ಅಬ್ಬಬ್ಬಾ..ಸುಳ್ಯ ದಸರಾ.. ಎಷ್ಟೊಂದು ಸುಂದರಾ….!ನಾಡಿಗರ ಮನ ಸೂರೆಗೊಂಡ ಸ್ಥಬ್ಧಚಿತ್ರಗಳ ಶೋಭಾಯಾತ್ರೆ..ನಗರದಾಧ್ಯಂತ ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ನಿಂತ ಜನಸ್ತೋಮ..
ಸುಳ್ಯ ದಸರಾ ಹೊಸ ಇತಿಹಾಸ ಮಾಡಿದೆ, ಐತಿಹಾಸಿಕವಾಗಿ ಜನರು ತಂಡೋಪ ತಂಡವಾಗಿ ಬಂದು ಸುಳ್ಯ ದಸರಾದಲ್ಲಿ ಸ್ಥಬ್ಧಚಿತ್ರಗಳ ಶೋಭಾಯಾತ್ರೆ ಕಂಡು ಪುಳಕಿತರಾಗಿದ್ದಾರೆ. ಸುಳ್ಯದ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ…










