ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಸುರೇಖಾ ಯಾದವ್ ನಿವೃತ್ತಿ
ಮುಂಬೈ: ಭಾರತೀಯ ರೈಲ್ವೇ ಇಲಾಖೆಯಲ್ಲಿ 36 ವರ್ಷಗಳ ಅದ್ಭುತ ಸೇವೆ ಸಲ್ಲಿಸಿದ ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಸುರೇಖಾ ಯಾದವ್ ನಿವೃತ್ತಿ ಹೊಂದಿದ್ದಾರೆ. 1988ರಲ್ಲಿ ಸರಕು ರೈಲಿನಲ್ಲಿ ಸಹಾಯಕ ಚಾಲಕರಾಗಿ ತಮ್ಮ ಸೇವೆ ಪ್ರಾರಂಭಿಸಿದ ಅವರು, ಬಳಿಕ ಉಪನಗರ ರೈಲುಗಳು, ದೂರದೂರದ ಎಕ್ಸ್‌ಪ್ರೆಸ್‌ಗಳು ಹಾಗೂ ಪ್ರತಿಷ್ಠಿತ ರಾಜಧಾನಿ,…










