ಸೋಮನಾಥ ಸ್ವಾಭಿಮಾನ ಪರ್ವ: 108 ಕುದುರೆಗಳೊಂದಿಗೆ ‘ಶೌರ್ಯ ಯಾತ್ರೆ’ ಮುನ್ನಡೆಸಿದ ಪ್ರಧಾನಿ ಮೋದಿ
ಭಾರತದ ಐತಿಹಾಸಿಕ ಸೋಮನಾಥ ದೇವಾಲಯದ ಮೇಲೆ ನಡೆದ ದಾಳಿಗಳ ವಿರುದ್ಧ ಹೋರಾಡಿ ಬಲಿದಾನಗೈದ ವೀರರ ಸ್ಮರಣಾರ್ಥವಾಗಿ ಆಯೋಜಿಸಲಾಗಿದ್ದ ಭವ್ಯ 'ಶೌರ್ಯ ಯಾತ್ರೆ'ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಜವರಿ 11) ಯಶಸ್ವಿಯಾಗಿ ಮುನ್ನಡೆಸಿದರು. 'ಸೋಮನಾಥ ಸ್ವಾಭಿಮಾನ ಪರ್ವ'ದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಈ ಯಾತ್ರೆಯು ಭಾರತದ ಸಾಂಸ್ಕೃತಿಕ ಚೇತರಿಕೆ…










