ಪಂಜದ ಬಾರ್ ಬಳಿ ಇಬ್ಬರ ನಡುವೆ ಮಾತಿನ ವಾರ್ : ಬಿಯರ್ ಬಾಟಲಿಯಿಂದ ಹಲ್ಲೆ,ಓರ್ವ ಆಸ್ಪತ್ರೆಗೆ ದಾಖಲು
ಪಂಜ: ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಪಂಜದಲ್ಲಿ ಬಾಟಲಿಯಿಂದ ಹಲ್ಲೆಗೊಳಗಾಗಿ ಅಸ್ವಸ್ಥಗೊಂಡ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಈ ಘಟನೆ ಬಾರೊಂದರ ಬಳಿ ನಡೆದಿದ್ದು ಗಾಯಾಳುವಿನ ಸಂಬಂಧಿ, ಬಳ್ಪದ ವ್ಯಕ್ತಿ ಯೊಬ್ಬರು ಬಾಟಲಿಯಲ್ಲಿ ಹಲ್ಲೆ ಮಾಡಿರುವುದಾಗಿ ಮಾಹಿತಿ ಲಭಿಸಿದೆ. ಬಾಟಲಿಯಲ್ಲಿ ಹೊಡೆದ ರಭಸಕ್ಕೆ ಜಗನ್ ಎಂಬವರ ಕುತ್ತಿಗೆ ಭಾಗಕ್ಕೆ…










