರಂದು ಸುಳ್ಯ ಸಿ ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ನೂತನ ಸಂಘದ ಸ್ಥಾಪಕಾಧ್ಯಕ್ಷರಾಗಿ ಕೆ ಎಲ್ ಜಗದೀಶ ಕಾಯರ್ತೋಡಿ,ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ .ಉಪಾಧ್ಯಕ್ಷರಾಗಿ ಉಸ್ಮಾನ್ ಜಯನಗರ ಹಾಗು ಲಿಂಗಪ್ಪ ಅವರನ್ನು ಆಯ್ಕೆಯಾದರು ಕಾರ್ಯದರ್ಶಿಯಾಗಿ ಬಾಲಚಂದ್ರ ನರಂದಗುಳಿ ಗೂನಡ್ಕ ಹಾಗೂ ಜತೆ ಕಾರ್ಯದರ್ಶಿಯಾಗಿ ಪದ್ಮನಾಭ ಶೆಟ್ಟಿ ಗೌರವಾಧ್ಯಕ್ಷರಾಗಿ ವಸಂತ ರೈ ಸುಳ್ಯ, ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ನಾರಾಯಣ ಗೌಡ ಕುರುಂಜಿಗುಡ್ಡೆ ಕೋಶಾಧಿಕಾರಿಯಾಗಿ ರಾಕೇಶ್ ಆಡ್ಕಾರ್. ಆಯ್ಕೆ ಆಗಿದ್ದಾರೆ.ನಿರ್ದೇಶಕರಾಗಿ ತಾಲೂಕಿನ ವಿವಿಧ ಭಾಗಗಳಿಂದ ಪೈಂಟ್ ವೃತ್ತಿ ಮಾಡುತ್ತಿರುವರನ್ನು ಆಯ್ಕೆ ಮಾಡಲಾಯಿತು.
