ದುಬೈ ಕಾರು ರೇಸಿಂಗ್ ಸ್ಪರ್ಧೆಯಲ್ಲಿ ನಟ ಅಜಿತ್‌ಗೆ 3ನೇ ಸ್ಥಾನ: ಅಭಿನಂದನೆಗಳ ಮಹಾಪೂರ
ಕ್ರೀಡೆ ರಾಷ್ಟ್ರೀಯ

ದುಬೈ ಕಾರು ರೇಸಿಂಗ್ ಸ್ಪರ್ಧೆಯಲ್ಲಿ ನಟ ಅಜಿತ್‌ಗೆ 3ನೇ ಸ್ಥಾನ: ಅಭಿನಂದನೆಗಳ ಮಹಾಪೂರ

ದುಬೈ 24 ಎಚ್ 2025’ ಕಾರು ರೇಸಿಂಗ್‌ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗಳಿಸಿರುವ ತಮಿಳು ನಟ ಅಜಿತ್‌ ಕುಮಾರ್‌ ಮತ್ತು ಅವರ ತಂಡಕ್ಕೆ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ಮತ್ತು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅಭಿನಂದಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಉದಯನಿಧಿ…

ದೆಹಲಿಯಲ್ಲಿ ಮುಂದುವರಿದ ದಟ್ಟ ಮಂಜಿನ ವಾತಾವರಣ – 25 ರೈಲುಗಳ ಸಂಚಾರದಲ್ಲಿ ವ್ಯತ್ಯಯ
ರಾಷ್ಟ್ರೀಯ

ದೆಹಲಿಯಲ್ಲಿ ಮುಂದುವರಿದ ದಟ್ಟ ಮಂಜಿನ ವಾತಾವರಣ – 25 ರೈಲುಗಳ ಸಂಚಾರದಲ್ಲಿ ವ್ಯತ್ಯಯ

ದೆಹಲಿಯಲ್ಲಿ ದಟ್ಟವಾದ ಮಂಜು ಆವರಿಸಿದ್ದು, 25 ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಇಂದು ಸ್ಪಷ್ಟ ಗೋಚರತೆ ಕಡಿಮೆಯಾಗಿದೆ ಮತ್ತು ದಟ್ಟವಾದ ಮಂಜಿನ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 25 ರೈಲುಗಳ ಸೇವೆಯಲ್ಲಿ ಮುಂಜಾನೆ ವಿಳಂಬಗೊಂಡವು. ನಗರದಲ್ಲಿ ಕನಿಷ್ಠ ತಾಪಮಾನ 10.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಳಗ್ಗೆ 5 ರಿಂದ 5.30ರ ನಡುವೆ…

ಕನ್ನಡಕದಲ್ಲಿ ರಹಸ್ಯ ಕ್ಯಾಮರಾ ಬಳಸಿ ರಾಮಮಂದಿರದ ಒಳದೃಶ್ಯಗಳ ಸೆರೆಹಿಡಿದ ಯುವಕ!
ರಾಷ್ಟ್ರೀಯ

ಕನ್ನಡಕದಲ್ಲಿ ರಹಸ್ಯ ಕ್ಯಾಮರಾ ಬಳಸಿ ರಾಮಮಂದಿರದ ಒಳದೃಶ್ಯಗಳ ಸೆರೆಹಿಡಿದ ಯುವಕ!

ಅಯೋಧ್ಯೆ: ವಿಶ್ವದೆಲ್ಲೆಡೆ ತಂತ್ರಜ್ಞಾನವು ಪ್ರತಿಕ್ಷಣ, ಪ್ರತಿದಿನ, ಎಷ್ಟು ತೀವ್ರಗತಿಯಲ್ಲಿ ಬದಲಾಗುತ್ತಿರುತ್ತದೆ ಎನ್ನುವುದಕ್ಕೆ ಈ ಪ್ರಕರಣ ಸ್ಪಷ್ಟ ಉದಾಹರಣೆ. ಅಯೋಧ್ಯೆಯ ರಾಮಮಂದಿರದಲ್ಲಿ ಖಾಸಗಿತನ ಮತ್ತು ಸುರಕ್ಷತೆ ದೃಷ್ಟಿಯಿಂದ ಮೊಬೈಲ್ ಫೋನ್‌ಗಳು ಮತ್ತು ಕ್ಯಾಮೆರಾಗಳ ಮೇಲೆ ಕಟ್ಟುನಿಟ್ಟಾದ ನಿಷೇಧ ಜಾರಿಗೊಳಿಸಲಾಗಿದೆ. ಆದರೂ ಗುಜರಾತ್‌ನ ವಡೋದರಾದ ಯುವಕನೊಬ್ಬ ತನ್ನ ಕನ್ನಡಕದಲ್ಲಿ ರಹಸ್ಯ (ಹಿಡನ್)…

ಷೇರು ಸಂಗ್ರಹ ಮಾರುಕಟ್ಟೆ – ಚೀನಾವನ್ನು ಹಿಂದಿಕ್ಕಿದ ಭಾರತ; ಷೇರು ಸಂಗ್ರಹ ಮಾರುಕಟ್ಟೆಯಲ್ಲಿ ಭಾರತಕ್ಕೆ ದ್ವಿತೀಯ ಸ್ಥಾನ
ರಾಷ್ಟ್ರೀಯ

ಷೇರು ಸಂಗ್ರಹ ಮಾರುಕಟ್ಟೆ – ಚೀನಾವನ್ನು ಹಿಂದಿಕ್ಕಿದ ಭಾರತ; ಷೇರು ಸಂಗ್ರಹ ಮಾರುಕಟ್ಟೆಯಲ್ಲಿ ಭಾರತಕ್ಕೆ ದ್ವಿತೀಯ ಸ್ಥಾನ

2024ರಲ್ಲಿ ಭಾರತವು ಏಷ್ಯಾದ IPO ಮಾರಾಟದಲ್ಲಿ ಚೀನಾವನ್ನು ಮೀರಿಸಿದೆ. 2023 ರಲ್ಲಿ IPO ಗಳ ಮೂಲಕ ಭಾರತ ₹11.2 ಬಿಲಿಯನ್ ($11.2 ಬಿಲಿಯನ್) ಸಂಗ್ರಹಿಸಿದೆ.  2023 ರಲ್ಲಿ ಭಾರತವು ₹5.5 ಬಿಲಿಯನ್ ($5.5 ಬಿಲಿಯನ್) ಸಂಗ್ರಹ ಮಾಡಿತ್ತು. ಈ ವರ್ಷ ದುಪ್ಪಟ್ಟು ಸಂಗ್ರಹದೊಂದಿಗೆ ಭಾರತವು ವಿಶ್ವದ ದ್ವಿತೀಯ ಅತಿದೊಡ್ಡ…

ಕಲ್ಲಿದ್ದಲು – ಆಧಾರಿತ ವಿದ್ಯುತ್ ಸ್ಥಾವರಗಳ ಕುರಿತು ಭಾರತದ ಸರಕಾರದ ಮಹತ್ವದ ನಿರ್ಧಾರ; ಕಲ್ಲಿದ್ದಲು ಆಧಾರಿತ ಕಂಪನಿಗಳು 100% ಕಾರ್ಯೋನ್ಮುಖರಾಗಬೇಕು;
ರಾಷ್ಟ್ರೀಯ

ಕಲ್ಲಿದ್ದಲು – ಆಧಾರಿತ ವಿದ್ಯುತ್ ಸ್ಥಾವರಗಳ ಕುರಿತು ಭಾರತದ ಸರಕಾರದ ಮಹತ್ವದ ನಿರ್ಧಾರ; ಕಲ್ಲಿದ್ದಲು ಆಧಾರಿತ ಕಂಪನಿಗಳು 100% ಕಾರ್ಯೋನ್ಮುಖರಾಗಬೇಕು;

ನವದೆಹಲಿ: ಭಾರತ ಸರಕಾರವು 2025 ರ ಫೆಬ್ರವರಿ 28 ರವರೆಗೆ ಕಲ್ಲಿದ್ದಲು - ಆಧಾರಿತ ವಿದ್ಯುತ್ ಸ್ಥಾವರಗಳನ್ನು ಪೂರ್ಣ- ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಆದೇಶವನ್ನು ಹೊರಡಿಸಿದೆ. ಸೆಕ್ಷನ್ 11, ವಿದ್ಯುತ್ ಕಾಯ್ದೆ 2003 ಅಡಿಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ವಿದ್ಯುತ್ ಬೇಡಿಕೆ ಮತ್ತು ಪೂರೈಕೆಯಲ್ಲಿನ ಅಂತರವನ್ನು ತಪ್ಪಿಸಲು ಮತ್ತು ಹೆಚ್ಚುತ್ತಿರುವ…

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಇನ್ನಿಲ್ಲ
ರಾಷ್ಟ್ರೀಯ

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಇನ್ನಿಲ್ಲ

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ (92) ಅವರು ಇಂದು ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಿಧನರಾದರು. ಆರೋಗ್ಯ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಗುರುವಾರ 8:06ಕ್ಕೆ ಸಿಂಗ್‌ ಅವರನ್ನು ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಕಾರಣ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿತ್ತು. ಆದರೆ, ರಾತ್ರಿ 9:15ರ ಹೊತ್ತಿಗೆ ಅವರು ಕೊನೆಯುಸಿರೆಳೆದಿದ್ದಾರೆ.…

ಭಾರತೀಯ ಸಮಾಜ ವಾರ್ಷಿಕ ಮಹಾಸಭೆ ಅಧ್ಯಕ್ಷರಾಗಿ ಪವಿತ್ರನ್ ಗುಂಡ್ಯ, ಕಾರ್ಯದರ್ಶಿಯಾಗಿ ರಾಜೇಶ್ ಕುತ್ತಮೊಟ್ಟೆ, ಕೋಶಾಧಿಕಾರಿಯಾಗಿ ಸುನಿಲ್ ಕುಮಾರ್ ಕೆ. ಸಿ ಪುನರಾಯ್ಕೆ
ರಾಷ್ಟ್ರೀಯ

ಭಾರತೀಯ ಸಮಾಜ ವಾರ್ಷಿಕ ಮಹಾಸಭೆ ಅಧ್ಯಕ್ಷರಾಗಿ ಪವಿತ್ರನ್ ಗುಂಡ್ಯ, ಕಾರ್ಯದರ್ಶಿಯಾಗಿ ರಾಜೇಶ್ ಕುತ್ತಮೊಟ್ಟೆ, ಕೋಶಾಧಿಕಾರಿಯಾಗಿ ಸುನಿಲ್ ಕುಮಾರ್ ಕೆ. ಸಿ ಪುನರಾಯ್ಕೆ

ಭಾರತೀಯ ಸಮಾಜ ವಲಯ ಸಮಿತಿ ಸುಳ್ಯ ಇದರ ವಾರ್ಷಿಕ ಮಹಾಸಭೆಯು ದಿನಾಂಕ 22 ರಂದು ಸಿ. ಎ ಬ್ಯಾಂಕ್ ವಾಣಿಜ್ಯ ಸಂಕೀರ್ಣ ದಲ್ಲಿ ಸಮಿತಿಯ ಅಧ್ಯಕ್ಷರಾದ ಪವಿತ್ರನ್ ಗುಂಡ್ಯ ರವರ ಅಧ್ಯಕ್ಷತೆಯಲ್ಲಿ ನಡೆಯಿತು ಕಾರ್ಯದರ್ಶಿ ರಾಜೇಶ್ ಕುತ್ತಮೊಟ್ಟೆ ಯವರು ಕಳೆದ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು ಕೋಶಾಧಿಕಾರಿ ಸುನಿಲ್…

ಭಾರತೀಯ ನೌಕಾಸೇನೆಯ ಬೋಟ್ ಮತ್ತು ಪ್ರವಾಸಿಗರ ಬೋಟ್ ನಡುವೆ ಭೀಕರ ಅಪಘಾತ; ಉರುಳಿದ ಪ್ರವಾಸಿಗರ ಬೋಟ್
ರಾಷ್ಟ್ರೀಯ

ಭಾರತೀಯ ನೌಕಾಸೇನೆಯ ಬೋಟ್ ಮತ್ತು ಪ್ರವಾಸಿಗರ ಬೋಟ್ ನಡುವೆ ಭೀಕರ ಅಪಘಾತ; ಉರುಳಿದ ಪ್ರವಾಸಿಗರ ಬೋಟ್

ಮುಂಬೈ: ಡಿಸೆಂಬರ್ 18, 2024ರಂದು ಮುಂಬೈ ಕರಾವಳಿಯ ಸಮೀಪ ಎರಡು ನೌಕೆಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಭಾರತದ ನೌಕಾಪಡೆಗೆ ಸೇರಿದ ವೇಗದ ಬೋಟ್‌ ಮತ್ತು "ನೀಲಕಮಲ್" ಹೆಸರಿನ ಪ್ರಯಾಣಿಕರ ಬೋಟ್‌ ಮುಖಾಮುಖಿ ಡಿಕ್ಕಿಯಾಗಿ, ಪ್ರಯಾಣಿಕರ ಬೋಟ್‌ ಉರುಳಿದೆ. ನೀಲಕಮಲ್ ಬೋಟ್‌ ಅನೇಕ ಪ್ರವಾಸಿಗರನ್ನು ಜಗತ್ಪ್ರಸಿದ್ಧ ತಾಣವಾದ ಎಲಿಫೆಂಟಾ…

ಲೋಕಸಭೆಯಲ್ಲಿ “ವನ್ ನೇಶನ್ ವನ್ ಬಿಲ್” ಮಂಡನೆ; ವಿಪಕ್ಷಗಳ ವಿರೋಧ
ರಾಷ್ಟ್ರೀಯ

ಲೋಕಸಭೆಯಲ್ಲಿ “ವನ್ ನೇಶನ್ ವನ್ ಬಿಲ್” ಮಂಡನೆ; ವಿಪಕ್ಷಗಳ ವಿರೋಧ

ದೆಹಲಿ: ಭಾರತೀಯ ಕೇಂದ್ರ ಸರಕಾರವು ಇಂದು  "ವನ್ ನೇಶನ್, ವನ್ ಎಲೆಕ್ಷನ್" (ಒಂದು ರಾಷ್ಟ್ರ, ಒಂದು ಚುನಾವಣೆ) ಎಂಬ ಬಿಲ್ ಅನ್ನು ಲೋಕಸಭೆಯಲ್ಲಿ ಮಂಡಿಸಿದೆ. ದೇಶದೆಲ್ಲೆಡೆ ಲೋಕಸಭೆ ಮತ್ತು ಆಯಾ ರಾಜ್ಯಗಳ ವಿಧಾನಸಭೆಗಳ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಬೇಕು ಎನ್ನುವುದು ಈ ಬಿಲ್ಲಿನ ಉದ್ದೇಶ. ಈ ಬಿಲ್ ಅನ್ನು ಅನುಷ್ಠಾನಗೊಳಿಸಲು…

ಮಹಾಕುಂಭ ಮೇಳ – 2025
ರಾಷ್ಟ್ರೀಯ

ಮಹಾಕುಂಭ ಮೇಳ – 2025

ಮಹಾಕುಂಭ ಮೇಳ - 2025 ಮಹಾಕುಂಭ ಮೇಳವು 12 ವರ್ಷಗಳಿಮ್ಮೆ ಉತ್ತರಪ್ರದೇಶದಲ್ಲಿನ ಗಂಗಾ-ಯಮುನಾ ಮತ್ತು ಸರಸ್ವತಿ ನದಿಗಳು ಒಂದನ್ನೊಂದು ಸಂಧಿಸುವ ಪುಣ್ಯಸ್ಥಳ ಪ್ರಯಾಗರಾಜದಲ್ಲಿ ನಡೆಯುತ್ತದೆ. ಅಂದು ದೇಶ-ವಿದೇಶದ ಭಕ್ತಾದಿಗಳೆಲ್ಲ ಈ ಮಹಾಮೇಳದಲ್ಲಿ ಭಾಗವಹಿಸುತ್ತಾರೆ. ಅಂತೆಯೇ ಈ ಬಾರಿ ಮಹಾಕುಂಭ ಮೇಳವು 2025 ರ ಜನವರಿ 13 ರಿಂದ ಪ್ರಾರಂಭವಾಗಿ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI