ನಿಮಗೆ ಗೊತ್ತೇ?
ಅಂತರಾಷ್ಟ್ರೀಯ ಆಧ್ಯಾತ್ಮ

ನಿಮಗೆ ಗೊತ್ತೇ?

ಅತಿ ಚಿಕ್ಕ ಸಸ್ಯ, ಅದ್ಭುತ ಪ್ರಭಾವ: ವೋಲ್ಫಿಯಾ ಜಗತ್ತಿನ ಅತಿ-ಸೂಕ್ಷ್ಮ ಆಶ್ಚರ್ಯ ವೈವಿಧ್ಯಮಯ ಸಸ್ಯ-ಪ್ರಪಂಚದಲ್ಲಿ, ವೋಲ್ಫಿಯಾ (Wolffia) ಎಂಬ ಅತಿ ಚಿಕ್ಕ ಸಸ್ಯವಿದೆ. ಇದನ್ನು ವಾಟರ್ ಮೀಲ್ (Watermeal) ಎಂದು ಕರೆಯುತ್ತಾರೆ. ಇದು ಜಗತ್ತಿನ ಅತಿ ಚಿಕ್ಕ ಹೂ ಬಿಡುವ ಸಸ್ಯ. ಅಷ್ಟೇ ಅಲ್ಲದೇ, ಇದು ಜಗತ್ತಿನ ಒಂದು…

ಏರಿದ ಸೋಡಿಯಂ – ಕ್ಲೋರೈಡ್ ಬಳಕೆ – ಹೃದ್ರೋಗಕ್ಕೆ ಕಾರಣ; ಕೆ – ಸಾಲ್ಟ್ ಬಳಸುವಂತೆ ಶಿಫಾರಸ್ಸು ಮಾಡಿದ WHO;
ಆಧ್ಯಾತ್ಮ

ಏರಿದ ಸೋಡಿಯಂ – ಕ್ಲೋರೈಡ್ ಬಳಕೆ – ಹೃದ್ರೋಗಕ್ಕೆ ಕಾರಣ; ಕೆ – ಸಾಲ್ಟ್ ಬಳಸುವಂತೆ ಶಿಫಾರಸ್ಸು ಮಾಡಿದ WHO;

ಸೋಡಿಯಂ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡುವ  ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆ (WHO) ಪೊಟ್ಯಾಸಿಯಂ-ಸಹಿತ ಉಪ್ಪಿನ ಪರ್ಯಾಯಗಳ ಬಳಕೆಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದು ನಾವು ಈಗ ಸೇವಿಸುತ್ತಿರುವ ಅಡುಗೆ ಉಪ್ಪಿನ (ಸೋಡಿಯಂ ಕ್ಲೋರೈಡ್ ಸಹಿತ ಉಪ್ಪು) ಬದಲಾಗಿ ಪೊಟ್ಯಾಸಿಯಂ -…

ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನ ಕುಕ್ಕನ್ನೂರು-ಉಳ್ಳಾಕುಲ ಮೂಲ ಸ್ಥಾನ  ಜೀರ್ಣೊದ್ಧಾರಕ್ಕೆ ಚಾಲನೆ.
ಆಧ್ಯಾತ್ಮ

ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನ ಕುಕ್ಕನ್ನೂರು-ಉಳ್ಳಾಕುಲ ಮೂಲ ಸ್ಥಾನ ಜೀರ್ಣೊದ್ಧಾರಕ್ಕೆ ಚಾಲನೆ.

ದಿನಾಂಕ 25-12-2024 ರಂದು ಪೂರ್ವಾಹ್ನ, ಕುಕ್ಕನ್ನೂರು ಉಳ್ಳಾಕುಲ ಮೂಲ ಸ್ಥಾನ (ಕುದುರೆ ಕುಂಞನ ಕೊಟ್ಟಿಗೆ) ಇದರ ಜೀರ್ಣೊದ್ಧಾರಕ್ಕೆ ಸಂಬಂಧಿಸಿದ ಮುಹೂರ್ತದ ಮರವನ್ನು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಬಾಲಕೃಷ್ಣ ಗೌಡ. ಎನ್. ಎಸ್. ನಡುಬೆಟ್ಟುರವರು ಉಳ್ಳಾಕುಲ ಚಾವಡಿಯಲ್ಲಿ ಪ್ರಾರ್ಥಿಸುವುದರ ಮೂಲಕ ವಿಧಿವತ್ತಾಗಿ ಮುಹೂರ್ತದ ಮರವನ್ನು…

ಭಾರತೀಯ ಯೋಗಗುರು – ಶ್ರೀ ಬಿ.ಕೆ.ಎಸ್ ಅಯ್ಯಂಗಾರರು
ಆಧ್ಯಾತ್ಮ

ಭಾರತೀಯ ಯೋಗಗುರು – ಶ್ರೀ ಬಿ.ಕೆ.ಎಸ್ ಅಯ್ಯಂಗಾರರು

ಸಂಪಾದಕೀಯ ಬಿ. ಕೆ. ಎಸ್. ಅಯ್ಯಂಗಾರ್ ಬಿ.ಕೆ.ಎಸ್. ಅಯ್ಯಂಗಾರರು ಯೋಗವನ್ನು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಗೊಳಿಸಿದ ಭಾರತೀಯ ಯೋಗ ಗುರು. ಅವರ ಹೆಸರು ಯೋಗದ "ಅಯ್ಯಂಗಾರ್ ಶೈಲಿ"ಗಾಗಿ ಪ್ರಸಿದ್ಧವಾಗಿದೆ. ಇವರ ಪೂರ್ತಿ ಹೆಸರು ಬಲ್ಲೂರು ಕೃಷ್ಣಮಾಚಾರ ಸುಂದರರಾಜ ಅಯ್ಯಂಗಾರ್. ಇವರು 1918 ರ ಡಿಸೆಂಬರ್ 14 ರಂದು ಕರ್ನಾಟಕ ರಾಜ್ಯದ…

ಶಂಖವನ್ನು ಊದೋಣ
ಆಧ್ಯಾತ್ಮ

ಶಂಖವನ್ನು ಊದೋಣ

ಶಂಖ ಭಾರತೀಯರಾದ ನಾವೆಲ್ಲರೂ ನಮ್ಮ ನಮ್ಮ ಮನೆಗಳಲ್ಲಿ, ನೆರೆಹೊರೆಯವರಲ್ಲಿ ಅಥವಾ ಬಂಧು ಮಿತ್ರರ ಮನೆಗಳಲ್ಲಿ ಶಂಖವನ್ನು ಊದುವುದನ್ನು ನೋಡಿರುತ್ತೇವೆ ಅಥವಾ ಅದರ ನಾದವನ್ನಂತೂ ಕೇಳಿರುತ್ತೇವೆ. ಹಬ್ಬ ಹರಿದಿನಗಳಲ್ಲಿ, ದೇವಾಲಯಗಳಲ್ಲಿ ಶಂಖವನ್ನು ಅಗಾಗ್ಗೆ ಊದುತ್ತಿರುತ್ತೇವೆ.  ಶಂಖ ಪ್ರಕೃತಿಯ ಒಂದು ಅದ್ಭುತ ಕಲಾಕೃತಿ.  ಇದು ಟರ್ಬಿನಲ್ಲಿಡೆ ಎಂಬ ಜಾತಿಗೆ ಸೇರಿದ ಟರ್ಬಿನೆಲ್ಲಾ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI