ಸುಳ್ಯದಲ್ಲಿ ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನಾಚರಣೆ ಅಂಗವಾಗಿ ಮೊಸರುಕುಡಿಕೆ ಉತ್ಸವ ಮತ್ತು ಚಿತ್ರಕಲೆ ಸ್ಪರ್ಧೆ
ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಸುಳ್ಯ ಪ್ರಖಂಡ ಹಾಗೂ ಮೊಸರುಕುಡಿಕೆ ಉತ್ಸವ ಸಮಿತಿ ಸುಳ್ಯ ದಕ್ಷಿಣ ಕನ್ನಡದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷದ್‌ನ ಸ್ಥಾಪನಾ ದಿನಾಚರಣೆ ಅಂಗವಾಗಿ "ಮೊಸರುಕುಡಿಕೆ ಉತ್ಸವ ಹಾಗೂ ಶೋಭಾಯಾತ್ರೆ" ಆಯೋಜಿಸಲಾಗಿದೆ. ಈ ಉತ್ಸವ 2025ರ ಆಗಸ್ಟ್ 19ರಂದು (ಮಂಗಳವಾರ) ಸುಳ್ಯದ…










