ಫಿಡೆ ಮಹಿಳಾ ಚೆಸ್​ ವಿಶ್ವಕಪ್ ದಿವ್ಯಾ ದೇಶಮುಖ್ ಚಾಂಪಿಯನ್
ಕ್ರೀಡೆ

ಫಿಡೆ ಮಹಿಳಾ ಚೆಸ್​ ವಿಶ್ವಕಪ್ ದಿವ್ಯಾ ದೇಶಮುಖ್ ಚಾಂಪಿಯನ್

ಬತುಮೀ(ಜಾರ್ಜಿಯಾ)ಜುಲೈ 28: ಭಾರತದ ಯುವ ಚೆಸ್ ತಾರೆ 19 ವರ್ಷದ ದಿವ್ಯಾ ದೇಶಮುಖ್ ಅವರು 2025ರ ಫಿಡೆ ಮಹಿಳಾ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ ಕಿರೀಟವನ್ನು ಗೆದ್ದುಕೊಂಡು, ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಚಿರಸ್ಥಾಯಿಯಾಗಿ ದಾಖಲಿಸಿದ್ದಾರೆ. ಸೋಮವಾರ ನಡೆದ ಅಂತಿಮ ಟೈ-ಬ್ರೇಕ್ ಪಂದ್ಯದಲ್ಲಿ ಹಿರಿಯ ಸಹ ಆಟಗಾರ್ತಿ ಕೊನೆರು ಹಂಪಿಯನ್ನು…

ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅಜೇಯ ಶತಕ: ನಾಲ್ಕನೇ ಟೆಸ್ಟ್ ಪಂದ್ಯ ಡ್ರಾ
ಕ್ರೀಡೆ

ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅಜೇಯ ಶತಕ: ನಾಲ್ಕನೇ ಟೆಸ್ಟ್ ಪಂದ್ಯ ಡ್ರಾ

ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡಿನ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದವನ್ನು, ಭಾರತದ ಆಲ್ರೌಂಡರ್‌ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರ ಶತಕಗಳ ಸಹಾಯದಿಂದ ಭಾರತ ಡ್ರಾ ಮಾಡಿಕೊಂಡಿದೆ. ಐದನೇ ದಿನದ ಕೊನೆಗೆ ಭಾರತ 143 ಓವರ್‌ಗಳಲ್ಲಿ 425/4 ರನ್‌ಗಳನ್ನು ಗಳಿಸಿ ಇಂಗ್ಲೆಂಡಿನ 311 ರನ್‌ಗಳ ಭಾರೀ ಮೊದಲ…

ಚದುರಂಗ ವಿಶ್ವಕಪ್ 2025 ಫೈನಲ್: ಭಾರತೀಯ ಆಟಗಾರ್ತಿಯರ ಮುಖಾಮುಖಿ
ಅಂತರಾಷ್ಟ್ರೀಯ ಕ್ರೀಡೆ

ಚದುರಂಗ ವಿಶ್ವಕಪ್ 2025 ಫೈನಲ್: ಭಾರತೀಯ ಆಟಗಾರ್ತಿಯರ ಮುಖಾಮುಖಿ

ಜುಲೈ 25:ಚದುರಂಗದ ಜಗತ್ತಿನಲ್ಲಿ ಭಾರತ ಮತ್ತೊಮ್ಮೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಮಹಿಳಾ ಚದುರಂಗ ವಿಶ್ವಕಪ್ 2025 ಫೈನಲ್ ಪಂದ್ಯದಲ್ಲಿ ಭಾರತ ಮೂಲದ ಇಬ್ಬರು ಶ್ರೇಷ್ಠ ಮಹಿಳಾ ಚೆಸ್ ಪಟುಗಳು, ಗ್ರ್ಯಾಂಡ್ ಮಾಸ್ಟರ್‌ಗಳು – ಕೊನೇರು ಹಂಪಿ ಮತ್ತು ಯುವ ಪ್ರತಭೆ ದಿವ್ಯ ದೇಶ್ಮುಖ್ – ಪರಸ್ಪರ ಸೆಣಸದ್ದಾರೆ. ಈ…

ದಿವ್ಯ ದೇಶ್ಮುಕ್ ಇತಿಹಾಸ ನಿರ್ಮಾಣ: ಫಿಡೆ ಮಹಿಳಾ ವರ್ಲ್ಡ್ ಕಪ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ
ಅಂತರಾಷ್ಟ್ರೀಯ ಕ್ರೀಡೆ

ದಿವ್ಯ ದೇಶ್ಮುಕ್ ಇತಿಹಾಸ ನಿರ್ಮಾಣ: ಫಿಡೆ ಮಹಿಳಾ ವರ್ಲ್ಡ್ ಕಪ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆ

ಜುಲೈ 24:ಭಾರತದ ಚೆಸ್ ಆಟಗಾರ್ತಿ ದಿವ್ಯ ದೇಶ್ಮುಕ್ ಅವರು ನೂತನ ದಾಖಲೆ ನಿರ್ಮಸಿದ್ದಾರೆ. ಫಿಡೆ ಮಹಿಳಾ ವರ್ಲ್ಡ್ ಕಪ್ ಫೈನಲ್‌ಗೆ ತಲುಪಿದ ಮೊದಲ ಭಾರತೀಯ ಮಹಿಳೆ ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ಕೇವಲ 19 ವರ್ಷದ ದಿವ್ಯ, ಸೆಮಿಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಟಾನ್ ಝೋಂಗ್‌ಯಿಯವರನ್ನು 1.5-0.5 ಅಂಕಗಳ…

ಎಲ್ಲಾ ಕ್ರೀಡೆಗೂ ಸಮಾನತೆ ಅಗತ್ಯ: ಪ್ಯಾರಾ ಈಜುಗಾರನ ನಗದು ಬಹುಮಾನ ತಡೆದ ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ, ₹2 ಲಕ್ಷ ದಂಡ
ಅಪರಾಧ ಕ್ರೀಡೆ

ಎಲ್ಲಾ ಕ್ರೀಡೆಗೂ ಸಮಾನತೆ ಅಗತ್ಯ: ಪ್ಯಾರಾ ಈಜುಗಾರನ ನಗದು ಬಹುಮಾನ ತಡೆದ ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ, ₹2 ಲಕ್ಷ ದಂಡ

ಬೆಂಗಳೂರು, ಜುಲೈ 22:ಪ್ಯಾರಾ ಈಜುಗಾರ ವಿಶ್ವಾಸ್ ಕೆ.ಎಸ್. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದಿದ್ದರೂ, ಸರ್ಕಾರವು ಅವರಿಗೆ ನಿಗದಿತ ನಗದು ಬಹುಮಾನ ನೀಡದೆ ವಿಳಂಬ ಮಾಡಿದ್ದ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಈ ಬಗ್ಗೆ ಆದೇಶ…

ಚೆಸ್ ಜಗತ್ತಿನಲ್ಲಿ ಭಾರತ ಯುವ ತಾರೆ ಪ್ರಗ್ನಾನಂದನ ಮಿಂಚು: ವಿಶ್ವ ನಂ.1 ಕಾರ್ಲ್‌ಸನ್ ವಿರುದ್ಧ 2ನೇ ಜಯ
ಕ್ರೀಡೆ

ಚೆಸ್ ಜಗತ್ತಿನಲ್ಲಿ ಭಾರತ ಯುವ ತಾರೆ ಪ್ರಗ್ನಾನಂದನ ಮಿಂಚು: ವಿಶ್ವ ನಂ.1 ಕಾರ್ಲ್‌ಸನ್ ವಿರುದ್ಧ 2ನೇ ಜಯ

ಭಾರತದ ಚೆಸ್ ಕ್ಷೇತ್ರದಲ್ಲಿ ಹೆಮ್ಮೆಪಡುವ ಕ್ಷಣ – 19 ವರ್ಷದ ಯುವ ಗ್ರ್ಯಾಂಡ್ ಮಾಸ್ಟರ್ ರಾಮೇಶ್ಬಾಬು ಪ್ರಗ್ನಾನಂದ ಮತ್ತೊಮ್ಮೆ ತನ್ನ ಪ್ರತಿಭೆಯ ಸಾಬೀತು ಮಾಡಿಸಿದ್ದಾನೆ. ಲಾಸ್ ವೇಗಾಸ್‌ನಲ್ಲಿ ನಡೆಯುತ್ತಿರುವ ಫ್ರೀಸ್ಟೈಲ್ ಚೆಸ್ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಯಲ್ಲಿ, ಪ್ರಗ್ನಾನಂದನು ವಿಶ್ವ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಮೂರು ದಿನಗಳಲ್ಲಿ…

ಫ್ರೀಸ್ಟೈಲ್ ಚೆಸ್ ನಲ್ಲಿ ಪ್ರಗ್ನಾನಂದ ಮಿಂಚು – ವಿಶ್ವ ನಂ.1 ಕಾರ್ಲ್ಸನ್ ವಿರುದ್ಧ ಭರ್ಜರಿ ಜಯ
ಅಂತರಾಷ್ಟ್ರೀಯ ಕ್ರೀಡೆ

ಫ್ರೀಸ್ಟೈಲ್ ಚೆಸ್ ನಲ್ಲಿ ಪ್ರಗ್ನಾನಂದ ಮಿಂಚು – ವಿಶ್ವ ನಂ.1 ಕಾರ್ಲ್ಸನ್ ವಿರುದ್ಧ ಭರ್ಜರಿ ಜಯ

ಭಾರತದ ಚೆಸ್ ಸ್ಟಾರ್ ಪ್ರಗ್ನಾನಂದಾ ಲಾಸ್ ವೆಗಾಸ್‌ನಲ್ಲಿ ನಡೆಯುತ್ತಿರುವ ಫ್ರೀಸ್ಟೈಲ್ ಚೆಸ್ ಗ್ರ್ಯಾಂಡ್‌ಸ್ಲ್ಯಾಮ್‌ನಲ್ಲಿ ವಿಶ್ವ ನಂ.1 ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಅಚ್ಚರಿ ಜಯ ಗಳಿಸಿದ್ದಾರೆ. ಕೇವಲ 19 ವರ್ಷದ ಪ್ರಗ್ನಾನಂದಾ 39 ಚಲನೆಗಳಲ್ಲಿ ನಾರ್ವೇಜಿಯನ್ ಲೆಜೆಂಡ್ ಕಾರ್ಲ್ಸನ್ ಅವರನ್ನು ಸೋಲಿಸಿ ತಮ್ಮ ಕರಿಯರ್‌ನ ಮಹತ್ವದ ಸಾಧನೆ ದಾಖಲಿಸಿದ್ದಾರೆ. "ಈಗ…

ಲಾರ್ಡ್ಸ್‌ನಲ್ಲಿ ಭಾರತದ ಗೆಲುವಿನ ಕನಸು ಕಸಿದ ಇಂಗ್ಲೆಂಡ್ – ಇಂಗ್ಲೆಂಡ್ ಗೆ 2-1 ಮುನ್ನಡೆ
ಕ್ರೀಡೆ

ಲಾರ್ಡ್ಸ್‌ನಲ್ಲಿ ಭಾರತದ ಗೆಲುವಿನ ಕನಸು ಕಸಿದ ಇಂಗ್ಲೆಂಡ್ – ಇಂಗ್ಲೆಂಡ್ ಗೆ 2-1 ಮುನ್ನಡೆ

ಇಂಗ್ಲೆಂಡ್ ನ ಪ್ರಸಿದ್ಧ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 22 ರನ್‌ಗಳ ರೋಚಕ ಜಯವನ್ನು ದಾಖಲಿಸಿದೆ. ಇದರೊಂದಿಗೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಂಡಿದೆ. ಭಾರತಕ್ಕೆ ನಾಲ್ಕನೇ ಇನಿಂಗ್ಸ್‌ನಲ್ಲಿ 193 ರನ್ ಗುರಿಯಾಗಿತ್ತು. ಆದರೆ ಕೊನೆಯ ಸೆಷನ್‌ನಲ್ಲಿ ಭಾರತ 170…

ಲಾರ್ಡ್ಸ್‌ ಟೆಸ್ಟ್‌: ಭಾರತ 58/4 – ಗೆಲುವಿಗೆ ಇನ್ನೂ 135 ರನ್ ಅಗತ್ಯ
ಕ್ರೀಡೆ

ಲಾರ್ಡ್ಸ್‌ ಟೆಸ್ಟ್‌: ಭಾರತ 58/4 – ಗೆಲುವಿಗೆ ಇನ್ನೂ 135 ರನ್ ಅಗತ್ಯ

ಲಂಡನ್‌ನ ಐತಿಹಾಸಿಕ ಲಾರ್ಡ್ಸ್‌ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ರೋಚಕ ಪೈಪೋಟಿಗೆ ಇಳಿದಿವೆ. ಪಂದ್ಯದ ನಾಲ್ಕನೇ ದಿನದ ಅಂತ್ಯಕ್ಕೆ ಭಾರತ 58 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿದ್ದು, ಗೆಲುವಿಗೆ ಇನ್ನೂ 135 ರನ್ ಅಗತ್ಯವಿದೆ. ಭಾರತದ ಆರಂಭಿಕ ಬ್ಯಾಟರ್‌ಗಳು ಇಂಗ್ಲೆಂಡ್…

ಸೈನಾ ನೆಹ್ವಾಲ್ – ಪರುಪಳ್ಳಿ ಕಶ್ಯಪ್ ದಾಂಪತ್ಯದಲ್ಲಿ ಬಿರುಕು: 7 ವರ್ಷಗಳ ವೈವಾಹಿಕ ಜೀವನ ಅಂತ್ಯ 💔🏸
ಕ್ರೀಡೆ ರಾಷ್ಟ್ರೀಯ

ಸೈನಾ ನೆಹ್ವಾಲ್ – ಪರುಪಳ್ಳಿ ಕಶ್ಯಪ್ ದಾಂಪತ್ಯದಲ್ಲಿ ಬಿರುಕು: 7 ವರ್ಷಗಳ ವೈವಾಹಿಕ ಜೀವನ ಅಂತ್ಯ 💔🏸

ಬ್ಯಾಡ್ಮಿಂಟನ್ ಜಗತ್ತಿನ ಜನಪ್ರಿಯ ಜೋಡಿ, ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಅವರು ತಮ್ಮ 7 ವರ್ಷಗಳ ದಾಂಪತ್ಯ ಸಂಬಂಧಕ್ಕೆ ತೆರೆ ಎಳೆದಿದ್ದಾರೆ. 2018ರಲ್ಲಿ ವಿವಾಹಿತರಾಗಿದ್ದ ಈ ಜೋಡಿ, ಜುಲೈ 13 ರಂದು ಸೈನಾ ಇನ್‌ಸ್ಟಾಗ್ರಾಂನಲ್ಲಿ ನೀಡಿದ ಅಧಿಕೃತ ಪ್ರಕಟಣೆಯ ಮೂಲಕ ವಿಚ್ಛೇದನ ಘೋಷಣೆ ಮಾಡಿದ್ದಾರೆ. 🗣️ ಸೈನಾ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI