ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ಕ್ಷಣಗಣನೆ ಪ್ರಾರಂಭ

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ಕ್ಷಣಗಣನೆ ಪ್ರಾರಂಭ


ರಾಜ್ಯದ ಪ್ರಸಿದ್ಧ ದೇವಾಲಯ ಕುಕ್ಕೆ ಸುಭ್ರಹ್ಮಣ್ಯ ದೇವಾಲಯದ ಜಾತ್ರೋತ್ಸವದ ಪ್ರಯುಕ್ತ ನ.29 ರಂದು ಮಹಾರಥೋತ್ಸವದ ಪ್ರಯುಕ್ತ
ಬ್ರಹ್ಮರಥದ ನಿರ್ಮಾಣ ಕಾರ್ಯ ಬರದಿಂದ ಸಾಗುತ್ತಿದೆ.
ಶಿಷ್ಟಾಚಾರ ಪ್ರಕಾರ ಕುಕ್ಕೆ ಸುಬ್ರಹ್ಮಣ್ಯ ಶ್ರೀದೇವರ ಬ್ರಹ್ಮರಥ ನಿರ್ಮಾಣ ಕಾರ್ಯವನ್ನು ಮಲೆಕುಡಿಯ ಜನಾಂಗ ನಡೆಸುತ್ತಿದ್ದಾರೆ.ಸಂಪೂರ್ಣ ಬ್ರಹ್ಮರಥವು ಬೆತ್ತದಿಂದ ನಿರ್ಮಾಣವಾಗುತ್ತಿದೆ.ಈ ಭಾರಿ ದೇ ಎಲ್ಲೆಡೆ ಕೋಮು ಸೂಕ್ಷ್ಮ ಪರಿಸ್ಥಿತಿ ಹಿನ್ನಲೆಯಲ್ಲಿ , ವ್ಯಾಪಾರ ಸಂಘರ್ಷ ಉಂಟಾಗದಂತೆ ಆಡಳಿತ ಮಂಡಳಿ ಮತ್ತು ಪೋಲಿಸ್ ಇಲಾಖೆ ವಿಶೇಷ ಕಾಳಜಿಯೊಂದಿಗೆ ಜಾತ್ರೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಿದೆ.

ರಾಜ್ಯ