ಮನೋರಂಜನೆ

ಬ್ರಹ್ಮರಥ ಆಗಮನ ಸಂದರ್ಭ ಗಮನ ಸೆಳೆದ ಸ್ವರ ಲಯ ಸಿಂಗಾರಿಮೇಳ ಅರಂತೋಡು ತಂಡ

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ನೂತನವಾಗಿ ಕೊಡಮಾಡುವ ಬ್ರಹ್ಮ ರಥವು ಈ ದಿನ ಕೋಟೇಶ್ವರ ದಿಂದ ಪುತ್ತೂರಿಗೆ ಆಗಮಿಸಿದ್ದು ಈ ಸಂದರ್ಭದಲ್ಲಿ ಸ್ವರ ಲಯ ಸಿಂಗಾರಿಮೇಳ ಅರಂತೋಡು ತಂಡವು ಭಾಗವಹಿಸಿ ಪ್ರಧರ್ಶನ ನೀಡಿ ಗಮನ ಸೆಳೆಯಿತು ಕೇರಳದ ನುರಿತ ತರಬೇತಿಧಾರರಿಂದ ತರಬೇತಿ ಪಡೆದು ಕೆಲವು ದಿನಗಳ ಹಿಂದೆಯಷ್ಟೇ ರಂಗ ಪ್ರವೇಶ ಪಡೆದ ಪುಟಾಣಿ ಗಳು ವಿದ್ಯಾರ್ಥಿನಿಯರು ಮತ್ತು ಯುವಕರನ್ನು ಒಳಗೊಂಡ ತಂಡವು ಈಗಾಗಲೇ ಹಲವು ಕಾರ್ಯಕ್ರಮ ಗಳನ್ನು ನೀಡಿದ್ದು ಜನ ಮನ್ನಣೆ ಗಳಿಸುವತ್ತ ದಾಪುಗಾಲಿಡುತ್ತಿದೆ.

Leave a Response

error: Content is protected !!