ಒಂಟಿ ಮಹಿಳೆಗೆ ಮೆಣಸಿನ ಪುಡಿ ಎರಚಿ, ಲಕ್ಷಾಂತರ ರೂಪಾಯಿ ದರೋಡೆ ಪ್ರಕರಣ- ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು .
ರಾಜ್ಯ

ಒಂಟಿ ಮಹಿಳೆಗೆ ಮೆಣಸಿನ ಪುಡಿ ಎರಚಿ, ಲಕ್ಷಾಂತರ ರೂಪಾಯಿ ದರೋಡೆ ಪ್ರಕರಣ- ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು .

ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ವಾರದ ಹಿಂದಷ್ಟೇ ನಡೆದ ಒಂಟಿ ಮಹಿಳೆಯ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ವಿಟ್ಲ ಸಮೀಪದ ಕರೋಪಾಡಿ ಗ್ರಾಮ ಪಂ.ಉಪಾಧ್ಯಕ್ಷ ಅಬ್ದುಲ್ ಜಲೀಲ್ ಕೊಲೆ ಪ್ರಕರಣದ ಆರೋಪಿಗಳ ಸಹಿತ ನಾಲ್ವರನ್ನು ಕೊಡಗು ಪೊಲೀಸ್ ತಂಡ ವಶಕ್ಕೆ ಪಡೆದಿದ್ದಾರೆ. ಕರೋಪಾಡಿ ಜಲೀಲ್ ಹತ್ಯೆ ಪ್ರಕರಣದ…

ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಸಿ ಎ ಫೌಂಡೇಶನ್ ಓರಿಯೆಂಟೇಷನ್ ಕಾರ್ಯಕ್ರಮ.
ರಾಜ್ಯ

ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಸಿ ಎ ಫೌಂಡೇಶನ್ ಓರಿಯೆಂಟೇಷನ್ ಕಾರ್ಯಕ್ರಮ.

ಕೆವಿಜಿ ಅಮರಜ್ಯೋತಿಯಲ್ಲಿ ಆಗಸ್ಟ್ 5ರಂದು ಚಾರ್ಟರ್ ಅಕೌಂಟೆಂಟ್ ಫೌಂಡೇಶನ್ ಓರಿಯೆಂಟೇಷನ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಯುತ ಶ್ರೀನಿಧಿ ದೇ೦ಗೋಡಿ ಚಾರ್ಟರ್ಡ್ ಅಕೌಂಟೆಂಟ್ ರವರು ವಿದ್ಯಾರ್ಥಿಗಳಿಗೆ ಚಾರ್ಟರ್ಡ್ ಅಕೌಂಟೆಂಟ್ ಪದವಿಯ ಮಹತ್ವ ಹಾಗು ವಿವಿಧ ಸ್ತರಗಳಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸಿ ಎ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ…

ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದ ಕೊಕ್ಕೋ ದಾರಣೆ ತೀವ್ರ ಇಳಿಕೆಯತ್ತ…! ನೂರರ ಅಂಚಿನಲ್ಲಿರುವ ಕೊಕ್ಕೋ ದಾರಣೆ ಮತ್ತೆ  ಏರುವುದೇ..?
ರಾಜ್ಯ

ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದ ಕೊಕ್ಕೋ ದಾರಣೆ ತೀವ್ರ ಇಳಿಕೆಯತ್ತ…! ನೂರರ ಅಂಚಿನಲ್ಲಿರುವ ಕೊಕ್ಕೋ ದಾರಣೆ ಮತ್ತೆ  ಏರುವುದೇ..?

ಅಡಕೆಗೆ ಭಾಧಿಸಿರುವ ಎಲೆ ಹಳದಿ, ಎಲೆ ಚುಕ್ಕಿ ರೋಗದಲ್ಲಿ ಬದುಕು ಕಟ್ಟಲು ಹೈರಾಣಾಗಿದ್ದ ರೈತರ ಬದುಕಿನಲ್ಲಿ ಮಂದಹಾಸ ಮೂಡಿಸಿದ್ದ  ಇತ್ತೀಚಿನ ಬೆಳೆಯೆಂದರೆ ಅದು ಕೋಕ್ಕೋ... ಹೌದು ಕೇವಲ  ಐವತ್ತು ರೂಪಾಯಿಗಳಿಗೆ ಬಿಕರಿಯಾಗುತ್ತಿದ್ದ ಹಸಿಕೊಕ್ಕೋ ಒಮ್ಮಿಂದೊಮ್ಮೆಗೆ ಮೈ ಕೊಡವಿ ಎದ್ದು ಬಲು ಬೇಡಿಕೆ ಗಿಟ್ಟಿಸಿ ಕೊಂಡಿತ್ತು. ಕಳೆದೆರಡು ತಿಂಗಳ ಹಿಂದೆ…

ವಯನಾಡು ದುರಂತ, 400 ರ ಗಡಿ ದಾಟಿದ ಮೃತರ ಸಂಖ್ಯೆ..!ಗುರುತು ಸಿಗದ 31 ಹಾಗೂ158 ದೇಹದ ಭಾಗಗಳನ್ನು ಪುತುಮಲದಲ್ಲಿ ಸರ್ವಧರ್ಮ ಪ್ರಾರ್ಥನೆಯೊಂದಿಗೆ ದಫನ..!
ರಾಜ್ಯ

ವಯನಾಡು ದುರಂತ, 400 ರ ಗಡಿ ದಾಟಿದ ಮೃತರ ಸಂಖ್ಯೆ..!ಗುರುತು ಸಿಗದ 31 ಹಾಗೂ158 ದೇಹದ ಭಾಗಗಳನ್ನು ಪುತುಮಲದಲ್ಲಿ ಸರ್ವಧರ್ಮ ಪ್ರಾರ್ಥನೆಯೊಂದಿಗೆ ದಫನ..!

  ವಯನಾಡು, ಆಗಸ್ಟ್ 06 : ಭೂಕುಸಿತವಾದ ಕೇರಳ ವಯನಾಡ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ಸತತ 8 ನೇ ದಿನಕ್ಕೆ ಕಾಲಿಟ್ಟಿದೆ. ಈ ಘೋರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಕೂಡ ಸೋಮವಾರ 400 ರ ಗಡಿ ದಾಟಿದ್ದು ಮಣ್ಣು , ಅವಶೇಷ ಬಗೆದಷ್ಟು ಶವಗಳ ರಾಶಿ ಸಿಗುತ್ತಲಿದೆ. ಇನ್ನು ಕೂಡ…

ಪಾಂಡೇಶ್ವರದ  ಪಬ್‌ನಲ್ಲಿ ಯುವತಿಗೆ ಕಿರುಕುಳ ಆರೋಪ : ಪುತ್ತೂರಿನ ನಾಲ್ವರು ಯುವಕರ  ಬಂಧನ 
ರಾಜ್ಯ

ಪಾಂಡೇಶ್ವರದ  ಪಬ್‌ನಲ್ಲಿ ಯುವತಿಗೆ ಕಿರುಕುಳ ಆರೋಪ : ಪುತ್ತೂರಿನ ನಾಲ್ವರು ಯುವಕರ  ಬಂಧನ 

  ಮಂಗಳೂರು : ನಗರದ ಪಾಂಡೇಶ್ವರದ ಫೊರಮ್ ಮಾಲ್‌ನಲ್ಲಿರುವ ಶೆರ್‌ಲಾಕ್ ಪಬ್‌ನಲ್ಲಿ ಯುವತಿಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.  ಪುತ್ತೂರು ನೆಹರೂ ನಗರ ನಿವಾಸಿಗಳಾದ ವಿನಯ್(33), ಮಹೇಶ್(27), ಪುತ್ತೂರು ಪಡ್ನೂರು ನಿವಾಸಿಗಳಾದ ಪ್ರಿತೇಶ್(34), ನಿತೇಶ್(33) ಬಂಧಿತ ಆರೋಪಿಗಳು. ಆ.3ರಂದು ರಾತ್ರಿ 10.30ಸುಮಾರಿಗೆ 22ವರ್ಷದ ಸಂತ್ರಸ್ತ…

ಸಂಪಾಜೆ ನಿಯೋಗದಿಂದ ಕೇರಳದ ವಯನಾಡ್ ಬಳಿ ಪ್ರಾಕೃತಿಕ ವಿಕೋಪದಿಂದ ಹಾನಿಯದ ಮುಂಡಕಯ್ ಚೂರಲ್ ಮಾಲಾ ಭೇಟಿ
ರಾಜ್ಯ

ಸಂಪಾಜೆ ನಿಯೋಗದಿಂದ ಕೇರಳದ ವಯನಾಡ್ ಬಳಿ ಪ್ರಾಕೃತಿಕ ವಿಕೋಪದಿಂದ ಹಾನಿಯದ ಮುಂಡಕಯ್ ಚೂರಲ್ ಮಾಲಾ ಭೇಟಿ

ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ.ಕೆ.ಹಮೀದ್ ಗೂನಡ್ಕ.ನೇತೃತ್ವದಲ್ಲಿ ಸಂಪಾಜೆಯಾ ಉಮ್ಮರ್ ತಾಜ್,ಹಾರೀಸ್ ಸಿ.ಕೆ,ಆರಾಫಾತ್ ಜೊತೆಗೆ ಕೊಝಿಕೋಡ್ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಪ್ರದಾನ ಕಾರ್ಯದರ್ಶಿ ಅಡ್ವಕೆಟ್ ಆದಿಲ್ ವಿಕೋಪದಲ್ಲಿ ಹಾನಿಯದ ಸ್ಥಳಗಳಿಗೆ ಭೇಟಿ ಮಾಡಿ ನಂತರ ಯುವ ಕಾಂಗ್ರೆಸ್ ವತಿಯಿಂದ ಸಂತ್ರಸ್ತರಿಗೆ ನೀಡುತ್ತಿರುವ ಸವಲತ್ತುಗಳ ಕೇಂದ್ರಕ್ಕೆ ಭೇಟಿ…

ಕರ್ನಾಟಕ ರಾಜ್ಯ ಮಟ್ಟದ ಮಕ್ಕಳ ಅಥ್ಲೆಟಿಕ್ಸ್ ಕೂಟದಲ್ಲಿ ನಿಹಾಲ್ ಕಮಾಲ್ ಅಜ್ಜಾವರ ಅವರಿಗೆ ಬೆಳ್ಳಿ ಪದಕ
ರಾಜ್ಯ

ಕರ್ನಾಟಕ ರಾಜ್ಯ ಮಟ್ಟದ ಮಕ್ಕಳ ಅಥ್ಲೆಟಿಕ್ಸ್ ಕೂಟದಲ್ಲಿ ನಿಹಾಲ್ ಕಮಾಲ್ ಅಜ್ಜಾವರ ಅವರಿಗೆ ಬೆಳ್ಳಿ ಪದಕ

ಬೆಂಗಳೂರಿನಲ್ಲಿ ನಡೆದ ಯುವ ಅಥ್ಲೆಟಿಕ್ ಪ್ರತಿಭೆಗಳ ರೋಮಾಂಚಕ ಪ್ರದರ್ಶನದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಖೇಲೋ ಇಂಡಿಯಾ ತಂಡವನ್ನು ಪ್ರತಿನಿಧಿಸುವ ನಿಹಾಲ್ ಕಮಲ್ ಅಜ್ಜಾವರ ಅವರು ಕರ್ನಾಟಕ ರಾಜ್ಯ ಮಟ್ಟದಲ್ಲಿ 16 ವರ್ಷದೊಳಗಿನವರ ವಿಭಾಗದಲ್ಲಿ 100 ಮೀಟರ್ ಓಟದಲ್ಲಿ ಬೆಳ್ಳಿ ಪದಕವನ್ನು ವಶಪಡಿಸಿಕೊಂಡರು. ಕಿಡ್ಸ್ ಅಥ್ಲೆಟಿಕ್ಸ್ ಮೀಟ್ 2024. ಪ್ರತಿಷ್ಠಿತ…

ಕೊಯಿನಾಡು ಮೋರಿ ಗೆ ಡಿಕ್ಕಿ ಹೊಡೆದ  ಬೈಕ್ :ಸವಾರರು ಸ್ಥಳದಲ್ಲಿಯೇ ಸಾವು
ರಾಜ್ಯ

ಕೊಯಿನಾಡು ಮೋರಿ ಗೆ ಡಿಕ್ಕಿ ಹೊಡೆದ  ಬೈಕ್ :ಸವಾರರು ಸ್ಥಳದಲ್ಲಿಯೇ ಸಾವು

  ಕೊಡಗು ಜಿಲ್ಲೆಯ ಸಂಪಾಜೆ ಸಮೀಪ ಕೊಯಿನಾಡು ಎಂಬಲ್ಲಿ ಬೈಕ್ ಮೋರಿಗೆ ಡಿಕ್ಕಿ ಹೊಡೆದು ಭೀಕರವಾಗಿ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ  .ಭಾನುವಾರ ತಡರಾತ್ರಿ ನಡೆಇದಿರಬಹುದಾದ ಘಟನೆ ಸೋಮವಾರ  ಸ್ಥಳೀಯರ ಗಮನಕ್ಕೆ ಬಂದಿದೆ.ರಾಯಲ್ ಎನ್ ಫೀಲ್ಡ್ ಬೈಕ್ ಮತ್ತು ಇಬ್ಬರ ಮೃತ ದೇಹ ಚರಂಡಿಯಲ್ಲಿ…

ಸಂಚಲನ ಮೂಡಿಸಿದ ವಯನಾಡಿನ  ಅದೊಂದು ಪೋಟೋ…ಇದರ ಹಿಂದಿನ ರೋಚಕ ಕಹಾನಿ  ಏನು ಗೊತ್ತಾ…..?..
ರಾಜ್ಯ

ಸಂಚಲನ ಮೂಡಿಸಿದ ವಯನಾಡಿನ  ಅದೊಂದು ಪೋಟೋ…ಇದರ ಹಿಂದಿನ ರೋಚಕ ಕಹಾನಿ  ಏನು ಗೊತ್ತಾ…..?..

ಕೇರಳ ಅಗಸ್ಟ್ 3: ಕೇರಳದ ವಯನಾಡಿನಲ್ಲಿ ನಡೆದ ಭೀಕರ ಭೂಕುಸಿತದಿಂದಾಗಿ ನೂರಾರು ಜನ ಸಾವನಪ್ಪಿದ್ದಾರೆ. ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎನ್ನುವ ಲೆಕ್ಕ ಇನ್ನೂ ಸರಕಾರದ ಹತ್ತಿರ ಇಲ್ಲ. ಈ ನಡುವ ಬದುಕುಳಿದವರ ರಕ್ಷಣೆ ಮಾಡುತ್ತಿರುವ ಸೇನೆ, ಎನ್ ಡಿಆರ್ ಎಫ್ ಜೊತೆ ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ.…

ಪುತ್ತೂರು- ಬೆದ್ರಾಳ ತೋಡಿಗೆ ಕುಸಿದ ಗುಡ್ಡ – ಅಪಾಯದಂಚಿನಲ್ಲಿ ಮನೆ
ರಾಜ್ಯ

ಪುತ್ತೂರು- ಬೆದ್ರಾಳ ತೋಡಿಗೆ ಕುಸಿದ ಗುಡ್ಡ – ಅಪಾಯದಂಚಿನಲ್ಲಿ ಮನೆ

ಪುತ್ತೂರು ಅಗಸ್ಟ್ 03: ಪುತ್ತೂರು ಪೇಟೆಯ ರಾಜಕಾಲುವೆ ಸಹಿತ ಹಲವು ಉಪ ತೋಡುಗಳ ಮಳೆ ನೀರು ಹರಿಯುವ ಬೆದ್ರಾಳ ತೋಡಿಗೆ ಗುಡ್ಡ ಕುಸಿದ ಪರಿಣಾಮ ತೋಡು ಸಂಪೂರ್ಣ ಮುಚ್ಚಿ ಹೋಗಿ ಅಕ್ಕಪಕ್ಕದ ಅಡಿಕೆ ತೋಟಗಳು ಜಲಾವೃತವಾದ ಘಟನೆ ನಡೆದಿದ್ದು, ಮನೆಯೊಂದು ಅಪಾಯದ ಅಂಚಿನಲ್ಲಿದೆ. ಕೆಮ್ಮಿಂಜೆ ಗ್ರಾಮದ ಪುತ್ತೂರಮೂಲೆ ಮತ್ತು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI