ರಿಚಾರ್ಜ್ ಮಾಡಲು ಬಂದ ಹಿಂದೂ ಯುವತಿಯ ಫೋಟೋವನ್ನು ಅನ್ಯಕೋಮಿನ ಯುವಕ ಕ್ಲಿಕ್ಕಿಸಿದ ಆರೋಪ :ಯುವತಿ ಮನೆಯವರಿಂದ ಯುವಕನ ವಿರುದ್ದ ದೂರು :ಸುಳ್ಯದ ಗಾಂಧೀನಗರದ ಏರ್ಟೆಲ್ ಸೆಂಟರ್ ಬಂದಿದ್ದ ಯುವತಿ
ಸುಳ್ಯದ ಗಾಂಧಿನಗರದ ಏರ್ ಟೆಲ್ ಕಚೇರಿಗೆ ಕರೆನ್ಸಿ ರಿಚಾರ್ಚ್ ಗೆಂದು ಬಂದ ಯುವತಿಯೊಬ್ಬಳ ಫೋಟೋವನ್ನು ಅಲ್ಲಿರುವ ಅನ್ಯಕೋಮಿನ ಯುವಕ ತೆಗೆದಿದ್ದಾನೆ ಎಂದು ಆರೋಪಿಸಿ ಯುವತಿಯ ಮನೆಯವರು ಪೋಲಿಸ್ ದೂರು ನೀಡಿದ ಪ್ರಕರಣವೊಂದು ನಡೆದಿದ್ದು.ಯುವಕನ್ನನ್ನು ಪೋಲಿಸರು ಠಾಣೆಗೆ ಕರೆತಂದು ವಿಚಾರಿಸುತ್ತಿರುವುದಾಗಿ ತಿಳಿದು ಬಂದಿದೆ. ಗಾಂಧಿನಗರದಲ್ಲಿರುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ…










