ಕಬಡ್ಡಿ ಪಂದ್ಯಾಟಕ್ಕೆ ಸಜ್ಜಾದ ರಾಮಕುಂಜ : ಮೆರಗು ಹೆಚ್ಚಿಸಲಿರುವ ಜಂಬೂರಿ ಖ್ಯಾತಿಯ ಆಳ್ವಾಸ್ ಸಾಸ್ಕೃತಿಕ ವೈಭವ
ಕಡಬ ತಾಲೂಕಿನ ಶ್ರೀರಾಮಕುಂಜೇಶ್ವರ ಪಿ.ಯು. ಕಾಲೇಜು ಮತ್ತು ಕನ್ನಡ ಮಧ್ಯಮ ಪ್ರಾಥಮಿಕ ಶಾಲೆಯಲ್ಲಿ 2025-26 ನೇ ಸಾಲಿನ ಮೈಸೂರು ವಿಭಾಗ ಮಟ್ಟದ ಕಬಡ್ಡಿ ಪಂದ್ಯಾಟ ಆಯೋಜನೆಯಾಗಿದೆ. 14ರ, 17ರ ವಯೋಮಾನದ ಬಾಲಕ ಮತ್ತು ಬಾಲಕಿಯರ ಕಬಡ್ಡಿ ಪಂದ್ಯಾಟ ಸೆಪ್ಟೆಂಬರ್ 27 ಮತ್ತು 28ರಂದು ನಡೆಯಲಿದೆ. ಈ ಕಬಡ್ಡಿ ಪಂದ್ಯಾಟದಲ್ಲಿ…










