ಕಡಬ: ತುಂಬಿ‌ ಹರಿಯುತ್ತಿರುವ ನದಿಯಲ್ಲಿ ಸಿಲುಕಿಕೊಂಡಿರುವ ಯುವಕ.
ರಾಜ್ಯ

ಕಡಬ: ತುಂಬಿ‌ ಹರಿಯುತ್ತಿರುವ ನದಿಯಲ್ಲಿ ಸಿಲುಕಿಕೊಂಡಿರುವ ಯುವಕ.

ಪೊದೆ ಹಿಡಿದು ರಕ್ಷಣೆಗೆ ಕೂಗುತ್ತಿರುವ ಯುವಕನ ರಕ್ಷಣಾ ಕಾರ್ಯ ಆರಂಭ ಯುವಕನೋರ್ವ ಇದೀಗ ನದಿಯ ಮಧ್ಯಭಾಗದಲ್ಲಿ ರಕ್ಷಣೆಗೆ ಮೊರೆಯಿಡುತ್ತಿರುವ ಘಟನೆ  ಕಡಬ ಪುಳಿಕುಕಕ್ಕು ವಿನಲ್ಲಿ ವರದಿಯಾಗಿದೆ. ಪುಳಿಕುಕ್ಕು ನದಿಯಲ್ಲಿ ನೀರು ತುಂಬಿ‌ ಹರಿಯುತ್ತಿದ್ದು, ಯುವಕನೋರ್ವ ನದಿಯಲ್ಲಿ ಪೊದೆಗಳನ್ನು ಹಿಡಿದು ಇರುವುದನ್ನು ಸ್ಥಳೀಯರು ನೋಡಿದ್ದಾರೆ ಎನ್ನಲಾಗಿದೆ. ತಕ್ಷಣವೇ ಪೊಲೀಸರು ಹಾಗೂ…

ರಾಜ್ಯದಾದ್ಯಂತ 7,000 ಡೆಂಗ್ಯೂ ಪ್ರಕರಣಗಳ ವರದಿ 
ರಾಜ್ಯ

ರಾಜ್ಯದಾದ್ಯಂತ 7,000 ಡೆಂಗ್ಯೂ ಪ್ರಕರಣಗಳ ವರದಿ 

ದೇಶದ ಬಹುತೇಕ ಭಾಗಗಳಲ್ಲಿ ಮಳೆ ಬೀಳುತ್ತಿರುವುದರಿಂದ, ದಕ್ಷಿಣದ ಕೆಲವು ರಾಜ್ಯಗಳಲ್ಲಿ ಸಾಂಕ್ರಾಮಿಕ ರೋಗಗಳ ಹೆಚ್ಚಳಕ್ಕೆ ಸಾಕ್ಷಿಯಾಗುತ್ತಿವೆ. ಇದರ ಪರಿಣಾಮವಾಗಿ, ಕರ್ನಾಟಕದಲ್ಲಿ ಡೆಂಗ್ಯೂ ಏಕಾಏಕಿ ಆತಂಕವನ್ನು ಹೆಚ್ಚಿಸಿದೆ. ಏಕೆಂದರೆ, ಈ ವರ್ಷ ದಾಖಲಾದ ಪ್ರಕರಣಗಳ ಸಂಖ್ಯೆಯ ಪ್ರಕಾರ ರಾಜ್ಯವು 7,000 ಪಾಸಿಟಿವ್ ಗಡಿಯನ್ನು ಮೀರಿದೆ.ಜುಲೈ 6 ರ ಹೊತ್ತಿಗೆ, ಕರ್ನಾಟಕದಲ್ಲಿ…

ಮಂಗಳೂರು ಮಹಾನಗರ ವ್ಯಾಪ್ತಿಯ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ಇಂದು (ಜು.8)  ರಜೆ ಘೋಷಣೆ
ರಾಜ್ಯ

ಮಂಗಳೂರು ಮಹಾನಗರ ವ್ಯಾಪ್ತಿಯ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ಇಂದು (ಜು.8)  ರಜೆ ಘೋಷಣೆ

  ಮಂಗಳೂರು ನಗರ ವ್ಯಾಪ್ತಿಯಲ್ಲಿ ಭಾರೀ ಮಳೆ ಮುಂದುವರಿದಿರುವ ಹಿನ್ನಲೆಯಲ್ಲಿ ಅಂಗನವಾಡಿ, ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 8 ರಂದು ಸೋಮವಾರ ರಜೆ ಘೋಷಣೆ ಮಾಡಲಾಗಿದೆ. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿ, ಮಂಗಳೂರು ಎ ಹೋಬಳಿ, ಸುರತ್ಕಲ್ ಹೋಬಳಿ ಮತ್ತು ಗುರುಪುರ ಹೋಬಳಿ ವ್ಯಾಪ್ತಿಯ ಎಲ್ಲಾ ಅಂಗನವಾಡಿ,…

ನವೀನ್ ಚಾತುಬಾಯಿ ಯವರಿಗೆ ಮ್ಯಾಕ್ಸ್ ಲೈಫ್ ಪ್ರಗತಿಪರ ಕೃಷಿಕ ರತ್ನ ಪುರಸ್ಕಾರ.
ರಾಜ್ಯ

ನವೀನ್ ಚಾತುಬಾಯಿ ಯವರಿಗೆ ಮ್ಯಾಕ್ಸ್ ಲೈಫ್ ಪ್ರಗತಿಪರ ಕೃಷಿಕ ರತ್ನ ಪುರಸ್ಕಾರ.

ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಕೃಷಿಕರಾದ ಸಿ.ಕೆ.ನವೀನ್ ಚಾತುಬಾಯಿ ಅವರಿಗೆ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಮತ್ತು ಆಕ್ಸಿಸ್ ಬ್ಯಾಂಕ್ ಕೊಡ ಮಾಡುವ ಕೃಷಿಕ ರತ್ನ ಪುರಸ್ಕಾರ ನೀಡಲಾಗಿದೆ. ಜುಲೈ 5 ರಂದು ಮಂಗಳೂರಿನ ರೀಜನಲ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ಮಾಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ…

ಇಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ 
ರಾಜ್ಯ

ಇಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ 

ಮಂಗಳೂರು, ಜುಲೈ 06:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಜು.6 ದಕ್ಷಿಣ ಕನ್ನಡ ಜಿಲ್ಲಾ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನಾಳೆ ಜಿಲ್ಲಾದ್ಯಂತ ರೆಡ್ ಅಲರ್ಟ್ ಇರುವ ಹಿನ್ನಲೆಯಲ್ಲಿ ಭಾರೀ‌ ಮಳೆ‌ಯಾಗೋ ಸಾಧ್ಯತೆ ಇದೆ. ಸರ್ಕಾರಿ, ಅನುದಾನಿತ, ಖಾಸಗಿ ಶಾಲಾ ಕಾಲೇಜಿಗಳಿಗೆ , ಅಂಗನವಾಡಿಯಿಂದ…

ಎಣ್ಮೂರು ಕೋಟಿ ಚೆನ್ನಯ ಶ್ರೀ ನಾಗಬ್ರಹ್ಮ ದೈವಸ್ಥಾನದ ಬೈದರ್ಕಳ ಗರಡಿಯ ಕೋಟಿ ದರ್ಶನ ಪಾತ್ರಿ ಗಿರೀಶ್ ಮೃತದೇಹ ನದಿಯಲ್ಲಿ ಪತ್ತೆ.
ರಾಜ್ಯ

ಎಣ್ಮೂರು ಕೋಟಿ ಚೆನ್ನಯ ಶ್ರೀ ನಾಗಬ್ರಹ್ಮ ದೈವಸ್ಥಾನದ ಬೈದರ್ಕಳ ಗರಡಿಯ ಕೋಟಿ ದರ್ಶನ ಪಾತ್ರಿ ಗಿರೀಶ್ ಮೃತದೇಹ ನದಿಯಲ್ಲಿ ಪತ್ತೆ.

: ನಾಪತ್ತೆಯಾಗಿದ್ದ ಕೋಟಿ   ಚೆನ್ನಯ ಶ್ರೀ ನಾಗಬ್ರಹ್ಮ ದೈವಸ್ಥಾನದ ಬೈದರ್ಕಳ ಗರಡಿಯಲ್ಲಿ ಕೋಟಿಯ  ದರ್ಶನ ಪಾತ್ರಿ ಗಿರೀಶ್ ಅವರ ಮೃತದೇಹ ಬಂಟ್ವಾಳ ಸಮೀಪ ಇಂದು ಮಧ್ಯಾಹ್ನ ಪತ್ತೆಯಾಗಿದೆ. ಕುಕ್ಕಿಪಾಡಿ ಗ್ರಾಮದ ರಿಕ್ಷಾಚಾಲಕ ಗಿರೀಶ್ ಎಂಬವರು ಕಾಣೆಯಾಗಿರುವ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಿರೀಶ್ ಬುಧವಾರ ತಡರಾತ್ರಿ…

ಕಾರ್ಕಳ:  ಜೆಸಿಬಿಗೆ ಬೈಕ್‌ ಡಿಕ್ಕಿ, ಸವಾರ ಪ್ರತ್ಯಕ್ಷ್‌ ಶೆಟ್ಟಿ ಮೃತ್ಯು..!
ರಾಜ್ಯ

ಕಾರ್ಕಳ:  ಜೆಸಿಬಿಗೆ ಬೈಕ್‌ ಡಿಕ್ಕಿ, ಸವಾರ ಪ್ರತ್ಯಕ್ಷ್‌ ಶೆಟ್ಟಿ ಮೃತ್ಯು..!

  ಕಾರ್ಕಳ : ತಮ್ಮನನ್ನು ಶಾಲೆಗೆ  ಬಿಟ್ಟುಬರಲು ಬೈಕಿನಲ್ಲಿ ತೆರಳುತ್ತಿದ್ದಾಗ ಬೈಕ್ ಜೆಸಿಬಿಗೆ ಡಿಕ್ಕಿ ಹೊಡೆದ ಕಾರಣ  ಬೈಕ್  ಸವಾರ ಮೃತಪಟ್ಟ ಕಾರ್ಕಳ ಹೆಬ್ರಿಯ ಶಿವಪುರದಲ್ಲಿ ಶುಕ್ರವಾರ ಸಂಭವಿಸಿದೆ. ಇಲ್ಲಿನ ನಾಯರ್‌ಕೋಡು ನಿವಾಸಿ ಪ್ರತ್ಯಕ್ಷ್‌ ಶೆಟ್ಟಿ (21) ಮೃತ  ಬೈಕ್ ಸವಾರನಾಗಿದ್ದು ಪ್ರತ್ಯಕ್ಷ್‌ ತಮ್ಮನನ್ನು ಶಾಲೆಗೆ ಬಿಡಲು ಹೊಗುತ್ತಿದ್ದ…

ನದಿಗೆ ಮೀನು ಹಿಡಿಯಲು ಹೋದ ವ್ಯಕ್ತಿಯ ಶವ ಪತ್ತೆ .
ರಾಜ್ಯ

ನದಿಗೆ ಮೀನು ಹಿಡಿಯಲು ಹೋದ ವ್ಯಕ್ತಿಯ ಶವ ಪತ್ತೆ .

ಬಿ.ಸಿ.ರೋಡ್ : ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಸಂದರ್ಭ ಕಾಲು ಜಾರಿ ನದಿಗೆ ಬಿದ್ದ ವ್ಯಕ್ತಿಯ ಶವ   ಪತ್ತೆಯಾಗಿದೆ. ಗುರುವಾರ ಸಂಜೆ ಅಜಿಲಮೊಗರು ಸೇತುವೆ ಬಳಿ ಈ ಘಟನೆ ನಡೆದಿದ್ದು ಇದೀಗ ಮೈಕಲ್ ಅವರ ಶವ ಪತ್ತೆಯಾಗಿದೆ. ಮೈಕಲ್ ಅವರು ಸುದೀಪ ಹಾಗೂ ದಯಾನಂದ, ಜನಾರ್ದನ ಎಂಬವರ…

ನಾಳೆ ಸುಳ್ಯದಲ್ಲಿ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅವರಿಗೆ ಸಾರ್ವಜನಿಕ ಸನ್ಮಾನ.
ರಾಜ್ಯ

ನಾಳೆ ಸುಳ್ಯದಲ್ಲಿ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅವರಿಗೆ ಸಾರ್ವಜನಿಕ ಸನ್ಮಾನ.

ಸುಳ್ಯ : ನಾಳೆ ಜುಲೈ 6ರಂದು  ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅವರಿಗೆ ಸಾರ್ವಜನಿಕ ಸನ್ಮಾನ ಸಮಾರಂಭ ಬೆಳಿಗ್ಗೆ 10.30ಕ್ಕೆ ಕೇರ್ಪಳ ಸುಳ್ಯದ ಬಂಟರ ಭವನದಲ್ಲಿ ನಡೆಯಲಿದೆ ಎಂದು ಟಿ.ಎಂ.ಶಹೀದ್ ತೆಕ್ಕಿಲ್ ಅಭಿನಂದನಾ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದ್ದಾರೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದು,…

ಹಳ್ಳಿ ಗಮಾರರ ವೇಷದಲ್ಲಿ ಬಂದು ಪ.ಪಂ.ನಲ್ಲಿ ನೆಲೆಸಿದ್ದ ಭ್ರಷ್ಟರನ್ನು ಭೇಟಿಯಾಡಿದ ಲೋಕಾಯುಕ್ತ ಅಧಿಕಾರಿಗಳು
ರಾಜ್ಯ

ಹಳ್ಳಿ ಗಮಾರರ ವೇಷದಲ್ಲಿ ಬಂದು ಪ.ಪಂ.ನಲ್ಲಿ ನೆಲೆಸಿದ್ದ ಭ್ರಷ್ಟರನ್ನು ಭೇಟಿಯಾಡಿದ ಲೋಕಾಯುಕ್ತ ಅಧಿಕಾರಿಗಳು

ಹೊನ್ನಾವರ: ಲೋಕಯುಕ್ತ ಪೋಲಿಸರು ಮನಸು ಮಾಡಿದರೆ ಎಂತಹಾ ಬ್ರಷ್ಟರನ್ನು ಹಿಡಿಯಬಲ್ಲರು ಎನ್ನುವುದಕ್ಕೆ ಪುಷ್ಟಿ ನೀಡಬಲ್ಲ ಉದಾಹರಣೆ ಹೊನ್ನಾವರದಲ್ಲಿ ಕಂಡು ಬಂದಿದೆ‌. ಪಟ್ಟಣ ಪಂಚಾಯಿತ ಭ್ರಷ್ಟ ಮುಖ್ಯಾಧಿಕಾರಿ ಪ್ರವೀಣ ಕುಮಾರ್ ನಾಯಕ ಮತ್ತು ಅಲ್ಲಿನ ಭ್ರಷ್ಟ ಸದಸ್ಯ ವಿಜಯ ಕಾಮತ್ ರನ್ನು ವ್ಯಕ್ತಿಯೊರ್ವರಿಗೆ ಖಾತಾ ಮಾಡಲು ರೂ. 60 ಸಾವಿರ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI