ಹೈದರಾಬಾದ್‌ನಲ್ಲಿ ‘ಪುಷ್ಪ 2’ ಪ್ರಥಮ ಪ್ರದರ್ಶನ: ಕಾಲ್ತುಳಿತದಲ್ಲಿ ಮಹಿಳೆಯ ಸಾವು, ನಟ ಅಲ್ಲು ಅರ್ಜುನ್ ಬಂಧನ
ಅಪರಾಧ ರಾಷ್ಟ್ರೀಯ

ಹೈದರಾಬಾದ್‌ನಲ್ಲಿ ‘ಪುಷ್ಪ 2’ ಪ್ರಥಮ ಪ್ರದರ್ಶನ: ಕಾಲ್ತುಳಿತದಲ್ಲಿ ಮಹಿಳೆಯ ಸಾವು, ನಟ ಅಲ್ಲು ಅರ್ಜುನ್ ಬಂಧನ

ಹೈದರಾಬಾದ್, ಡಿಸೆಂಬರ್ 13: ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರು 'ಪುಷ್ಪ 2' ಚಿತ್ರದ ಪ್ರಥಮ ಪ್ರದರ್ಶನದ ವೇಳೆ ಸಂಭವಿಸಿದ ದುರಂತದ ಸಂಬಂಧ ಬಂಧಿತರಾಗಿದ್ದಾರೆ. ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯೊಬ್ಬರು ಕಾಲ್ತುಳಿತದಲ್ಲಿ ಸಾವಿಗೀಡಾದ ಘಟನೆಯು ಚಲನಚಿತ್ರ ಪ್ರೇಮಿಗಳಿಗೆ ಶಾಕ್ ನೀಡಿದೆ. ಮೃತ ಮಹಿಳೆಯ…

ಆರ್‌ಬಿಐ ನ ನೂತನ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ಶ್ರೀ ಸಂಜಯ್ ಮಲ್ಹೋತ್ರಾ
ರಾಷ್ಟ್ರೀಯ

ಆರ್‌ಬಿಐ ನ ನೂತನ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ಶ್ರೀ ಸಂಜಯ್ ಮಲ್ಹೋತ್ರಾ

ಶ್ರೀಯುತ ಸಂಜಯ್ ಮಲ್ಹೋತ್ರಾ ದೆಹಲಿ: 11 ಡಿಸೆಂಬರ್ 2024 ರಂದು ಶ್ರೀಯುತ ಶಕ್ತಿಕಾಂತ್ ದಾಸ್ ಅವರು ಗವರ್ನರ್ ಹುದ್ದೆಯಿಂದ ನಿವೃತ್ತರಾದ ಹಿನ್ನೆಲೆ, ಆರ್‌ಬಿಐ ನ ನೂತನ ಗವರ್ನರ್ ಅನ್ನು ಆಯ್ಕೆ ಮಾಡಲಾಗಿದ್ದು, ಶ್ರೀಯುತ ಸಂಜಯ್ ಮಲ್ಹೋತ್ರಾ ಅವರು ನೂತನ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ. ಅವರು ಆರ್‌ಬಿಐನಲ್ಲಿ ಸೇವೆ ಸಲ್ಲಿಸುತ್ತಿರುವ…

ಮೂಡಬಿದಿರೆಯಲ್ಲಿ ಇಂದಿನಿಂದ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಉತ್ಸವ.
Uncategorized ರಾಜ್ಯ ರಾಷ್ಟ್ರೀಯ

ಮೂಡಬಿದಿರೆಯಲ್ಲಿ ಇಂದಿನಿಂದ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಉತ್ಸವ.

ಆಳ್ವಾಸ್ ವಿರಾಸತ್ - 2024 ಮೂಡಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿನ ಹೆಸರಾಂತ ಶಿಕ್ಷಣ ಸಂಸ್ಥೆ ಆಳ್ವಾಸ್‌ನಲ್ಲಿ ಇಂದಿನಿಂದ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮಗಳ ಉತ್ಸವ ನಡೆಯಲಿದೆ. ಕಳೆದ 30 ವರ್ಷಗಳಿಂದಲೂ ವೈವಿಧ್ಯಮಯವಾಗಿ ವಿರಾಸತ್ ಅನ್ನು ಆಚರಿಸಿಕೊಂಡು ಬರುತ್ತಿರುವ ಸಂಸ್ಥೆಯು, ಈ ವರ್ಷ ತನ್ನ 30 ನೇ ವರ್ಷದ…

ಆರ್‌ಬಿಐ ಪ್ರಸ್ತುತ ಗವರ್ನರ್‌ ಶಕ್ತಿದಾಸ್ ಅಧಿಕಾರದ ಅವಧಿ ಇಂದಿಗೆ ಮುಕ್ತಾಯ
ರಾಷ್ಟ್ರೀಯ

ಆರ್‌ಬಿಐ ಪ್ರಸ್ತುತ ಗವರ್ನರ್‌ ಶಕ್ತಿದಾಸ್ ಅಧಿಕಾರದ ಅವಧಿ ಇಂದಿಗೆ ಮುಕ್ತಾಯ

ಶ್ರೀ ಶಕ್ತಿಕಾಂತ್ ದಾಸ್ , 25 ನೇ ಗವರ್ನರ್, ಆರ್‌ಬಿಐ ದೆಹಲಿ: ಆರ್‌ಬಿಐ ಪ್ರಸ್ತುತ ಗವರ್ನರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಕ್ತಿಕಾಂತ್ ದಾಸ್ ಅವಧಿ ಇಂದಿಗೆ ಮುಕ್ತಾಯವಾಗಲಿದೆ. 25 ನೇ ಗವರ್ನರ್ ಆಗಿ ಸೇವೆ ಸಲ್ಲಿಸುತ್ತಿದ್ದ ಶಕ್ತಿಕಾಂತ್ ದಾಸ್ ಈ ಹಿಂದೆ ಹದಿನೈದನೇ ಹಣಕಾಸು ಆಯೋಗ ಮತ್ತು ಭಾರತದ…

ಇಂಟರ್‌ನೆಟ್ ಪ್ಯಾಕ್ ಹಾಕಿಸದ ತಾಯಿಯನ್ನು ಮಲಗಿದ್ದ ವೇಳೆ ಚಾಕುವಿನಿಂದ ಇರಿದ ಬಾಲಕ
ರಾಷ್ಟ್ರೀಯ

ಇಂಟರ್‌ನೆಟ್ ಪ್ಯಾಕ್ ಹಾಕಿಸದ ತಾಯಿಯನ್ನು ಮಲಗಿದ್ದ ವೇಳೆ ಚಾಕುವಿನಿಂದ ಇರಿದ ಬಾಲಕ

ಕಾಸರಗೋಡು: ಕೋಝಿಕ್ಕೋಡ್‌ ಜಿಲ್ಲೆ, ತಿಕ್ಕೋಡಿಯಲ್ಲಿ ನಡೆದ ಘಟನೆ. ಮೊಬೈಲ್‌‌ನಲ್ಲಿ ಗೇಮ್ ಆಡುತ್ತಿದ್ದಾಗ, ಇಂಟರ್‌ನೆಟ್ ಮುಗಿದಿದ್ದು, ರೀಚಾರ್ಜ್ ಮಾಡುವುದಕ್ಕೆ ನಿರಾಕರಿಸಿದ ತಾಯಿಯನ್ನು 14 ವರ್ಷದ ಮಗ ಚೂರಿ ಇರಿದು ಕೊಲೆಗೈದಿದ್ದಾನೆ. ಆನ್‌ಲೈನ್‌ ಗೇಮ್ ಗೀಳು ಬೆಳೆಸಿಕೊಂಡಿದ್ದ ಬಾಲಕ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದ. ರಾತ್ರಿ ವೇಳೆ ಗೇಮ್ ಆಡುತ್ತಿದ್ದಾಗ ಇಂಟರ್‌ನೆಟ್…

“ವಿದ್ಯಾವಂತ ಯುವಪೀಳಿಗೆ ತನ್ನನ್ನು ತಾನು ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕು” – ಅತೀಶಿ ಮರ್ಲೀನಾ, ದಿಲ್ಲಿ ಮುಖ್ಯಮಂತ್ರಿಗಳು
ರಾಷ್ಟ್ರೀಯ

“ವಿದ್ಯಾವಂತ ಯುವಪೀಳಿಗೆ ತನ್ನನ್ನು ತಾನು ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕು” – ಅತೀಶಿ ಮರ್ಲೀನಾ, ದಿಲ್ಲಿ ಮುಖ್ಯಮಂತ್ರಿಗಳು

ದಿಲ್ಲಿಯ ಮುಖ್ಯಮಂತ್ರಿಗಳಾದ ಅತೀಶಿಯವರು, ತಾನು ವಿದ್ಯಾಭ್ಯಾಸ ಮಾಡಿದ ಸಂತ ಸ್ಟೀಫನ್ ಕಾಲೇಜಿನ ಸ್ಥಾಪಕರ ದಿನಾಚರಣೆಯನ್ನುದ್ದೇಶಿಸಿ ಮಾತನಾಡುತ್ತಾ, “ಸುಶಿಕ್ಷಿತ ಯುವಜನತೆ ರಾಜಕಾರಣದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಆಗ ಮಾತ್ರ, ದೇಶದಲ್ಲಿ ಬದಲಾವಣೆಯನ್ನು ತರಬಹುದು.  ದೇಶದ ಜನತೆಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ಮತ್ತು ರಕ್ಷಣೆಯನ್ನು ನೀಡಬಹುದು”  ಎಂದು ಹೇಳಿದರು.

ಇಂಡಿಯಾ ಟುಡೆ ನ್ಯೂಸ್ ಚಾನಲ್‌ ಕೈ ಸೇರಿದ 2024 ರ ಐಟಿಎ ಅತ್ಯುತ್ತಮ ನ್ಯೂಸ್ ಚಾನಲ್ ಪ್ರಶಸ್ತಿ.
ರಾಷ್ಟ್ರೀಯ

ಇಂಡಿಯಾ ಟುಡೆ ನ್ಯೂಸ್ ಚಾನಲ್‌ ಕೈ ಸೇರಿದ 2024 ರ ಐಟಿಎ ಅತ್ಯುತ್ತಮ ನ್ಯೂಸ್ ಚಾನಲ್ ಪ್ರಶಸ್ತಿ.

ಇಂಡಿಯನ್ ಟೆಲಿವಿಜನ್ ಅವಾರ್ಡ್ಸ್ ಪ್ರತೀ ವರ್ಷವೂ ಟಿವಿ ಕ್ಷೇತ್ರದ ಅತ್ಯುತ್ತಮ ಪ್ರತಿಭೆಗಳನ್ನು ಪತ್ತೆಹಚ್ಚಿ, ಗೌರವಿಸುತ್ತದೆ. ಅಂತೆಯೇ ಈ ವರ್ಷ ಮುಂಬೈ‌ನಲ್ಲಿ ನಡೆದ ಐಟಿಎ ಅತ್ಯುತ್ತಮ ನ್ಯೂಸ್ ಚಾನಲ್ ಪ್ರಶಸ್ತಿಯು ಇಂಡಿಯಾ ಟುಡೆ ನ್ಯೂಸ್ ಚಾನಲ್‌ ಕೈ ಸೇರಿದೆ. ಚಾನಲ್‌ನ ನಿರ್ದೇಶಕರಾದ ಶ್ರೀ ರಾಹುಲ್ ಕನ್ವಾಲ್ ಅತ್ಯುತ್ತಮ ಆಂಕರ್ ಪ್ರಶಸ್ತಿಗೆ…

ಶಬರಿಮಲೆಯಿಂದ ವಾಪಸಾಗುವಾಗ ಕರ್ನಾಟಕದ ಯಾತ್ರಿಕರಿದ್ದ ಬಸ್ ಪಲ್ಟಿ, ಹಲವರಿಗೆ ಗಾಯ 
ರಾಷ್ಟ್ರೀಯ

ಶಬರಿಮಲೆಯಿಂದ ವಾಪಸಾಗುವಾಗ ಕರ್ನಾಟಕದ ಯಾತ್ರಿಕರಿದ್ದ ಬಸ್ ಪಲ್ಟಿ, ಹಲವರಿಗೆ ಗಾಯ 

ಶಬರಿಮಲೆಯಿಂದ ಕರ್ನಾಟಕಕ್ಕೆ ವಾಪಸಾಗುತ್ತಿರುವಾಗ ಯಾತ್ರಿಕರನ್ನು ಹೊತ್ತಿದ್ದ ಬಸ್ ಕೇರಳದ ವಯನಾಡಿನಲ್ಲಿ ಪಲ್ಟಿಯಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಇಂದು ಬೆಳಗಿನ ಜಾವ 6 ಗಂಟೆಗೆ ಘಟನೆ ನಡೆದಿದೆ. ಕಿರಿದಾದ ತಿರುನೆಲ್ಲಿ ಥೆಟ್ಟು ರಸ್ತೆಯಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ. ಅಪಘಾತದಲ್ಲಿ ಹಲವಾರು ಪ್ರಯಾಣಿಕರಿಗೆ ಗಾಯಗಳಾಗಿವೆ. ಶಬರಿಮಲೆಗೆ ಭೇಟಿ ನೀಡಿ…

ಕೇರಳದಲ್ಲಿ ಕುಖ್ಯಾತ ದರೋಡೆಕೋರ ‘ಕುರುವ ಗ್ಯಾಂಗ್’ ಸಕ್ರೀಯ, ಶಬರಿಮಲೆ ಯಾತ್ರಿಗಳನ್ನು ಎಚ್ಚರಿಸಿದ ಪೊಲೀಸ್ ಇಲಾಖೆ…!
ರಾಜ್ಯ ರಾಷ್ಟ್ರೀಯ

ಕೇರಳದಲ್ಲಿ ಕುಖ್ಯಾತ ದರೋಡೆಕೋರ ‘ಕುರುವ ಗ್ಯಾಂಗ್’ ಸಕ್ರೀಯ, ಶಬರಿಮಲೆ ಯಾತ್ರಿಗಳನ್ನು ಎಚ್ಚರಿಸಿದ ಪೊಲೀಸ್ ಇಲಾಖೆ…!

ಶಬರಿಮಲೆ : ವಾರ್ಷಿಕ ಶಬರಿಮಲೆ ಮಂಡಲ ಪೂಜಾ ಋತು  ಆರಂಭವಾಗಿದ್ದು ಈ ಹಿನ್ನಲೆಯಲ್ಲಿ ಕುಖ್ಯಾತ ದರೋಡೆ ಕೋರ ‘ ಕುರುವ ಗ್ಯಾಂಗ್’ ಸಕ್ರಿಯವಾಗಿದ್ದು ಈ ಬಗ್ಗೆ ಎಚ್ಚರದಿಂದಿರಲು ಶಬರಿಮಲೆ ಯಾತ್ರಿಕರು ಮತ್ತು ಸ್ಥಳಿಯರಿಗೆ ಪೊಲೀಸ್ ಇಲಾಖೆ ಸೂಚಿಸಿದೆ. ಆಲಪ್ಪುಳದಲ್ಲಿ  ಪ್ರದೇಶದಲ್ಲಿ ಶಂಕಿತ ಕುರುವ ಗ್ಯಾಂಗ್  ಇರುವುದನ್ನು ಕೇರಳ ಪೊಲೀಸರು …

ಶಬರಿಮಲೆ : ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಇಂದಿನಿಂದ ಮಂಡಲ ಪೂಜೆ, ಡಿ.26ರ ತನಕ ಮಾತ್ರ ದರ್ಶನಕ್ಕೆ ಅವಕಾಶ..
ರಾಷ್ಟ್ರೀಯ

ಶಬರಿಮಲೆ : ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಇಂದಿನಿಂದ ಮಂಡಲ ಪೂಜೆ, ಡಿ.26ರ ತನಕ ಮಾತ್ರ ದರ್ಶನಕ್ಕೆ ಅವಕಾಶ..

ಶಬರಿಮಲೆ : ದಕ್ಷಿಣ ಭಾರತದ ಪವಿತ್ರ ಯಾತ್ರಾ ಸ್ಥಳ ಕೇಋಳದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲ ಮಂಡಲ ಪೂಜೆಗಾಗಿ ಇಂದಿನಿಂದ ತೆರೆದಿದ್ದು ಡಿ.26ರ ತನಕ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿದೆ. ನಿತ್ಯ 70,000 ಜನರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದ್ದು, ಒಂದು ವೇಳೆ ಜನಸಂದಣಿ ತೀರಾ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI