💥 *ಪ್ರವಾಸಿ ವಾಹನಗಳಿಗೆ ಅವೈಜ್ಞಾನಿಕ ಪ್ಯಾನಿಕ್ ಬಟನ್ ಮತ್ತು ಜಿ ಪಿ ಎಸ್ ಅಳವಡಿಕೆ ಕಡ್ಡಾಯ ಆದೇಶದ ವಿರುದ್ದ ಪ್ರತಿಭಟನೆ
ಪಯಸ್ವಿನಿ ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕ -ಮಾಲಕರ ಸಂಘ ಸುಳ್ಯ,ದಕ್ಸಿಣ ಕನ್ನಡ ಜಿಲ್ಲಾ ಟ್ಯಾಕ್ಸಿ ಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಶೋಸಿಯೇಷನ್ ಮಂಗಳೂರು, ಇದರ ವತಿಯಿಂದ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಅಳವಡಿಕೆ ಮಾಡಬೇಕು ಎಂಬ ಸಾರಿಗೆ ಇಲಾಖೆಯ ಕ್ರಮದ ವಿರುದ್ಧ ಪ್ರತಿಭಟನೆ 23-07-2024 ರಂದು ಮಂಗಳೂರಿನ ಮಿನಿ…










