ನಿರೀಕ್ಷೆಯಂತೆ ಗೆದ್ದು ಬೀಗಿದ ಭಾಗೀರಥಿ ಮುರುಳ್ಯಬಡತನದಿಂದಲೇ ಜೀವನ ಎದುರಿಸಿದ್ದ ಸಾಮಾನ್ಯ ಮನೆ ಮಗಳು ಭಾಗೀರಥಿ ಮುರುಳ್ಯ ಈಗ ಸುಳ್ಯ ಶಾಸಕಿ..!
ರಾಜ್ಯ

ನಿರೀಕ್ಷೆಯಂತೆ ಗೆದ್ದು ಬೀಗಿದ ಭಾಗೀರಥಿ ಮುರುಳ್ಯ
ಬಡತನದಿಂದಲೇ ಜೀವನ ಎದುರಿಸಿದ್ದ ಸಾಮಾನ್ಯ ಮನೆ ಮಗಳು ಭಾಗೀರಥಿ ಮುರುಳ್ಯ ಈಗ ಸುಳ್ಯ ಶಾಸಕಿ..!

ಮೂರನೇ ಸ್ಥಾನ ಪಡೆದ ನೋಟ ಕಳೆದ 29 ವರ್ಷಗಳಲ್ಲಿ 6 ಬಾರೀ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಎಸ್ ಅಂಗಾರರನ್ನು ಮೊದಲ ಬಾರಿಗೆ ಬದಲಾಯಿಸಿ ಭಾಗೀರಥಿ ಮುರುಳ್ಯ ರವರಿಗೆ ಅವಕಾಶ ನೀಡಲಾಗಿತ್ತು, ಈ ಮಧ್ಯೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಜಿ ಕೃಷ್ಣಪ್ಪ ಪಕ್ಷ ದಿಂದ ಟಿಕೆಟ್ ಪಡೆದು ಕೊಂಡಿದ್ದರೂ ತನ್ನದೇ ಪಕ್ಷದ…

ಪುತ್ತೂರು ಅಶೋಕ್ ಕುಮಾರ್ ರೈ 3351 ಮತಗಳ ಮುನ್ನಡೆ
ರಾಜ್ಯ

ಪುತ್ತೂರು ಅಶೋಕ್ ಕುಮಾರ್ ರೈ 3351 ಮತಗಳ ಮುನ್ನಡೆ

ಅಶೋಕ್ ಕುಮಾರ್ ರೈ ಮತ ಪಡೆದು ಗೆಲುವಿನ ಅಙಚಿನಲ್ಲಿದ್ದಾರೆ64687ಅರುಣ್ ಪುತ್ತಿಲ 61336 ಮತ ಪಡೆದು ಎರಡನೇ ಸ್ಥಾನದಲ್ಲಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.ಈ ಮೂಲಕ 3351 ಮತಗಳ ಅಂತರ ಕಾಯ್ದುಕೊಂಡಿದ್ದಾರೆ.

ಕುತೂಹಲ ಮೂಡಿಸಿರುವ ಪುತ್ತೂರು ಕ್ಷೇತ್ರ :  ಕಾಂಗ್ರೇಸ್ 1000 ಮತಗಳ ಮುನ್ನಡೆ.
ರಾಜ್ಯ

ಕುತೂಹಲ ಮೂಡಿಸಿರುವ ಪುತ್ತೂರು ಕ್ಷೇತ್ರ : ಕಾಂಗ್ರೇಸ್ 1000 ಮತಗಳ ಮುನ್ನಡೆ.

ದ.ಕ ದ ಒಟ್ಟು 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿಮುನ್ನಡೆ, 1ರಲ್ಲಿ ಗೆಲುವು. 1 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.ಪುತ್ತೂರು- ಮುನ್ನಡೆ-ಅಶೋಕ್ ಕುಮಾರ್ ರೈ (52255),ಹಿನ್ನಡೆ-ಅರುಣ್ ಕುಮಾರ್ ಪುತ್ತಿಲ (51999) ಆಶಾ ತಿಮ್ಮಪ್ಪ ಗೌಡ(31304)-13th Round ಸುಳ್ಯ- ಮುನ್ನಡೆ- ಭಾಗೀರಥಿ ಮುರುಳ್ಯ- ಗೆಲುವುಬೆಳ್ತಂಗಡಿ- ಮುನ್ನಡೆ- ಹರೀಶ್ ಪೂಂಜ…

ಮಡಿಕೇರಿ ಕ್ಷೇತ್ರ ಕಾಂಗ್ರೇಸ್ ಅಭ್ಯರ್ಥಿ ಮಂತರ್ ಗೌಡ ಗೆಲುವು. 4700 ಅಂತರದ ಗೆಲುವು.
ರಾಜ್ಯ

ಮಡಿಕೇರಿ ಕ್ಷೇತ್ರ ಕಾಂಗ್ರೇಸ್ ಅಭ್ಯರ್ಥಿ ಮಂತರ್ ಗೌಡ ಗೆಲುವು. 4700 ಅಂತರದ ಗೆಲುವು.

ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಡಾ: ಮಂತರ್ ಗೌಡ ಅವರು ವಿಜಯ ಮಾಲೆ ಧರಿಸಿದ್ದಾರೆ. ಮಂತರ್ ಗೌಡ ಅವರು 83949ಮತ ಪಡೆದಿದ್ದಾರೆ. ಹಾಲಿ ಶಾಸಕರಾಗಿದ್ದಬಿ ಜೆ ಪಿಯ ಅಪ್ಪಚ್ಚು ರಂಜನ್ ಅವರಿಗೆ 79249 ಮತ ಪಡೆದು ಸೋಲನ್ನು ಒಪ್ಪಿಕೊಂಡಿದ್ದಾರೆ ಈ ಮೂಲಕ ಕಾಂಗ್ರೇಸ್…

ದ.ಕ ದ ಒಟ್ಟು 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿಮುನ್ನಡೆ, 1ರಲ್ಲಿ ಗೆಲುವು. 1 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು
ರಾಜ್ಯ

ದ.ಕ ದ ಒಟ್ಟು 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ
ಮುನ್ನಡೆ, 1ರಲ್ಲಿ ಗೆಲುವು. 1 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು

ಪುತ್ತೂರು: ರಾಜ್ಯ ವಿಧಾನ ಸಭಾ ಚುನಾವಣೆಯ ಮತಎಣಿಕೆ ಕಾರ್ಯ ಮುಂದುವರಿದಿದ್ದು, ರಾಜ್ಯದ 125ಕ್ಷೇತ್ರಗಳಲ್ಲಿ ಕಾಂಗ್ರೆಸ್, 69 ಕ್ಷೇತ್ರಗಳಲ್ಲಿ ಬಿಜೆಪಿ, 24ಕ್ಷೇತ್ರಗಳಲ್ಲಿ ಜೆಡಿಎಸ್, 6 ಕ್ಷೇತ್ರಗಳಲ್ಲಿ ಇತರರು ಮುನ್ನಡೆಸಾಧಿಸಿದ್ದಾರೆ. ರಾಜ್ಯದ 224 ಕ್ಷೇತ್ರಗಳ ಮತ ಎಣಿಕೆಕಾರ್ಯ ಮುಂದುವರಿದಿದೆ.ದ.ಕ ದ ಒಟ್ಟು 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿಮುನ್ನಡೆ, 1ರಲ್ಲಿ…

ವಿರಾಜಪೇಟೆ ಕ್ಷೇತ್ರ ಕಾಂಗ್ರೇಸ್ ಅಭ್ಯರ್ಥಿ ಪೊನ್ನಣ್ಣ ಗೆಲುವು
ರಾಜ್ಯ

ವಿರಾಜಪೇಟೆ ಕ್ಷೇತ್ರ ಕಾಂಗ್ರೇಸ್ ಅಭ್ಯರ್ಥಿ ಪೊನ್ನಣ್ಣ ಗೆಲುವು

ವಿರಾಜಪೇಟೆ ಕ್ಷೇತ್ರ ಕಾಂಗ್ರೇಸ್ ಅಭ್ಯರ್ಥಿ ಪೊನ್ನಣ್ಣ ಗೆಲುವು ಈ ಮೂಲಕ ಹಾಲಿ ಶಾಸಕ ಮಾಜೀ ಸ್ಪೀಕರ್ ಬಿ ಜೆಪಿ ಅಭ್ಯರ್ಥಿ ಕೆ ಜಿ ಬೋಪಯ್ಯ ಸೋಲು ಕಂಡಿದ್ದಾರೆ.ಪೊನ್ನಣ್ಣ 80801 ಪಡೆದು ಗೆಲುವು ಸಾದಿಸಿದ್ದಾರೆ ಬೋಪಯ್ಯ 76716 ಮತ ಪಡೆದು ಸೋಲು ಕಂಡಿದ್ದಾರೆ .

ದ.ಕ ದ 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ , 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ರಾಜ್ಯ

ದ.ಕ ದ 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ , 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

ಪುತ್ತೂರು: ರಾಜ್ಯ ವಿಧಾನ ಸಭಾ ಚುನಾವಣೆಯ ಮತಎಣಿಕೆ ಕಾರ್ಯ ಮುಂದುವರಿದಿದ್ದು ರಾಜ್ಯದ 119ಕ್ಷೇತ್ರಗಳಲ್ಲಿ ಕಾಂಗ್ರೆಸ್, 73 ಕ್ಷೇತ್ರಗಳಲ್ಲಿ ಬಿಜೆಪಿ, 26ಕ್ಷೇತ್ರಗಳಲ್ಲಿ ಜೆಡಿಎಸ್, 6 ಕ್ಷೇತ್ರಗಳಲ್ಲಿ ಇತರರು ಮುನ್ನಡೆಸಾಧಿಸಿದ್ದಾರೆ. ರಾಜ್ಯದ 224 ಕ್ಷೇತ್ರಗಳ ಮತ ಎಣಿಕೆಕಾರ್ಯ ಮುಂದುವರಿದಿದೆ.ದ.ಕ ದ ಒಟ್ಟು 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿಮುನ್ನಡೆ ಕಾಯ್ದು…

ಕೊಡಗು ಎಲೆಕ್ಷನ್ ಅಪ್ಡೇಟ್: ಎರಡೂ ಕ್ಷೇತ್ರದಲ್ಲಿ ಕಾಂಗ್ರೇಸ್ ಮುನ್ನಡೆ.
ರಾಜ್ಯ

ಕೊಡಗು ಎಲೆಕ್ಷನ್ ಅಪ್ಡೇಟ್: ಎರಡೂ ಕ್ಷೇತ್ರದಲ್ಲಿ ಕಾಂಗ್ರೇಸ್ ಮುನ್ನಡೆ.

ಮಡಿಕೇರಿ ಕ್ಷೇತ್ರ 13 ನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೇಸ್ ನ ಮಂತರ್ ಗೌಡ ಮುನ್ನಡೆ ಸಾಧಿಸಿದ್ದಾರೆ. ಈ ಮೂ ಲಕ ಹಾಲಿ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಗೆ ತಿರುಗೇಟು ನೀಡಿದ್ದಾರೆಕಾಂಗ್ರೆಸ್ - 60931ಬಿಜೆಪಿ - 56713ಕಾಂಗ್ರೆಸ್ ಅಭ್ಯರ್ಥಿ ಡಾ. ಮಂತರ್ ಗೌಡ ಮುನ್ನಡೆವಿರಾಜಪೇಟೆ ಕ್ಷೇತ್ರ 11 ನೇ ಸುತ್ತಿನ…

ಪುತ್ತೂರಿನಲ್ಲಿ ಅರುಣ್ ಕುಮಾರ್ಪುತ್ತಿಲಮುನ್ನಡೆ..!
ರಾಜ್ಯ

ಪುತ್ತೂರಿನಲ್ಲಿ ಅರುಣ್ ಕುಮಾರ್
ಪುತ್ತಿಲಮುನ್ನಡೆ..!

ಪುತ್ತೂರು ವಿಧಾನಸಭಾ ಕ್ಷೇತ್ರ8ನೇ ಸುತ್ತಿನ ಮತ ಎಣಿಕೆ ಕಾರ್ಯ ಪೂರ್ಣಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ-32226ಮತಗಳು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ -31670 ಮತಗಳು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ- 20126 ಮತಗಳು 556 ಮತಗಳ ಅಂತರದಿದ ಅರುಣ್ ಪುತ್ತಿಲ ಮುನ್ನಡೆ

ದ.ಕ ದ ಒಟ್ಟು 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿಮುನ್ನಡೆ ಕಾಯ್ದು ಕೊಂಡಿದ್ದು, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ಮುನ್ನಡೆ ಸಾಧಿಸಿದೆ.
ರಾಜ್ಯ

ದ.ಕ ದ ಒಟ್ಟು 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ
ಮುನ್ನಡೆ ಕಾಯ್ದು ಕೊಂಡಿದ್ದು, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್
ಮುನ್ನಡೆ ಸಾಧಿಸಿದೆ.

: ರಾಜ್ಯ ವಿಧಾನ ಸಭಾ ಚುನಾವಣೆಯ ಮತಎಣಿಕೆ ಕಾರ್ಯ ಮುಂದುವರಿದಿದ್ದು ರಾಜ್ಯದ 116ಕ್ಷೇತ್ರಗಳಲ್ಲಿ ಕಾಂಗ್ರೆಸ್, 72 ಕ್ಷೇತ್ರಗಳಲ್ಲಿ ಬಿಜೆಪಿ, 30ಕ್ಷೇತ್ರಗಳಲ್ಲಿ ಜೆಡಿಎಸ್, 6 ಕ್ಷೇತ್ರಗಳಲ್ಲಿ ಇತರರು ಮುನ್ನಡೆಸಾಧಿಸಿದ್ದಾರೆ. ರಾಜ್ಯದ 224 ಕ್ಷೇತ್ರಗಳ ಮತ ಎಣಿಕೆಕಾರ್ಯ ಮುಂದುವರಿದಿದೆ.ದ.ಕ ದ ಒಟ್ಟು 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿಮುನ್ನಡೆ ಕಾಯ್ದು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI