ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಗೆ ಶಿಕ್ಷೆ ಪ್ರಕಟ- ಜೀವಾವಧಿ ಶಿಕ್ಷೆ
ಅಪರಾಧ ರಾಜ್ಯ ರಾಷ್ಟ್ರೀಯ

ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಗೆ ಶಿಕ್ಷೆ ಪ್ರಕಟ- ಜೀವಾವಧಿ ಶಿಕ್ಷೆ

ರಾಜ್ಯದಲ್ಲಿ ಭಾರೀ ಸಂಚಲನ ಮಾಡಿದ ಪೆನ್‌ಡ್ರೈವ್ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪಕ್ಕೆ ಇಂದು ನ್ಯಾಯಾಲಯದಿಂದ ತೀರ್ಪು ಬಂದಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆರೋಪಿಯನ್ನು ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಪ್ರಕರಣದ ಹಿನ್ನೆಲೆ ಏಪ್ರಿಲ್ 26-27,…

ಧರ್ಮಸ್ಥಳ ಪ್ರಕರಣದ ತನಿಖೆಯ ವಿಶೇಷ ತನಿಖಾ ತಂಡದಿಂದ ಸಹಾಯವಾಣಿ ಆರಂಭ
ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಪ್ರಕರಣದ ತನಿಖೆಯ ವಿಶೇಷ ತನಿಖಾ ತಂಡದಿಂದ ಸಹಾಯವಾಣಿ ಆರಂಭ

ಮಂಗಳೂರು, ಜುಲೈ 30, 2025 – ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಕ್ರಮಾಂಕ 39/2025, ಕಲಂ 311(ಎ) BNS ಪ್ರಕರಣದ ಪರಿಶೀಲನೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡ (SIT) ಈಗ ಸಾರ್ವಜನಿಕರಿಗೆ ಮಾಹಿತಿ ನೀಡಲು ಹಾಗೂ ಪಡೆಯಲು ಸಹಾಯವಾಣಿಯನ್ನು ಆರಂಭಿಸಿದೆ. ಈ ಸಹಾಯವಾಣಿಯ ಮೂಲಕ ಸಾರ್ವಜನಿಕರು ತಮ್ಮ…

ಎಲ್ಲರ ಚಿತ್ತ ಧರ್ಮಸ್ಥಳದತ್ತ – ಕೆಲವೇ ಕ್ಷಣದಲ್ಲಿ ಉತ್ಖನನ ಕಾರ್ಯ ಆರಂಭ
ಅಂತರಾಷ್ಟ್ರೀಯ ಅಪರಾಧ ರಾಜ್ಯ ರಾಷ್ಟ್ರೀಯ

ಎಲ್ಲರ ಚಿತ್ತ ಧರ್ಮಸ್ಥಳದತ್ತ – ಕೆಲವೇ ಕ್ಷಣದಲ್ಲಿ ಉತ್ಖನನ ಕಾರ್ಯ ಆರಂಭ

ಕುತೂಹಲ ಮೂಡಿಸಿದ್ದ ಧರ್ಮಸ್ಥಳದ ಅಸ್ತಿಪಂಜರ ಪ್ರಕರಣ ತಾರ್ಕಿಕ ಅಂತ್ಯಕ್ಕೆ ತಲುಪಿದೆ. ನಿನ್ನೆ ಸ್ಥಳ ಮಹಜರು ನಡೆಸಿ ಮಾರ್ಕ್ ಮಾಡಿದ್ದ ಸ್ಥಳವನ್ನು ಇಂದು ಉತ್ಖನನ ಮಾಡುವ ಸಾಧ್ಯತೆ ಇದೆ. ಈಗಾಗಲೆ ಸ್ಥಳಕ್ಕೆ ಪುತ್ತೂರು ಎ.ಸಿ ಸ್ಟೆಲ್ಲಾ ವರ್ಗೀಸ್ ಅವರು ಬರುವಂತೆ ಎಸ್ ಐ ಟಿ ಸೂಚಿಸಿದೆ ಎಂದು ತಿಳಿದು ಬಂದಿದೆ.…

ಹೊರಬರಲಿದೆಯಾ? ಹೂತಿಟ್ಟ ಸತ್ಯ – ಎಸ್ ಐ ಟಿ ಇಂದ ಸ್ಥಳ ಮಹಜರು
ಅಪರಾಧ ರಾಜ್ಯ ರಾಷ್ಟ್ರೀಯ

ಹೊರಬರಲಿದೆಯಾ? ಹೂತಿಟ್ಟ ಸತ್ಯ – ಎಸ್ ಐ ಟಿ ಇಂದ ಸ್ಥಳ ಮಹಜರು

ಧರ್ಮಸ್ಥಳ ಅಸ್ತಿಪಂಜರ ಕೇಸ್ ಗೆ ಕೊನೆಗೂ ಮುಕ್ತಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಅನಾಮಿಕನ ಹೇಳಿಕೆಯನ್ನು ದಾಖಲಿಸಿದ ಎಸ್ ಐ ಟಿ ತಂಡ ಇಂದು ಸ್ಥಳ ಮಹಜರಿಗೆ ಧರ್ಮಸ್ಥಳದ ನೇತ್ರಾವತಿ ನದಿಯ ದಡಕ್ಕೆ ತೆರಳಿದ್ದು ಮಹಜರು ಕಾರ್ಯ ನಡೆಯುತ್ತಿದೆ. ನೇತ್ರಾವತಿ ನದಿಯ ಕೆಲವು ಸ್ಥಳಗಳಲ್ಲಿ ಟೇಪ್ ಹಾಕಿ ಮಾರ್ಕ್ ಮಾಡಿದ್ದಾರೆ…

ರಾಮೇಶ್ವರಂ ಕೆಫೆ ವಿರುದ್ಧ ಬ್ಲ್ಯಾಕ್‌ಮೇಲ್ ಪ್ರಯತ್ನ:ಎಫ್ಐಆರ್ ದಾಖಲಿಸಿದ ಸಂಸ್ಥೆ
ಅಪರಾಧ ಆರೋಗ್ಯ ಮತ್ತು ಸೌಂದರ್ಯ ರಾಜ್ಯ ರಾಷ್ಟ್ರೀಯ

ರಾಮೇಶ್ವರಂ ಕೆಫೆ ವಿರುದ್ಧ ಬ್ಲ್ಯಾಕ್‌ಮೇಲ್ ಪ್ರಯತ್ನ:ಎಫ್ಐಆರ್ ದಾಖಲಿಸಿದ ಸಂಸ್ಥೆ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಪ್ರಸಿದ್ಧ ರಾಮೇಶ್ವರಂ ಕೆಫೆ ಮೇಲೆ ಒಂದು ಗುಂಪು ವ್ಯಕ್ತಿಗಳು ವಿಡಿಯೋ ಮೂಲಕ ₹25 ಲಕ್ಷ ವಸೂಲಿಗೆ ಯತ್ನಿಸಿದ ಆರೋಪದ ಮೇಲೆ ಸಂಸ್ಥೆಯವರು ಎಫ್ಐಆರ್ ದಾಖಲಿಸಿದ್ದಾರೆ. ದೂರುದಾರರ ಪ್ರಕಾರ, ಆರೋಪಿತರು ಆಹಾರದಲ್ಲಿ ಹುಳು ಕಂಡುಬಂದಂತೆ ತೋರಿಸುವ ನಾಟಕೀಯ ದೃಶ್ಯವನ್ನು ಚಿತ್ರೀಕರಿಸಿ, ಅದನ್ನು ಸಾರ್ವಜನಿಕಗೊಳಿಸದಿರುವಂತೆ…

ಮಂಗಳೂರು ವಿದ್ಯಾರ್ಥಿನಿ ರೆಮೊನಾ ಎವೆಟ್ ಪೆರೇರಾ ಅವರ 170 ಗಂಟೆಗಳ ಭರತನಾಟ್ಯ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಲು ಸಜ್ಜು
ಅಂತರಾಷ್ಟ್ರೀಯ ಮನೋರಂಜನೆ ರಾಜ್ಯ ರಾಷ್ಟ್ರೀಯ ಶೈಕ್ಷಣಿಕ

ಮಂಗಳೂರು ವಿದ್ಯಾರ್ಥಿನಿ ರೆಮೊನಾ ಎವೆಟ್ ಪೆರೇರಾ ಅವರ 170 ಗಂಟೆಗಳ ಭರತನಾಟ್ಯ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಲು ಸಜ್ಜು

ಮಂಗಳೂರು: ಸೆಂಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ವಿದ್ಯಾರ್ಥಿನಿ ರೆಮೊನಾ ಎವೆಟ್ ಪೆರೇರಾ ಇವಳು ಐತಿಹಾಸಿಕ 170 ಗಂಟೆಗಳ ಭರತನಾಟ್ಯ ಮ್ಯಾರಥಾನ್ ನಲ್ಲಿ ಭಾಗವಹಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಲು ಸಜ್ಜಾಗಿದ್ದಾರೆ. ಜುಲೈ 21 ರಂದು ಪ್ರಾರಂಭವಾದ ಈ ಮ್ಯಾರಥಾನ್ ಇಂದು, ಜುಲೈ 28ರಂದು ಮಧ್ಯಾಹ್ನ 1…

ಆನೆಗುಂಡಿಯಲ್ಲಿ ಗಾಳಿ ಮಳೆಗೆ ಬಿದ್ದ ಮರ: ಕರೆಂಟ್ ಇಲ್ಲದೆ ಸುಳ್ಯ ಕತ್ತಲೆಯಲ್ಲಿ
ರಾಜ್ಯ

ಆನೆಗುಂಡಿಯಲ್ಲಿ ಗಾಳಿ ಮಳೆಗೆ ಬಿದ್ದ ಮರ: ಕರೆಂಟ್ ಇಲ್ಲದೆ ಸುಳ್ಯ ಕತ್ತಲೆಯಲ್ಲಿ

ಸುಳ್ಯದಲ್ಲಿ ಮಳೆ ಹನಿ ಬಿದ್ದರೆ ಸಾಕು, ಕರೆಂಟ್ ಕಟ್ ಆಗುವುದು ಸಾಮಾನ್ಯ . ಆನೆಗುಂಡಿಯಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ಮುರಿದುಬಿದ್ದ ಹಿನ್ನೆಲೆಯಲ್ಲಿ ಸಂಜೆಯಿಂದ ಸುಳ್ಯಕ್ಕೆ ಸಂಪೂರ್ಣ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ವಿದ್ಯುತ್ ಇಲಾಖೆಯ ಮೂಲಗಳ ಪ್ರಕಾರ, ಮರ ತೆರವು ಹಾಗೂ ತಂತಿ ದುರಸ್ತಿ ಕಾರ್ಯ ಮುಂದುವರೆದಿದ್ದು, ಅಂದಾಜು…

ಧರ್ಮಸ್ಥಳ ತೆಲೆಬುರುಡೆ ಪ್ರಕರಣ: 8 ಗಂಟೆಗಳ ಎಸ್‌ಐಟಿ ವಿಚಾರಣೆ, ಮುಸುಕುಧಾರಿ ವ್ಯಕ್ತಿ ಅಜ್ಞಾತ ಸ್ಥಳಕ್ಕೆ
ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ತೆಲೆಬುರುಡೆ ಪ್ರಕರಣ: 8 ಗಂಟೆಗಳ ಎಸ್‌ಐಟಿ ವಿಚಾರಣೆ, ಮುಸುಕುಧಾರಿ ವ್ಯಕ್ತಿ ಅಜ್ಞಾತ ಸ್ಥಳಕ್ಕೆ

ಧರ್ಮಸ್ಥಳದಲ್ಲಿ ನಡೆದಿದೆ ಎಂದು ಆರೋಪಿಸಲಾಗಿರುವ ನೂರಾರು ಶವಗಳ ಹೂತಿಟ್ಟ ಪ್ರಕರಣ ಹಾಗೂ ಇತರ ಸಂಬಂಧಿತ ಘಟನೆಗಳು ಇತ್ತೀಚೆಗೆ ಭಾರಿ ಕೋಲಾಹಲವನ್ನು ಉಂಟುಮಾಡಿವೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದ ಮಾಜಿ ನೌಕರನಾಗಿದ್ದ ಎನ್ನುವ ಮುಸುಕುಧಾರಿ ವ್ಯಕ್ತಿಯೊಬ್ಬನು "ನಾನು ಶವಗಳನ್ನು ಹೂತಿದ್ದೆ" ಎಂಬ ಸ್ಫೋಟಕ ಆರೋಪ ಹೊರಿಸಿದ್ದರಿಂದ, ತನಿಖೆಗೆ ಎಸ್ಐಟಿ ತಂಡ ರಚನೆಯಾಗಿದೆ.…

ಕೆವಿಜಿ ಉಪನ್ಯಾಸಕ ಪ್ರೊ. ಕೃಷ್ಣರಾಜ್ ಸುಳ್ಯರಿಗೆ ‘ಡೈನಾಮಿಕ್ ಪರ್ಸನಾಲಿಟಿ’ ಅವಾರ್ಡ್ – ವಿಜ್ಡೋಮ್ ಫೌಂಡೇಶನ್ ಮಂಗಳೂರು ವತಿಯಿಂದ ಗೌರವ
ರಾಜ್ಯ ಶೈಕ್ಷಣಿಕ

ಕೆವಿಜಿ ಉಪನ್ಯಾಸಕ ಪ್ರೊ. ಕೃಷ್ಣರಾಜ್ ಸುಳ್ಯರಿಗೆ ‘ಡೈನಾಮಿಕ್ ಪರ್ಸನಾಲಿಟಿ’ ಅವಾರ್ಡ್ – ವಿಜ್ಡೋಮ್ ಫೌಂಡೇಶನ್ ಮಂಗಳೂರು ವತಿಯಿಂದ ಗೌರವ

ಮಂಗಳೂರು ಆಧಾರಿತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವಿಜ್ಡೋಮ್ ಫೌಂಡೇಶನ್ ಆಯೋಜಿಸಿದ್ದ ಗುರುಪೂರ್ಣಿಮೆ ದಿನದ ಗೌರವ ಸಮಾರಂಭದಲ್ಲಿ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಪ್ರೊ. ಕೃಷ್ಣರಾಜ್ ಸುಳ್ಯರಿಗೆ "ಡೈನಾಮಿಕ್ ಪರ್ಸನಾಲಿಟಿ" ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಮಾರಂಭವು ಮಂಗಳೂರಿನ ಓಶಿಯನ್ ಪರ್ಸ್‌ನಲ್ಲಿ ಜರಗಿತು. ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಿಂದ ಆಯ್ದ…

ಪುತ್ತೂರಿಗೆ ಕಾರ್ಮಿಕ ವಸತಿ ಶಾಲೆ – ಶಾಸಕ ಅಶೋಕ್ ರೈ ಅವರ ಪ್ರಯತ್ನಕ್ಕೆ ಫಲ
ರಾಜ್ಯ ರಾಷ್ಟ್ರೀಯ ಶೈಕ್ಷಣಿಕ

ಪುತ್ತೂರಿಗೆ ಕಾರ್ಮಿಕ ವಸತಿ ಶಾಲೆ – ಶಾಸಕ ಅಶೋಕ್ ರೈ ಅವರ ಪ್ರಯತ್ನಕ್ಕೆ ಫಲ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರದ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ ಇಡಲಾಗಿದೆ. ಕಾರ್ಮಿಕರ ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಸಹಾಯ ಮಾಡುವ ಉದ್ದೇಶದಿಂದ, ಕರ್ನಾಟಕ ಸರ್ಕಾರ ಪುತ್ತೂರಿಗೆ ಕಾರ್ಮಿಕ ವಸತಿ ಶಾಲೆಯನ್ನು ಮಂಜೂರು ಮಾಡಿದೆ. ಈ ಯೋಜನೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ನಿರಂತರ ಪ್ರಯತ್ನ ನಡೆಸಿದ್ದರು.…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI