ಲವ್ ಜಿಹಾದ್ ಗೆ ಬಲಿಯಾದ ನನ್ನ ಮಗಳನ್ನು ಮತ್ತೆ ನನಗೆ ಮರಳಿ ಕೊಡಿಸಿ ಅಂತ ಯುವತಿಯ ತಂದೆ ಕಣ್ಣೀರು…
ಮಂಗಳೂರು ಜುಲೈ 11: ಕ್ರಿಮಿನಲ್ ಹಿನ್ನಲೆಯುಳ್ಳ ಮುಸ್ಲಿಂ ಯುವಕನ ಜೊತೆ ತೆರಳಿದ್ದ ನನ್ನ ಮಗಳನ್ನು ಆತನಿಂದ ರಕ್ಷಿಸುವಂತೆ ಮಾಧ್ಯಮ ಪ್ರತಿನಿಧಿಗಳ ಮುಂದೆ ಯುವತಿಯ ತಂದೆ ಕಣ್ಣೀರು ಹಾಕಿದ ಘಟನೆ ನಡೆದಿದೆ. ಮುಹಮ್ಮದ್ ಅಶ್ಫಾಕ್ ನಿಂದ ಯುವತಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಂದೆ ವಿನೋದ್ ಕುಮಾರ್ ಅವರು ಮಾಧ್ಯಮದವರ…










