ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ನಿಧನ
ಪರಿಸರವಾದಿ ಹಾಗೂ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳ ಕಾರಣದಿಂದ 86ನೇ ವಯಸ್ಸಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಳ್ಳಿ ಗ್ರಾಮದಲ್ಲಿ ಇಂದು (ಡಿಸೆಂಬರ್ 16, 2024) ನಿಧನರಾಗಿದ್ದಾರೆ. ತುಳಸಿ ಗೌಡರ ಜೀವನಚರಿತ್ರೆ:ಹಾಲಕ್ಕಿ ಗಾಂಭಾರ ಸಮುದಾಯದ ಸದಸ್ಯೆ: ಆಕೆಯ ಸುಸ್ಥಿರ ಪರಿಸರದ ಕಾರ್ಯಗಳಿಂದ ‘ಕಾಡಿನ ಎನ್‌ಸೈಕ್ಲೋಪೀಡಿಯಾ’…










