ಸುಳ್ಯ ನಗರ ನಿವಾಸಿಗಳ ಕಾಡುತ್ತಿರುವ ಸೊಳ್ಳೆ ಕಾಟ ..ಫಾಗಿಂಗ್ ಮರೆತ ನಗರಾಡಳಿತ : ಆರೋಗ್ಯ ಇಲಾಖೆಯೂ ಮೌನ…!
ಸುಳ್ಯ ನಗರದಲ್ಲಿ ಸೊಳ್ಳೆ ಕಾಟ ಮಿತಿಮೀರುತ್ತಿದೆ, ಒಂದು ಕಡೆ ವಿದ್ಯುತ್ ವ್ಯತ್ಯಯ ಮತ್ತೊಂದು ಕಡೆ ಸೊಳ್ಳೆ ಕಡಿತದಿಂದಾಗಿ ನಗರ ನಿವಾಸಿಗಳು ಹಿಡಿ ಶಾಪ ಹಾಕುತ್ತಾ ಬದುಕುವ ದುಸ್ಥಿತಿ ಎದುರಾಗಿದೆ ಎಂದು ನಗರ ನಿವಾಸಿಗಳು ಅಭಿಪ್ರಾಯ ಹಂಚಿಕೊಂಡಿದ್ದಾರೆ, ದಿನೇ ದಿನೇ ಸೊಳ್ಳೆ ಕಡಿತದಿಂದಾಗಿ ಹಲವು ವಿದ್ಯಾರ್ಥಿಗಳು ಜ್ವರದಿಂದ ಕಂಗಾಲಾಗುತ್ತಿದ್ದಾರೆ. ಫಾಗಿಂಗ್…










