ಉಳ್ಳಾಲ : ಕೊಣಾಜೆಯಲ್ಲಿ ಮಹಿಳೆಯ ಸರ ಕಸಿದು ಪರಾರಿ 
ರಾಜ್ಯ

ಉಳ್ಳಾಲ : ಕೊಣಾಜೆಯಲ್ಲಿ ಮಹಿಳೆಯ ಸರ ಕಸಿದು ಪರಾರಿ 

ನವಾಝ್ ಯಾನೆ ನವ್ವ ಹಾಗೂ ನಿಯಾಫ್ ಯಾನೆ ನಿಯಾ ಎಂಬ ಇಬ್ಬರು ಸರಗಳ್ಳರ ಬಂಧನ ಉಳ್ಳಾಲ : ಉಳ್ಳಾಲದ ಕೊಣಾಜೆ ಮುಡಿಪು ಸಮೀಪದ ಮುದುಂಗಾರು ಕಟ್ಟೆ ಬಳಿ ಮಹಿಳೆಯೊಬ್ಬರ ಬಂಗಾರದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಸರಗಳ್ಳರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ನವಾಝ್ ಯಾನೆ ನವ್ವ(32) ಹಾಗೂ ನಿಯಾಫ್…

ಮೂಡುಬಿದಿರೆ: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಚಿನ್ನದ ಸರ ಅಪಹರಣ..!
ರಾಜ್ಯ

ಮೂಡುಬಿದಿರೆ: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಚಿನ್ನದ ಸರ ಅಪಹರಣ..!

ಮೂಡುಬಿದಿರೆ:  ವಿಳಾಸ ಕೇಳುವ ನೆಪದಲ್ಲಿ  ಮಹಿಳೆಯೊಬ್ಬರ ಚಿನ್ನದ ಸರ ಕಸಿದ ಘಟನೆ ಮೂಡುಬಿದಿರೆಯ ಮಾರ್ಪಾಡಿ ಗ್ರಾಮದ ವಿವೇಕಾನಂದ ನಗರದಲ್ಲಿ ಭಾನುವಾರ ನಡೆದಿದೆ. ನಿರ್ಮಲಾ ಪಂಡಿತ್ ಅವರು ವಿವೇಕಾನಂದ ನಗರದಲ್ಲಿರುವ ಮಗಳ ಮನೆಯ ತೋಟದಲ್ಲಿದ್ದಾಗ ಮನೆಯ ಗೇಟ್‌ ಮುಂಭಾಗ ಇಬ್ಬರಿದ್ದ ಸ್ಕೂಟರ್ ನಿಂತಿತು. ಈ ಪೈಕಿ ಒಬ್ಬ ಮಹಿಳೆಯ ಬಳಿ…

17 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾದ ಬ್ಯಾಂಕ್ ಮ್ಯಾನೇಜರ್ : ಶಾಕ್ ಆದ ಗ್ರಾಹಕರು.
ರಾಜ್ಯ

17 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾದ ಬ್ಯಾಂಕ್ ಮ್ಯಾನೇಜರ್ : ಶಾಕ್ ಆದ ಗ್ರಾಹಕರು.

ಕೊಝಿಕ್ಕೋಡ್: ಬ್ಯಾಂಕ್ ಮ್ಯಾನೇಜರ್ ಓರ್ವನು ತನ್ನ ಬ್ಯಾಂಕ್ ಶಾಖೆಯಲ್ಲಿ ಗಿರವಿಯಿಟ್ಟಿದ್ದ 17 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ತಮಿಳುನಾಡಿನ ಮೆಟ್ಟುಪಾಳ್ಯಂ ಪತಿಸ್ಟ್ರೀಟ್ ನಿವಾಸಿ ಮಾಧಾ ಜಯಕುಮಾ‌ರ್ (34) ಆರೋಪಿ. ಜಯಕುಮಾರ್ ಬ್ಯಾಂಕ್ ಆಫ್ ಮಹಾರಾಷ್ಟ್ರದ ವಡಕರ ಶಾಖೆಯಲ್ಲಿ ಮ್ಯಾನೇಜ‌ರ್ ಆಗಿ ಸೇವೆ…

ಉಪ್ಪಿನಂಗಡಿ: ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು 
ರಾಜ್ಯ

ಉಪ್ಪಿನಂಗಡಿ: ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು 

ಉಪ್ಪಿನಂಗಡಿ: ತೋಡಿನ ನೀರಿನಲ್ಲಿ ಮುಳುಗಿ ಬಾಲಕ ನೋರ್ವ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಹಲೇಜಿ ಎಂಬಲ್ಲಿ ಶನಿವಾರ ಸಂಭವಿಸಿರುವುದು ವರದಿಯಾಗಿದೆ. ಮೃತ ಬಾಲಕನನ್ನು ತುರ್ಕಳಿಕೆ ಕರೆಂಕಿತೋಡಿ ನಿವಾಸಿ ಮುಹಮ್ಮದ್ ಮುಸ್ತಫ ಎಂಬವರ ಪುತ್ರ ಮುಹಮ್ಮದ್ ತಂಝೀರ್ (16) ಎಂದು ಗುರುತಿಸಲಾಗಿದೆ. ಮೃತ ಬಾಲಕ ಪುತ್ತಿಲ ಸರಕಾರಿ…

ಕಟ್ಟಡ ಕಾರ್ಮಿಕ ಸಂಘ ಚೆಂಬು ಘಟಕದ ವತಿಯಿಂದ .ಜಾನಿ.ಕೆ.ಪಿ ಯವರಿಗೆ ಸನ್ಮಾನ
ರಾಜ್ಯ

ಕಟ್ಟಡ ಕಾರ್ಮಿಕ ಸಂಘ ಚೆಂಬು ಘಟಕದ ವತಿಯಿಂದ .ಜಾನಿ.ಕೆ.ಪಿ ಯವರಿಗೆ ಸನ್ಮಾನ

ಆ.18. ಕಟ್ಟಡ ಕಾರ್ಮಿಕರ ಸಂಘ ಚೆಂಬು ಘಟಕದ ವತಿಯಿಂದ, ದೇಶದ ಪ್ರತಿಷ್ಠಿತ ಕಲ್ಯಾಣ ಮಂಡಳಿಯಾದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಆಢಳಿತ ಮಂಡಳಿ ಸದಸ್ಯರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ನಿಯೋಜಿಸಲ್ಪಟ್ಟ ಜಾನಿ.ಕೆ.ಪಿ ಇವರನ್ನು ಸುಳ್ಯ ತಾಲೂಕಿನ ಹಿರಿಯ ಕಾರ್ಮಿಕ ನಾಯಕರಾದ ನಾಗರಾಜ್ ಹೆಚ್.ಕೆ,ಆನಂದ ಗೌಡ,ಕೃಷ್ಣ ಕೇರ್ಪಳ,ವಸಂತ ಪೆಲ್ತಡ್ಕ, ರಾಜ್ಯ ಮಹಿಳಾ…

ವಿಟ್ಲ   ಚೂರಿ ಇರಿತ  ಯುವಕನಿಗೆ ಗಂಭೀರ ಗಾಯ.
ರಾಜ್ಯ

ವಿಟ್ಲ   ಚೂರಿ ಇರಿತ  ಯುವಕನಿಗೆ ಗಂಭೀರ ಗಾಯ.

ವಿಟ್ಲ: ಚೂರಿ ಇರಿತ ಘಟನೆಯೊಂದು ಇಂದು ಬೆಳಿಗ್ಗೆ ಉರಿಮಜಲು ವೃತ್ತದ ಬಳಿ ನಡೆದಿದೆ. ಜಂಕ್ಷನ್‌ನಲ್ಲಿ ಇಂದು ಬೆಳಗ್ಗೆ ನಡೆದಿದೆ. ಎಂಎಂಎಸ್ ಆಟೋ ಚಾಲಕ ಶರೀಫ್ ಎಂಬವನಿಗೆ ಇಡ್ಕಿದು ಪಂಚಾಯತ್‌ ಎದುರಲ್ಲಿ ಕಾರ್ಯಡಿ ನಿವಾಸಿ ರಾವೂಫ್ ಎಂಬವರ ಪುತ್ರ ಆಫೀ ಎಂಬವನು ಚೂರಿ ಇರಿದಿದ್ದಾನೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಶರೀಫ್‌ನನ್ನು…

ಬೈಕ್‍-ಪಿಕಪ್ ಡಿಕ್ಕಿ : ಬೈಕ್ ಸವಾರ  ಸುರೇಶ್‍ ಭಂಡಾರಿ ಮೃತ್ಯು.
ರಾಜ್ಯ

ಬೈಕ್‍-ಪಿಕಪ್ ಡಿಕ್ಕಿ : ಬೈಕ್ ಸವಾರ  ಸುರೇಶ್‍ ಭಂಡಾರಿ ಮೃತ್ಯು.

ಪುತ್ತೂರು: ಬೈಕ್‍ ಹಾಗೂ ಪಿಕಪ್ ಡಿಕ್ಕಿ ಹೊಡೆದುಕೊಂಡ ಪರಿಣಾಮ ಬೈಕ್‍ ಸವಾರ ಮೃತಪಟ್ಟ ಘಟನೆ ಮಾಣಿ-ಮೈಸೂರು ಹೆದ್ದಾರಿಯ ಕಾವು ಸಮೀಪ ಇಂದು ಬೆಳಿಗ್ಗೆ ನಡೆದಿದೆ. ಅಮ್ಮಿನಡ್ಕದಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿರುವ ಮಾಡೂರು ಗ್ರಾಮದ ಕಾವು ಬಜಿಕುಡೇಲು ದಿ. ರಾಮ ಭಂಡಾರಿ ಎಂಬವರ ಪುತ್ರ ಅವಿವಾಹಿತ ಸುರೇಶ್ ಭಂಡಾರಿ (45)…

ಗಮನಿಸಿ : ಆಗಸ್ಟ್ 18, 19 ರಂದು 10 ರೈಲುಗಳ ಸಂಚಾರ ರದ್ದು ಮಾಡಿದ ರೈಲ್ವೇ ಇಲಾಖೆ..!
ರಾಜ್ಯ

ಗಮನಿಸಿ : ಆಗಸ್ಟ್ 18, 19 ರಂದು 10 ರೈಲುಗಳ ಸಂಚಾರ ರದ್ದು ಮಾಡಿದ ರೈಲ್ವೇ ಇಲಾಖೆ..!

. ಮಂಗಳೂರು :  ಮೈಸೂರು ವಿಭಾಗದ ಸಕಲೇಶಪುರ ಮತ್ತು ಬಳ್ಳುಪೇಟೆ ನಿಲ್ದಾಣಗಳ ನಡುವೆ ಸಂಭವಿಸಿದ ಕುಸಿತದ ಕಾರಣದಿಂದ ಕೆಳಗಿನಂತೆ ಪ್ರಾರಂಭವಾಗುವ ರೈಲುಗಳು ರದ್ದುಪಡಿಸಲಾಗಿದೆ: ರೈಲು ಸಂಖ್ಯೆ 16586 ಮುರುದೇಶ್ವರ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ಆಗಸ್ಟ್ 18 ಮತ್ತು 19 ರಂದು. ರೈಲು ಸಂಖ್ಯೆ 16585 ಎಸ್‌ಎಂವಿಟಿ ಬೆಂಗಳೂರು-ಮುರುದೇಶ್ವರ ಎಕ್ಸ್‌ಪ್ರೆಸ್ ಆಗಸ್ಟ್…

ಕಲ್ಲುಗುಂಡಿ ಕಾರಿಗೆ ಟೆಂಪೋ ವಾಹನ ಡಿಕ್ಕಿ : ಪ್ರಯಾಣಿಕರಿಗೆ ಗಾಯ: ಆಸ್ಪತ್ರಗೆ ದಾಖಲು
ರಾಜ್ಯ

ಕಲ್ಲುಗುಂಡಿ ಕಾರಿಗೆ ಟೆಂಪೋ ವಾಹನ ಡಿಕ್ಕಿ : ಪ್ರಯಾಣಿಕರಿಗೆ ಗಾಯ: ಆಸ್ಪತ್ರಗೆ ದಾಖಲು

ಸುಳ್ಯ : ಕಾರು ಮತ್ತು ಟೆಂಪೋ ವಾಹನದ ನಡುವೆ ಅಪಘಾತ ಸಂಭವಿಸಿ   ಕಾರಿನಲ್ಲಿದ್ದ ಪ್ರಯಾಣಿಕರು  ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದ‌.ಕ.ಜಿಲ್ಲೆ ಸುಳ್ಯದ ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ಆ.17ರ ರಾತ್ರಿ ಸಂಭವಿಸಿದೆ. ಮಡಿಕೇರಿ ಕಡೆಯಿಂದ ಸುಳ್ಯಕ್ಕೆ ತೆರಳುತ್ತಿದ್ದ ಲಾರಿ ಹಾಗೂ ಸುಳ್ಯ ಭಾಗದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ…

ಬೆಳ್ತಂಗಡಿ – ಪ್ರಶ್ನೆ ಮಾಡಿದ್ರೆ ದೇವರ ಮೇಲೆ ಇಡುತ್ತೇನೆ ಎಂದ ಶಾಸಕ ಹರೀಶ್ ಪೂಂಜಾ
ರಾಜ್ಯ

ಬೆಳ್ತಂಗಡಿ – ಪ್ರಶ್ನೆ ಮಾಡಿದ್ರೆ ದೇವರ ಮೇಲೆ ಇಡುತ್ತೇನೆ ಎಂದ ಶಾಸಕ ಹರೀಶ್ ಪೂಂಜಾ

ಬೆಳ್ತಂಗಡಿ ಅಗಸ್ಟ್ 17: ತನ್ನದೇ ಕ್ಷೇತ್ರದ ಜನರಿಗೆ ಶಾಸಕ ಹರೀಶ್ ಪೂಂಜಾ ಅವಾಚ್ಯ ಶಬ್ದಗಳಿಂದ ಬೈದು, ಬಳಿಕ ಪ್ರಶ್ನೆ ಮಾಡಿದರೆ ದೇವರ ಮೇಲೆ ಇಡುತ್ತೇನೆ ಎಂದು ದೇವರ ಹೆಸರಿನಲ್ಲಿ ಹೆದರಿಸಿದ ಘಟನೆ ನಡೆದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚಿಗೆ ಸುರಿದ ಭಾರೀ ಮಳೆಗೆ ಬೆಳ್ತಂಗಡಿ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI