ಐಸಿಸಿ ಇಂದ ಯುಎಸ್ಎ ಗೆ ಶಾಕ್: ಅಮೆರಿಕಾ ಕ್ರಿಕೆಟ್ ಅಮಾನತು
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಮೆರಿಕಾ ಕ್ರಿಕೆಟ್‌ಗೆ ತನ್ನ ಸದಸ್ಯತ್ವ ಸ್ಥಾನವನ್ನು ಅಮಾನತುಗೊಳಿಸಿದೆ. ಅಮೆರಿಕಾ ಕ್ರಿಕೆಟ್ ಸಂಘವು ತನ್ನ ಸಂವಿಧಾನದಲ್ಲಿ ಉಲ್ಲೇಖಿಸಿರುವ ಸದಸ್ಯತ್ವದ ಬಾಧ್ಯತೆಗಳನ್ನು ನಿರಂತರವಾಗಿ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಐಸಿಸಿ ಪ್ರಕಟಣೆಯ ಪ್ರಕಾರ, ಅಮೆರಿಕಾ ಕ್ರಿಕೆಟ್ ನಿರ್ವಹಣಾ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ವಿಫಲವಾಗಿದೆ. ಜೊತೆಗೆ,…










