ಉಡುಪಿ : ಸುಡುಬಿಸಿಲಿನಲ್ಲೂ ಪರ್ಕಳ ಪರಿಸರದ ಬಾವಿಗಳ ನೀರು ಏರಿಕೆ!
ಉಡುಪಿ : ಸುಡು ಬೇಸಿಗೆ ಜೀವಿಗಳ ಬದುಕು ಹಿಂಡುತ್ತಿದ್ದರೆ ಎಲ್ಲೆಡೆ ಕುಡಿಯುವ ನೀರಿಗೆ ಅಹಕಾರ ಉಂಟಾಗಿದೆ. ಆದ್ರೆ ಈ ಸುಡು ಬೇಸಿಗೆಯಲ್ಲೂ ಉಡುಪಿ ಪರ್ಕಳ ಪರಿಸರದ ಮನೆಗಳ ಬಾವಿಗಳಲ್ಲಿ ಶುದ್ದ ನೀರು ಉಕ್ಕಿ ಹರಿಯುತ್ತಿದೆ.ಬಾವಿಗಳಲ್ಲಿ ಹೆಚ್ಚಿದ್ದ ನೀರು ಸಮೀಪದ ತೋಡಿನಲ್ಲಿ ಹರಿಯುತ್ತಿದ್ದು ಸ್ಥಳೀಯರನ್ನು ನಿಬ್ಬೆರೆಗುಗೊಳಿಸಿದೆ. ಏಳು ವರ್ಷಗಳ ಹಿಂದೆ…










