ಆ.18 ರಂದು ಪಾಣೆಮಂಗಳೂರಿನಲ್ಲಿ ಕೆಸರ್ ದ ಕಂಡೊಡು ಗೊಬ್ಬುದ ಕೂಟ.
ಆ.18 ರಂದು ಪಾಣೆಮಂಗಳೂರಿನಲ್ಲಿ ಕೆಸರ್ ದ ಕಂಡೊಡು ಗೊಬ್ಬುದ ಕೂಟ ನಡೆಯಲಿದೆ ಎಂದು ಓಂ ಶ್ರೀ ಗೆಳೆಯರ ಬಳಗದ ಅಧ್ಯಕ್ಷ ಕಿರಣ್ ಅಟ್ಲೂರು ತಿಳಿಸಿದ್ದಾರೆ.ಬಂಟ್ವಾಳ ತಾಲೂಕು ಪಾಣೆಮಂಗಳೂರು ನಾಯಿಲದ ಓಂ ಶ್ರೀ ಗೆಳೆಯರ ಬಳಗ ಈ ಬಾರಿ ಆ 18ರಂದು ಪುರುಷರಿಗೆ ಮುಕ್ತ ವಿಭಾಗದ ವಾಲಿಬಾಲ್ ಮತ್ತು ಹಗ್ಗಜಗ್ಗಾಟ …










