ಪೆರುವಾಜೆಯಲ್ಲಿ ಅಡ್ಡ ಬಂದ ಕಾಡುಹಂದಿಗಳ ಗುಂಪು-ಮರಕ್ಕೆ ಡಿಕ್ಕಿಯಾದ ಸ್ಕೂಟರ್-ಬಾಲಕ ಮೃತ್ಯು.
. ಮಂಗಳೂರು(ಬೆಳ್ಳಾರೆ): ಬೆಳ್ಳಾರೆ ಸಮೀಪದ ಪೆರುವಾಜೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಉಮಿಕ್ಕಳ ನಿವಾಸಿ 10ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ರಾಝಿಕ್ (16) ಎಂಬ ಯುವಕ ಮೃತಪಟ್ಟಿದ್ದಾರೆ. ಮರದ ವ್ಯಾಪಾರಿ ಅಬ್ದುಲ್ ರಝಾಕ್ ಎಂಬವರ ಪುತ್ರನಾಗಿರುವ ಮಹಮ್ಮದ್ ರಾಝಿಕ್ ಬೆಳ್ಳಾರೆಯಿಂದ ತರಕಾರಿ ಮತ್ತು ಹಣ್ಣುಹಂಪಲು ಖರೀದಿಸಿ ಬೆಳ್ಳಾರೆಯ ಕುಂಡಡ್ಕದಲ್ಲಿರುವ ಅಜ್ಜಿ…










