ರಾಜ್ಯ ವಿಧಾನ ಸಭಾಕ್ಷೇತ್ರಗಳ ಚುನಾವಣೆ ಅಭ್ಯರ್ಥಿಗಳಿಂದ ಮತದಾನ ಕೃಷ್ಣಪ್ಪ ಜಿ: ಸುಮನಾ ಬೆಳ್ಳಾರ್ಕರ್:, ಅರುಣ್ ಪುತ್ತಿಲ: ರಾಜೇಶ್ ನಾಯಕ್
ರಾಜ್ಯ

ರಾಜ್ಯ ವಿಧಾನ ಸಭಾಕ್ಷೇತ್ರಗಳ ಚುನಾವಣೆ ಅಭ್ಯರ್ಥಿಗಳಿಂದ ಮತದಾನ ಕೃಷ್ಣಪ್ಪ ಜಿ: ಸುಮನಾ ಬೆಳ್ಳಾರ್ಕರ್:, ಅರುಣ್ ಪುತ್ತಿಲ: ರಾಜೇಶ್ ನಾಯಕ್

ರಾಜ್ಯ ವಿಧಾನ ಸಭಾಕ್ಷೇತ್ರಗಳ ಚುನಾವಣೆ ಅಭ್ಯರ್ಥಿಗಳು ಮತದಾನ ಮಾಡಿದ್ದಾರೆ ಪ್ರಮುಖವಾಗಿ ಸುಳ್ಯ ವಿಧಾನ ಸಭಾಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಕೃಷ್ಣಪ್ಪ ಜಿ ಸುಳ್ಯ ವಿಧಾನಸಭಾ ಕ್ಷೇತ್ರದ ಆನ್ ಆದ್ಮಿ ಪಾರ್ಟಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ , ಪುತ್ತೂರು ವಿಧಾನಸಬಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಬಂಟ್ವಾಳ ವಿಧಾನಸಭಾ ಕ್ಷೇತ್ರದ…

ತಾಯಿಯನ್ನು ನೆನೆದು ಮಮ್ಮಲ ಮರುಗಿ ಸಾವನ್ನಪ್ಪಿತೇ..ಮರಿಯಾನೆ..
ರಾಜ್ಯ

ತಾಯಿಯನ್ನು ನೆನೆದು ಮಮ್ಮಲ ಮರುಗಿ ಸಾವನ್ನಪ್ಪಿತೇ..ಮರಿಯಾನೆ..

ಅಜ್ಜಾವರ ಕಾಡಿನಿಂದ ನಾಡಿಗೆ ಬಂದು ತುದಿಯಡ್ಕದಲ್ಲಿ ಕೆರೆಗೆ ಬಿದ್ದು ಮೇಲೆ ಬಂದ ನಂತರ ಹಿಂಡಿನಿಂದ ಬೇರ್ಪಟ್ಟಿದ್ದರಿಂದ ದುಬಾರೆಯ ಆನೆಶಿಬಿರಕ್ಕೆ ಕಳುಹಿಸಲ್ಪಟ್ಟ ಮರಿಯಾನೆ ಅಲ್ಲಿ ವಾರದ ಹಿಂದೆ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಎಪ್ರಿಲ್ 13 ರಂದು ನಾಲ್ಕು ಆನೆಗಳು ಅಜ್ಜಾವರ ತುದಿಯಡ್ಕದಸಂಪತ್ ರೈ ಯವರ ತೋಟದ ಕೆರೆಗೆ ಬಿದ್ದಿದ್ದವು. ಜನರು ಕೆರೆಯ…

ಎಸ್ ಎಲ್ ಸಿ : ಬೆಳ್ಳಾರೆ ಜ್ಞಾನದೀಪ ಶೇ.80 ಪಲಿತಾಂಶ.
ರಾಜ್ಯ

ಎಸ್ ಎಲ್ ಸಿ : ಬೆಳ್ಳಾರೆ ಜ್ಞಾನದೀಪ ಶೇ.80 ಪಲಿತಾಂಶ.

ಖಾಸಗಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳೂ ಸೇರಿದಂತೆ ಎಸ್ ಎಸ್ ಎಲ್ ಸಿ ಯಲ್ಲಿ ಅನುತ್ತೀರ್ಣರಾಗಿ ಪೂರಕ ಪರೀಕ್ಷೆ ಬರೆದವರಿಗೆ ಹಾಗೂ ದೈನಂದಿನ ಕೋಚಿಂಗ್ ತರಗತಿಗಳನ್ನು ನಡೆಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಸಂಸ್ಥೆಯ 35 ವಿದ್ಯಾರ್ಥಿಗಳ ಪೈಕಿ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.80 ಫಲಿತಾಂಶ ದಾಖಲಾಗಿದೆ.…

ಕಟಪಾಡಿ: ಬೈಕ್ ಟೆಂಪೋ ಡಿಕ್ಕಿ- ಬೈಕ್ ಸವಾರ ಸ್ಥಳದಲ್ಲೆ ಸಾವು.
ರಾಜ್ಯ

ಕಟಪಾಡಿ: ಬೈಕ್ ಟೆಂಪೋ ಡಿಕ್ಕಿ- ಬೈಕ್ ಸವಾರ ಸ್ಥಳದಲ್ಲೆ ಸಾವು.

ಕಟಪಾಡಿ, ಮೇ 09: ಬೈಕ್ ಟೆಂಪೋ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಕಟಪಾಡಿ ಸುಭಾಷ್ ನಗರ ರೈಲ್ವೇ ಸೇತುವೆ ಬಳಿ ನಡೆದಿದೆ.ಕಟಪಾಡಿಯಿಂದ ಶಿರ್ವ ಕಡೆ ಹೋಗುತ್ತಿದ್ದ ಟೆಂಪೋ ಶಂಕರಪುರದಿಂದ ಕಟಪಾಡಿ ಕಡೆ ಹೋಗುತ್ತಿದ್ದ ಬೈಕ್ ಸವಾರರ ಮಧ್ಯ ಭೀಕರ ಅಪಘಾತ ನಡೆದಿದೆ.ಈ ಅಪಘಾತದಲ್ಲಿ ಬೈಕ್ ಸವಾರ…

ಸುಳ್ಯದಲ್ಲಿ ಕಾಂಗ್ರೆಸ್ ರೋಡ್ ಶೋ- ಅಭ್ಯರ್ಥಿ ಜಿ.ಕೃಷ್ಣಪ್ಪ ಅವರಿಂದ ಮತ ಯಾಚನೆ:ನಿದ್ದೆ ಬಿಟ್ಟು ಮನೆ ಮನೆ ಗ್ಯಾರಂಟಿ ಕಾರ್ಡ್ ತಲುಪಿಸಿ-ನಿಕೇತ್‌ರಾಜ್ ಮೌರ್ಯ
ರಾಜ್ಯ

ಸುಳ್ಯದಲ್ಲಿ ಕಾಂಗ್ರೆಸ್ ರೋಡ್ ಶೋ- ಅಭ್ಯರ್ಥಿ ಜಿ.ಕೃಷ್ಣಪ್ಪ ಅವರಿಂದ ಮತ ಯಾಚನೆ:
ನಿದ್ದೆ ಬಿಟ್ಟು ಮನೆ ಮನೆ ಗ್ಯಾರಂಟಿ ಕಾರ್ಡ್ ತಲುಪಿಸಿ-ನಿಕೇತ್‌ರಾಜ್ ಮೌರ್ಯ

ಚುನಾವಣೆಯ ಬಹಿರಂಗ ಪ್ರಚಾರಕ್ಕೆನಿನ್ನೆ ತೆರೆ ಬಿದ್ದಿದೆ ಮೇ 8 ರಂದು ಸುಳ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ ಕೃಷ್ಣಪ್ಪ ಬೃಹತ್ ರೋಡ್ ಶೋ‌ ಮೂಲಕ ಪ್ರಚಾರ ಕೈಗೊಂಡರು‌. ತೆರೆದ ವಾಹನದಲ್ಲಿ ಸಂಚರಿಸಿ ಸಾರ್ವಜನಿರಲ್ಲಿ ಮತ ಯಾಚನೆ ಮಾಡಿದರು.ಸುಳ್ಯ ನಗರದ ಗಾಂಧಿನಗರದಿಂದ ಆರಂಭಗೊಂಡ ಪಾದಯಾತ್ರೆಗೆ ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ…

ಬಿಜೆಪಿ ಸರಕಾರದಿಂದ ಕೃಷಿಕರಿಗೆ ಜನ ಸಾಮಾನ್ಯರಿಗೆ ಏನೂ ಪ್ರಯೋಜನ ವಿಲ್ಲ: ಭಾಗೀರಥಿಯವರು ಸ್ವಾಭಿಮಾನಿ ಬಣದ ಅಭ್ಯರ್ಥಿ: ವೆಂಕಪ್ಪ ಗೌಡ.
ರಾಜ್ಯ

ಬಿಜೆಪಿ ಸರಕಾರದಿಂದ ಕೃಷಿಕರಿಗೆ ಜನ ಸಾಮಾನ್ಯರಿಗೆ ಏನೂ ಪ್ರಯೋಜನ ವಿಲ್ಲ: ಭಾಗೀರಥಿಯವರು ಸ್ವಾಭಿಮಾನಿ ಬಣದ ಅಭ್ಯರ್ಥಿ: ವೆಂಕಪ್ಪ ಗೌಡ.

ತಾಲೂಕಿನ 10 ಗ್ರಾಮದಲ್ಲಿ ಅಡಿಕೆ ಎಲೆ ಹಳದಿ ರೋಗ ಹಾಗೂ ಎಲೆ ಚುಕ್ಕೆ ರೋಗ ಇದೆ.ಬಿಜೆಪಿ ಆಡಳಿತದ ಸರಕಾರದಿಂದ ಸ್ಪಂದನೆ ನೀಡಿಲ್ಲ. ಬಹುತೇಕ ತೋಟಗಳು ಒಣಗಿ ಹೋಗಿದ್ದು ನೀರಿನ ಸೌಲಭ್ಯ ಸಮರ್ಪಕವಾಗಿ ಮಾಡಿಲ್ಲ. ಜನರು ಸಂಕಷ್ಟಕ್ಕೊಳಗಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ಬದಲಾವಣೆಗೆ ಬಯಸಿದ್ದಾರೆ. ಅಗತ್ಯವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ.ರಾಸಾಯನಿಕ…

ಬಳ್ಪ ಸಮೀಪದ ಕೇನ್ಯದಲ್ಲಿ ಸಹೋದರಿಯರಿಬ್ಬರು ನದಿ ನೀರಲ್ಲಿ ಮುಳುಗಿ ಸಾವು.
ರಾಜ್ಯ

ಬಳ್ಪ ಸಮೀಪದ ಕೇನ್ಯದಲ್ಲಿ ಸಹೋದರಿಯರಿಬ್ಬರು ನದಿ ನೀರಲ್ಲಿ ಮುಳುಗಿ ಸಾವು.

ಪಂಜ :ಬಳ್ಪ ಸಮೀಪದ ಕೇನ್ಯದಲ್ಲಿ ಸಹೋದರಿಯರಿಬ್ಬರು ನದಿ ನೀರಲ್ಲಿ ಮುಳುಗಿ ಸಾವುಕಡಬ/ಪಂಜ: ಬಳ್ಪ ಸಮೀಪದ ಕೇನ್ಯ ಕಣ್ಕಲ್ ಬಳಿಯ ಹೊಳೆಯಲ್ಲಿ ಮುಳುಗಿ ಸಹೋದರಿಯರಿಬ್ಬರು ನೀರು ಪಾಲಾದ ಘಟನೆ ಸೋಮವಾರ ಸಂಜೆ ನಡೆದಿದೆ.ಮೂಲತಃ ಕಣ್ಕಲ್ ನವರಾಗಿದ್ದು ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಸತೀಶ್ ಅಮ್ಮಣ್ಣಾಯ ಅವರ ಪುತ್ರಿಯರಾದ ಹಂಸಿತಾ ( 15…

ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಬಳಗದಲ್ಲಿ ಗುರುತಿಸಿಕೊಂಡಿದ್ದ ನಾಲ್ವರು ಹಿಂದೂ ಕಾರ್ಯಕರ್ತರ ಗಡಿಪಾರು.
ರಾಜ್ಯ

ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಬಳಗದಲ್ಲಿ ಗುರುತಿಸಿಕೊಂಡಿದ್ದ ನಾಲ್ವರು ಹಿಂದೂ ಕಾರ್ಯಕರ್ತರ ಗಡಿಪಾರು.

ಮೇ.10ರಂದು ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ನಾಲ್ಕು ಮಂದಿಯನ್ನು ಪುತ್ತೂರಿನಿಂದ ಗಡಿಪಾರು ಮಾಡಲಾಗಿದೆ.ಹಿಂದೂ ಸಂಘಟನೆ ಕಾರ್ಯಕರ್ತರಾಗಿರುವ ಬನ್ನೂರು ಮೂಲದ ಪ್ರಜ್ವಲ್, ಪ್ರತಾಪ್, ಜಗ್ಗ ಯಾನೆ ಅಚ್ಚು, ಅವಿನಾಶ್ ಅವರು ಗಡಿಪಾರು ಆಗಿದ್ದಾರೆ. ಈ ನಾಲ್ಕು ಮಂದಿ ಚುನಾವಣೆಯ ಸಂದರ್ಭ ಶಾಂತಿ ಭಂಗ ಮಾಡಬಹುದೆಂಬ ನಿಟ್ಟಿನಲ್ಲಿ…

ಸುಳ್ಯ ನಗರದಲ್ಲಿ ಬಿಜೆಪಿ ರೋಡ್ ಶೊ: ಅಭ್ಯರ್ಥಿ ಪರವಾಗಿ ಕಾರ್ಯಕರ್ತರಿಂದ ಮತಯಾಚನೆ:ಬಹಿರಂಗ ಪ್ರಚಾರಕ್ಕೆ ತೆರೆ.
ರಾಜ್ಯ

ಸುಳ್ಯ ನಗರದಲ್ಲಿ ಬಿಜೆಪಿ ರೋಡ್ ಶೊ: ಅಭ್ಯರ್ಥಿ ಪರವಾಗಿ ಕಾರ್ಯಕರ್ತರಿಂದ ಮತಯಾಚನೆ:ಬಹಿರಂಗ ಪ್ರಚಾರಕ್ಕೆ ತೆರೆ.

ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಪರವಾಗಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸುಳ್ಯ ನಗರದಲ್ಲಿ ರೋಡ್ ಶೋ ನಡೆಸಿದರು, ಪಾದಯಾತ್ರೆಯ ಮೂಲಕ ನಗರದಾದ್ಯಂತ ಸಂಚರಿಸಿ ಮತ ಯಾಚನೆ ನಡೆಸಿದರು. ಸುಳ್ಯ ಜ್ಯೋತಿ ವೃತ್ತದಿಂದ ಆರಂಭಗೊಂಡ ಪಾದಯಾತ್ರೆ ಗಾಂಧಿನಗರ ತನಕ ನಡೆದುಬಂತು. ನಗರದ ವರ್ತಕರಲ್ಲಿ ಬಿಜೆಪಿ ಗೆ ಮತ ನೀಡುವಂತೆ…

ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ರವರ ಗುತ್ತಿಗಾರಿನಲ್ಲಿ ಚುನಾವಣಾ ಪ್ರಚಾರ :   ರೊಡ್ ಶೊ .
ರಾಜ್ಯ

ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ರವರ ಗುತ್ತಿಗಾರಿನಲ್ಲಿ ಚುನಾವಣಾ ಪ್ರಚಾರ : ರೊಡ್ ಶೊ .

ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯರವರ ರೋಡ್ ಶೋ ಪ್ರಚಾರವು ಇಂದು ಗುತ್ತಿಗಾರಿನಲ್ಲಿ ನಡೆಯಿತು, ಪಂಜ ಕ್ರಾಸ್ ನಿಂದ ನೂರಾರು ಕಾರ್ಯಕರ್ತರೊಂದಿಗೆ ಆರಂಭವಾದ ರೋಡ್ ಶೊ ಮುಖ್ಯ ಪೇಟೆಯಲ್ಲಿ ಸಾಗಿ ಮುತ್ತಪ್ಪ ನಗರದವರೆಗೆ ಸಾಗಿ ಬಂದು ಪೇಟೆಯ ಬಸ್ಸುತಂಗುದಾಣದಲ್ಲಿ ಸಂಪನ್ನಗೊಂಡಿತ್ತು.ಅಭ್ಯರ್ಥಿ ಭಾಗೀರಥಿ ಮುರುಳ್ಯ,ಮಂಡಲ ಪ್ರಮುಖರಾದ ಹರೀಶ್ ಕಂಜಿಪಿಲಿ,ಎಸ್,ಎನ್ ಮನ್ಮಥ, ಎ.ವಿ.ತೀರ್ಥರಾಮ,…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI