500 ಬಿಲಿಯನ್ ಯುಎಸ್ ಡಾಲರ್ ಸಂಪತ್ತಿನೊಂದಿಗೆ ಇತಿಹಾಸ ನಿರ್ಮಿಸಿದ ಎಲಾನ್ ಮಸ್ಕ್
ಅಂತರಾಷ್ಟ್ರೀಯ ತಂತ್ರಜ್ಞಾನ

500 ಬಿಲಿಯನ್ ಯುಎಸ್ ಡಾಲರ್ ಸಂಪತ್ತಿನೊಂದಿಗೆ ಇತಿಹಾಸ ನಿರ್ಮಿಸಿದ ಎಲಾನ್ ಮಸ್ಕ್

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಂಸ್ಥೆಗಳ ಮುಖ್ಯಸ್ಥ ಎಲಾನ್ ಮಸ್ಕ್ ಅವರು ಇತಿಹಾಸದಲ್ಲೇ ಮೊದಲ ಬಾರಿಗೆ 500 ಬಿಲಿಯನ್ ಅಮೆರಿಕನ್ ಡಾಲರ್‌ಗಳ (ಸುಮಾರು 41 ಲಕ್ಷ ಕೋಟಿ ರೂ.) ಆಸ್ತಿ ಹೊಂದಿದ ವ್ಯಕ್ತಿಯಾಗಿ ಹೆಸರು ಮಾಡಿದ್ದಾರೆ. ಬುಧವಾರ ಟೆಸ್ಲಾ ಕಂಪನಿಯ ಷೇರು ಬೆಲೆ 4% ಏರಿಕೆಯಾಗಿದ್ದು, ಇದರಿಂದ ಮಸ್ಕ್ ಅವರ…

ಸ್ವದೇಶಿ ಮೆಸೇಜಿಂಗ್ ಆಪ್‌ ‘ಅರಟ್ಟೈ’: ಭಾರಿ ಜನಮೆಚ್ಚುಗೆ
ತಂತ್ರಜ್ಞಾನ ರಾಷ್ಟ್ರೀಯ

ಸ್ವದೇಶಿ ಮೆಸೇಜಿಂಗ್ ಆಪ್‌ ‘ಅರಟ್ಟೈ’: ಭಾರಿ ಜನಮೆಚ್ಚುಗೆ

ಭಾರತೀಯ ಟೆಕ್ ಜಗತ್ತಿನಲ್ಲಿ ಸ್ವದೇಶಿ ಅಲೆ ಎದ್ದಿದೆ. Zoho ಕಂಪನಿಯ ‘ಅರಟ್ಟೈ ಮೆಸೇಜರ್’ ಆಪ್ ಅಲ್ಪಕಾಲದಲ್ಲೇ ದೇಶದ ಅಗ್ರ ಆಪ್‌ಗಳ ಪಟ್ಟಿಗೆ ಏರಿದೆ. ಕೇವಲ 3 ದಿನಗಳಲ್ಲಿ 3.5 ಲಕ್ಷಕ್ಕೂ ಹೆಚ್ಚು ಜನರು ಹೊಸದಾಗಿ ಸೈನ್‌ಅಪ್ ಮಾಡಿದ್ದು ಆಪ್‌ಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಸರ್ಕಾರದ ಪ್ರೋತ್ಸಾಹ: ಕೇಂದ್ರ ಸಚಿವರು…

ಅಗ್ನಿ–ಪ್ರೈಮ್ ಕ್ಷಿಪಣಿ ಯಶಸ್ವಿ ಪರೀಕ್ಷೆ: ರೈಲಿನಿಂದಲೇ ಉಡಾವಣೆ
ತಂತ್ರಜ್ಞಾನ ರಾಷ್ಟ್ರೀಯ

ಅಗ್ನಿ–ಪ್ರೈಮ್ ಕ್ಷಿಪಣಿ ಯಶಸ್ವಿ ಪರೀಕ್ಷೆ: ರೈಲಿನಿಂದಲೇ ಉಡಾವಣೆ

ಭಾರತವು ಮಧ್ಯಮ ದೂರದ ಅಗ್ನಿ–ಪ್ರೈಮ್ ಕ್ಷಿಪಣಿಯನ್ನು ಮೊದಲ ಬಾರಿಗೆ ರೈಲು ಆಧಾರಿತ ವಿಶೇಷ ಮೊಬೈಲ್ ಲಾಂಚರ್ ವ್ಯವಸ್ಥೆಯಿಂದ ಯಶಸ್ವಿಯಾಗಿ ಉಡಾಯಿಸಿದೆ. 2,000 ಕಿಲೋಮೀಟರ್ ವ್ಯಾಪ್ತಿಯ ಈ ನೂತನ ತಲೆಮಾರಿನ ಕ್ಷಿಪಣಿಯಲ್ಲಿ ಹಲವಾರು ತಾಂತ್ರಿಕ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ರೈಲು ಜಾಲದಲ್ಲಿ ಯಾವುದೇ ಪೂರ್ವ ತಯಾರಿಗಳಿಲ್ಲದೆ ಚಲಿಸುವ ಸಾಮರ್ಥ್ಯವಿರುವ ಈ…

ಆಂಧ್ರಪ್ರದೇಶದಲ್ಲಿ ದೇಶದ ಮೊದಲ ಖಾಸಗಿ ಚಿನ್ನದ ಗಣಿ – ವರ್ಷಕ್ಕೆ 750 ಕಿಲೊಗ್ರಾಂ ಉತ್ಪಾದನೆ
ತಂತ್ರಜ್ಞಾನ ರಾಷ್ಟ್ರೀಯ

ಆಂಧ್ರಪ್ರದೇಶದಲ್ಲಿ ದೇಶದ ಮೊದಲ ಖಾಸಗಿ ಚಿನ್ನದ ಗಣಿ – ವರ್ಷಕ್ಕೆ 750 ಕಿಲೊಗ್ರಾಂ ಉತ್ಪಾದನೆ

ಭಾರತದಲ್ಲಿ ಚಿನ್ನದ ಉತ್ಪಾದನೆಯಲ್ಲಿ ಮಹತ್ವದ ಹೆಜ್ಜೆ ಇಡಲಾಗುತ್ತಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ದೇಶದ ಮೊದಲ ದೊಡ್ಡ ಖಾಸಗಿ ಚಿನ್ನದ ಗಣಿ ಆರಂಭವಾಗುತ್ತಿದೆ. ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಪ್ರಾರಂಭವಾಗಲಿರುವ ಈ ಗಣಿಯಿಂದ ವರ್ಷಕ್ಕೆ ಸುಮಾರು 750 ಕಿಲೊಗ್ರಾಂ ಚಿನ್ನ ಉತ್ಪಾದನೆ ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶೀಯ ಚಿನ್ನದ…

ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಸುರೇಖಾ ಯಾದವ್ ನಿವೃತ್ತಿ
ತಂತ್ರಜ್ಞಾನ ರಾಷ್ಟ್ರೀಯ

ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಸುರೇಖಾ ಯಾದವ್ ನಿವೃತ್ತಿ

ಮುಂಬೈ: ಭಾರತೀಯ ರೈಲ್ವೇ ಇಲಾಖೆಯಲ್ಲಿ 36 ವರ್ಷಗಳ ಅದ್ಭುತ ಸೇವೆ ಸಲ್ಲಿಸಿದ ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಸುರೇಖಾ ಯಾದವ್ ನಿವೃತ್ತಿ ಹೊಂದಿದ್ದಾರೆ. 1988ರಲ್ಲಿ ಸರಕು ರೈಲಿನಲ್ಲಿ ಸಹಾಯಕ ಚಾಲಕರಾಗಿ ತಮ್ಮ ಸೇವೆ ಪ್ರಾರಂಭಿಸಿದ ಅವರು, ಬಳಿಕ ಉಪನಗರ ರೈಲುಗಳು, ದೂರದೂರದ ಎಕ್ಸ್‌ಪ್ರೆಸ್‌ಗಳು ಹಾಗೂ ಪ್ರತಿಷ್ಠಿತ ರಾಜಧಾನಿ,…

ಭಾರತದಲ್ಲಿ ಐಫೋನ್ 17 ಕ್ರೇಜ್: ಹೊಸ ಆವೃತ್ತಿ ಬಿಡುಗಡೆಗೆ ಭಾರೀ ಪ್ರತಿಕ್ರಿಯೆ
ತಂತ್ರಜ್ಞಾನ

ಭಾರತದಲ್ಲಿ ಐಫೋನ್ 17 ಕ್ರೇಜ್: ಹೊಸ ಆವೃತ್ತಿ ಬಿಡುಗಡೆಗೆ ಭಾರೀ ಪ್ರತಿಕ್ರಿಯೆ

ಆಪಲ್ ಕಂಪನಿಯ ಬಹು ನಿರೀಕ್ಷಿತ ಐಫೋನ್ 17 ಸರಣಿಯನ್ನು ಭಾರತದಲ್ಲಿ ಇಂದು ಬಿಡುಗಡೆ ಮಾಡಲಾಗಿದೆ. ಮುಂಬೈ ಮತ್ತು ದೆಹಲಿಯ ಆಪಲ್ ಸ್ಟೋರ್‌ಗಳಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ಬೆಳಗಿನ ಜಾವದಿಂದಲೇ ಸಾಲಿನಲ್ಲಿ ನಿಂತು ಹೊಸ ಐಫೋನ್ ಖರೀದಿಸಲು ಸ್ಪರ್ಧಿಸಿದರು. ಮುಂಬೈಯ ಬಿಕೆಸಿ ಆಪಲ್ ಸ್ಟೋರ್ ಎದುರು ಕಟ್ಟಡವನ್ನು ಸುತ್ತುವರಿದಷ್ಟು ಉದ್ದ…

ಯುಪಿಐ ಆ್ಯಪ್‌ಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ರೆಂಟ್ ಪಾವತಿ ನಿಷೇಧ – ಆರ್‌ಬಿಐ ಹೊಸ ನಿಯಮ ಜಾರಿಗೆ
ತಂತ್ರಜ್ಞಾನ ರಾಷ್ಟ್ರೀಯ

ಯುಪಿಐ ಆ್ಯಪ್‌ಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ರೆಂಟ್ ಪಾವತಿ ನಿಷೇಧ – ಆರ್‌ಬಿಐ ಹೊಸ ನಿಯಮ ಜಾರಿಗೆ

ನವದೆಹಲಿ (ಸೆ.19): ಬಾಡಿಗೆ ಪಾವತಿಯಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಮೇಲೆ ಆರ್‌ಬಿಐ ಹೊಸ ನಿಯಮ ಜಾರಿಗೊಳಿಸಿದೆ. ಸೆಪ್ಟೆಂಬರ್ 15ರಿಂದ ಜಾರಿಯಾದ ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ, ಕ್ರೆಡಿಟ್ ಕಾರ್ಡ್ ಮೂಲಕ ಯುಪಿಐ ಆ್ಯಪ್‌ಗಳಲ್ಲಿ ನೇರವಾಗಿ ಮನೆಮಾಲೀಕರಿಗೆ ಬಾಡಿಗೆ ಪಾವತಿ ಮಾಡುವ ಅವಕಾಶ ಇಲ್ಲದಂತಾಗಿದೆ. ವೆರಿಫೈ ಆಗಿರುವ ಮತ್ತು ಒಪ್ಪಂದ ಹೊಂದಿರುವ…

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ 618 ಕೋಟಿ ರೂ. ಅನುಮೋದನೆ – 2026ರೊಳಗೆ ಹಾರಾಟ ಆರಂಭ ಸಾಧ್ಯ
ತಂತ್ರಜ್ಞಾನ ರಾಷ್ಟ್ರೀಯ

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ 618 ಕೋಟಿ ರೂ. ಅನುಮೋದನೆ – 2026ರೊಳಗೆ ಹಾರಾಟ ಆರಂಭ ಸಾಧ್ಯ

ಬೆಂಗಳೂರು: ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಸಚಿವ ಸಂಪುಟ ಸಭೆ 618.75 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಿದೆ. ಈ ಮೂಲಕ ಶಿಲಾನ್ಯಾಸಗೊಂಡು 17 ವರ್ಷ ಕಳೆದ ವಿಮಾನ ನಿಲ್ದಾಣ ಯೋಜನೆಗೆ ಮತ್ತೊಮ್ಮೆ ವೇಗ ಸಿಕ್ಕಿದೆ. 2021ರಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಸದ್ಯ ನಿರ್ಮಾಣ…

ಅಪರೂಪದ ವೈದ್ಯಕೀಯ ಘಟನೆ – ಒಟ್ಟಿಗೆ ನಾಲ್ಕು ಮಕ್ಕಳಿಗೆ ಜನ್ಮ
ತಂತ್ರಜ್ಞಾನ ರಾಷ್ಟ್ರೀಯ

ಅಪರೂಪದ ವೈದ್ಯಕೀಯ ಘಟನೆ – ಒಟ್ಟಿಗೆ ನಾಲ್ಕು ಮಕ್ಕಳಿಗೆ ಜನ್ಮ

ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಕ್ರಾಂತಿಸಿಂಗ್ ನಾನಾ ಪಾಟೀಲ್ ಸರ್ಕಾರಿ ಆಸ್ಪತ್ರೆಯಲ್ಲಿ 30 ವರ್ಷದ ಮಹಿಳೆ ಒಟ್ಟಿಗೆ ನಾಲ್ಕು ಮಕ್ಕಳಿಗೆ (ಕ್ವಾಡ್ರಪ್ಲೆಟ್ಸ್) ಜನ್ಮ ನೀಡಿರುವ ಘಟನೆ ಅಪರೂಪದ ವೈದ್ಯಕೀಯ ದಾಖಲಾಗಿಯೇ ಪರಿಣಮಿಸಿದೆ. ಗುಜರಾತ್ ಮೂಲದ ಈ ಮಹಿಳೆ ಕೂಲಿ ಕೆಲಸ ಮಾಡುವವಳಾಗಿದ್ದು, ಮೊದಲ ಗರ್ಭಧಾರಣೆಯಲ್ಲಿ ಜವಳಿ ಮಕ್ಕಳಿಗೆ ಹಾಗೂ ಎರಡನೇ…

ಕೇದಾರನಾಥಕ್ಕೆ 12.9 ಕಿಮೀ ರೋಪ್‌ವೇ – ಆದಾನಿ ಎಂಟರ್‌ಪ್ರೈಸಸ್‌ಗೆ ಗುತ್ತಿಗೆ
ತಂತ್ರಜ್ಞಾನ ಧಾರ್ಮಿಕ ರಾಷ್ಟ್ರೀಯ

ಕೇದಾರನಾಥಕ್ಕೆ 12.9 ಕಿಮೀ ರೋಪ್‌ವೇ – ಆದಾನಿ ಎಂಟರ್‌ಪ್ರೈಸಸ್‌ಗೆ ಗುತ್ತಿಗೆ

ಉತ್ತರಾಖಂಡದ ಸೋನಪ್ರಯಾಗದಿಂದ ಕ ಕೇದಾರನಾಥದವರೆಗೆ 12.9 ಕಿಲೋಮೀಟರ್ ಉದ್ದದ ರೋಪ್‌ವೇ ನಿರ್ಮಾಣದ ಮಹತ್ವಾಕಾಂಕ್ಷಿ ಯೋಜನೆಗೆ ಆದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ಗೆ ಒಪ್ಪಂದ ದೊರೆತಿದೆ. ಸುಮಾರು ₹4,081 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಿರುವ ಈ ಯೋಜನೆ ರಾಷ್ಟ್ರೀಯ ಹೆದ್ದಾರಿ ಲಾಜಿಸ್ಟಿಕ್ಸ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ (NHLML) ಜೊತೆ ಪಿಪಿಪಿ ಮಾದರಿಯಲ್ಲಿ ಜಾರಿಗೆ ಬರಲಿದೆ. ಪ್ರಸ್ತುತ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI