ಹರಿಹರ ಪಲ್ಲತ್ತಡ್ಕ ಮೂರು ಮನೆಗಳ ಮೇಲೆ ಬಿದ್ದ ಬೃಹತ್ ಮರ :ಮನೆಯವರು ಪ್ರಾಣಾಪಯದಿಂದ ಪಾರು: ಅಪಾರ ಹಾನಿ
ಸುಳ್ಯ : ಬೃಹತ್ ಗಾತ್ರದ ಮರವೊಂದು ಮನೆಗಳ ಮೇಲೆ ಬಿದ್ದು ಅಪಾರ ಹಾನಿಯಾದ ಘಟನೆ ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕದಿಂದ ವರದಿಯಾಗಿದೆ. ಹರಿಹರ ಪಲ್ಲತ್ತಡ್ಕ ಗ್ರಾಮದ ಪಲ್ಲತ್ತಡ್ಕ ಕಾಲೋನಿಯಲ್ಲಿರುವ ಮೂರು ಮನೆಗಳ ಮೇಲೆ ತಡರಾತ್ರಿ ಮರ ಬಿದ್ದು ಎರಡು ಮನೆಗಳು ಸಂಪೂರ್ಣ ಹಾನಿ ಯಾಗಿದ್ದು ಮನೆಯೊಳಗಿದ್ದವರು ತೀವ್ರ ಜಖಂಗೊಡಿದ್ದಾರೆ.…










