ಬೆಂಗಳೂರು: ಕೆಲಸದ ಆಮಿಷದಲ್ಲಿ ಬಾಂಗ್ಲಾ ಮಹಿಳೆ ವೇಶ್ಯಾವಾಟಿಕೆಗೆ ಹುಳಿಮಾವು ಪೊಲೀಸರಿಂದ ರಕ್ಷಣೆ!
ಅಪರಾಧ ರಾಜ್ಯ ರಾಷ್ಟ್ರೀಯ

ಬೆಂಗಳೂರು: ಕೆಲಸದ ಆಮಿಷದಲ್ಲಿ ಬಾಂಗ್ಲಾ ಮಹಿಳೆ ವೇಶ್ಯಾವಾಟಿಕೆಗೆ ಹುಳಿಮಾವು ಪೊಲೀಸರಿಂದ ರಕ್ಷಣೆ!

ಬಾಂಗ್ಲಾದೇಶದ 30 ವರ್ಷದ ವಿವಾಹಿತ ಮಹಿಳೆಯನ್ನು ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆಗೆ ದೂಡಿದ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆ ಹುಳಿಮಾವು ಪೊಲೀಸರು ಹಾಗೂ ಸಂಚಾರಿ ಪೊಲೀಸರ ಸಹಾಯದಿಂದ ದಂಧೆಗಾರರ ಕೈಯಿಂದ ತಪ್ಪಿಸಿಕೊಂಡಿದ್ದಾರೆ. ಆಕೆ ಬಾಂಗ್ಲಾದೇಶದಲ್ಲಿ ಕೆಲಸ ಹುಡುಕುತ್ತಿದ್ದ ವೇಳೆ, ದಕ್ಷಿಣ ಭಾರತದಲ್ಲಿ ಬ್ಯೂಟಿ ಪಾರ್ಲರ್‌ನಲ್ಲಿ ಉದ್ಯೋಗ…

ಧರ್ಮಸ್ಥಳ ಸೌಜನ್ಯ ಹತ್ಯೆಯಲ್ಲಿ ಮಾವ ವಿಠಲ್ ಗೌಡ ಪಾತ್ರ – ಸ್ನೇಹಮಹಿ ಕೃಷ್ಣ
ಅಪರಾಧ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಸೌಜನ್ಯ ಹತ್ಯೆಯಲ್ಲಿ ಮಾವ ವಿಠಲ್ ಗೌಡ ಪಾತ್ರ – ಸ್ನೇಹಮಹಿ ಕೃಷ್ಣ

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೊಸ ತಿರುವು ನೀಡಿದ್ದಾರೆ. ಅವರು ಸೌಜನ್ಯಳ ಸೋದರಮಾವ ವಿಠಲ ಗೌಡನೇ ಈ ಪ್ರಕರಣದ ಪ್ರಮುಖ ಆರೋಪಿ ಎಂದು ಆರೋಪಿಸಿದ್ದಾರೆ. ವಿಠಲ ಗೌಡನಿಗೆ ಸೌಜನ್ಯ ಮೇಲೆ ಕೆಟ್ಟ ದೃಷ್ಟಿ ಇತ್ತು, ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದ,…

📰 ಉತ್ತರಾಖಂಡದಲ್ಲಿ ಭೂಕುಸಿತ – ಹೆಲಿಕಾಪ್ಟರ್ ಮೂಲಕ ಪರೀಕ್ಷೆಗೆ ಹಾಜರಾದ ರಾಜಸ್ಥಾನದ ವಿದ್ಯಾರ್ಥಿಗಳು
ರಾಷ್ಟ್ರೀಯ ಶೈಕ್ಷಣಿಕ

📰 ಉತ್ತರಾಖಂಡದಲ್ಲಿ ಭೂಕುಸಿತ – ಹೆಲಿಕಾಪ್ಟರ್ ಮೂಲಕ ಪರೀಕ್ಷೆಗೆ ಹಾಜರಾದ ರಾಜಸ್ಥಾನದ ವಿದ್ಯಾರ್ಥಿಗಳು

ಉತ್ತರಾಖಂಡದ ಪಿಥೋರಾಗಢ ಜಿಲ್ಲೆಯಲ್ಲಿ ಭಾರೀ ಮಳೆ ಹಾಗೂ ಭೂಕುಸಿತದಿಂದಾಗಿ ಮುನ್ಸ್ಯಾರಿ ಪ್ರದೇಶದ ಎಲ್ಲಾ ರಸ್ತೆ ಸಂಪರ್ಕ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು. ಇದರ ಪರಿಣಾಮವಾಗಿ ರಾಜಸ್ಥಾನದಿಂದ ಬಂದಿದ್ದ ನಾಲ್ವರು ಬಿ.ಎಡ್ ವಿದ್ಯಾರ್ಥಿಗಳಿಗೆ ದೊಡ್ಡ ಸವಾಲು ಎದುರಾಯಿತು. ರಸ್ತೆ ಮಾರ್ಗಗಳು ಮುಚ್ಚಲ್ಪಟ್ಟ ಕಾರಣ ಅವರು ಸರ್ಕಾರೀ ಪದವಿ ಕಾಲೇಜಿನಲ್ಲಿ ನಡೆಯಲಿದ್ದ ಪರೀಕ್ಷೆಯನ್ನು ತಪ್ಪಿಸಿಕೊಳ್ಳುವ…

ಮಂಗಳೂರು ಇಂಪೀರಿಯಾ ಕಾರ್ಪೊರೇಷನ್ ಸಿಇಓ ಸೇವಾನಿಕೇತನಕ್ಕೆ ಭೇಟಿ
ರಾಜ್ಯ ರಾಷ್ಟ್ರೀಯ

ಮಂಗಳೂರು ಇಂಪೀರಿಯಾ ಕಾರ್ಪೊರೇಷನ್ ಸಿಇಓ ಸೇವಾನಿಕೇತನಕ್ಕೆ ಭೇಟಿ

ಕನ್ಯಾಡಿ (ಸೆಪ್ಟೆಂಬರ್ 07): ಮಂಗಳೂರು ಇಂಪೀರಿಯಾ ಕಾರ್ಪೊರೇಷನ್ ಸಿಇಓ ನಿಶಾನ್ ಕೃಷ್ಣ ಭಂಡಾರಿಯವರು ಕನ್ಯಾಡಿ ಸೇವಾನಿಕೇತನಕ್ಕೆ ಸೆಪ್ಟೆಂಬರ್ 07 ರಂದು ಭೇಟಿ ನೀಡಿದರು. ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ ವಿನಾಯಕ ರಾವ್ ರವರು ಸೇವಾಧಾಮ ಮಾಡುವ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿ ನೂತನ ಪುನಶ್ಚೇತನ ಕೇಂದ್ರದ ಕಟ್ಟಡದ ನಿರ್ಮಾಣ…

ಭಾರೀ ಪ್ರವಾಹ ಹಾನಿ ಪರಿಶೀಲನೆಗೆ ನಾಳೆ ಪಂಜಾಬ್‌ಗೆ ಪ್ರಧಾನಿ ಮೋದಿ
ರಾಷ್ಟ್ರೀಯ ಹವಾಮಾನ ವರದಿ

ಭಾರೀ ಪ್ರವಾಹ ಹಾನಿ ಪರಿಶೀಲನೆಗೆ ನಾಳೆ ಪಂಜಾಬ್‌ಗೆ ಪ್ರಧಾನಿ ಮೋದಿ

ಪಂಜಾಬ್ ರಾಜ್ಯದಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ಇದುವರೆಗೆ 46 ಜನರು ಪ್ರಾಣ ಕಳೆದುಕೊಂಡಿದ್ದಾರೆ. 1.5 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದು, ನೂರಾರು ಗ್ರಾಮಗಳು ಪ್ರವಾಹದಿಂದ ತತ್ತರಿಸಿವೆ. ಹೊಲಗಳಲ್ಲಿ ಮರಳು ಮತ್ತು ಮಣ್ಣು ತುಂಬಿಕೊಂಡಿರುವ ಕಾರಣ ರೈತರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ. ಈ ನಡುವೆ…

ಧರ್ಮಸ್ಥಳ ಬುರುಡೆ ಪ್ರಕರಣ: ಕೇರಳ ಪೊಲೀಸರ ರಕ್ಷಣೆಯೊಂದಿಗೆ ಇಂದು ಎಸ್‌ಐಟಿ ವಿಚಾರಣೆಗೆ ಹಾಜರಾಗುತ್ತಿರುವ ಯೂಟ್ಯೂಬರ್ ಅಬ್ದುಲ್ ಮನಾಫ್
ಅಪರಾಧ ರಾಷ್ಟ್ರೀಯ

ಧರ್ಮಸ್ಥಳ ಬುರುಡೆ ಪ್ರಕರಣ: ಕೇರಳ ಪೊಲೀಸರ ರಕ್ಷಣೆಯೊಂದಿಗೆ ಇಂದು ಎಸ್‌ಐಟಿ ವಿಚಾರಣೆಗೆ ಹಾಜರಾಗುತ್ತಿರುವ ಯೂಟ್ಯೂಬರ್ ಅಬ್ದುಲ್ ಮನಾಫ್

ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ಮುಂದುವರಿಯುತ್ತಿರುವ ನಡುವೆ, ಕೇರಳದ ಯೂಟ್ಯೂಬರ್ ಅಬ್ದುಲ್ ಮನಾಫ್ ಇಂದು ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಹಾಜರಾಗುತ್ತಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಹಲವರನ್ನು ವಿಚಾರಣೆ ನಡೆಸಿರುವ ಎಸ್‌ಐಟಿ, ಅಬ್ದುಲ್ ಮನಾಫ್ ಅವರನ್ನು ಸೆಪ್ಟೆಂಬರ್ 5ರಂದು ಹಾಜರಾಗಲು ನೋಟಿಸ್ ನೀಡಿತ್ತು. ಆದರೆ ಹಬ್ಬದ ಕಾರಣವನ್ನು…

ಐದು ಪೀಳಿಗೆಯ ಸೈನಿಕ ಪರಂಪರೆ ಮುಂದುವರಿಸಿದ ಲೆಫ್ಟಿನೆಂಟ್ ಪಾರುಲ್ ಧಾಧ್ವಾಲ್
ರಾಷ್ಟ್ರೀಯ

ಐದು ಪೀಳಿಗೆಯ ಸೈನಿಕ ಪರಂಪರೆ ಮುಂದುವರಿಸಿದ ಲೆಫ್ಟಿನೆಂಟ್ ಪಾರುಲ್ ಧಾಧ್ವಾಲ್

ಭಾರತೀಯ ಸೇನೆಯ ಅಧಿಕಾರಿ ತರಬೇತಿ ಅಕಾಡೆಮಿ (OTA) ಯ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಲೆಫ್ಟಿನೆಂಟ್ ಪಾರುಲ್ ಧಾಧ್ವಾಲ್ ಇತಿಹಾಸ ನಿರ್ಮಿಸಿದ್ದಾರೆ. ಐದು ಪೀಳಿಗೆಯ ಸೈನಿಕ ಕುಟುಂಬದಿಂದ ಬಂದ ಮೊದಲ ಮಹಿಳಾ ಅಧಿಕಾರಿ ಎಂಬ ಗೌರವ ಅವರಿಗೆ ಲಭಿಸಿದೆ. ಸೆಪ್ಟೆಂಬರ್ 5, 2025 ರಂದು ಪಾರುಲ್ ಧಾಧ್ವಾಲ್ ಅವರು ಭಾರತೀಯ…

ಶ್ರೀ ನಾರಾಯಣ ಗುರು ಜಯಂತಿ: ಪ್ರಧಾನಿ ಮೋದಿ ಗೌರವ ನಮನ
ಧಾರ್ಮಿಕ ರಾಷ್ಟ್ರೀಯ

ಶ್ರೀ ನಾರಾಯಣ ಗುರು ಜಯಂತಿ: ಪ್ರಧಾನಿ ಮೋದಿ ಗೌರವ ನಮನ

ಶ್ರೀ ನಾರಾಯಣ ಗುರು ಅವರ ಜನ್ಮ ಜಯಂತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದರು.ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸಂದೇಶದಲ್ಲಿ, ಸಮಾನತೆ, ಕರುಣೆ ಮತ್ತು ವಿಶ್ವಸೌಹಾರ್ದತೆ ಕುರಿತ ಗುರುಗಳ ಬೋಧನೆಗಳು ಇಂದಿಗೂ ಸಮಾಜದಲ್ಲಿ ಪ್ರತಿಧ್ವನಿಸುತ್ತಿವೆ ಎಂದು ಹೇಳಿದರು.ಸಮಾಜ ಸುಧಾರಣೆ ಮತ್ತು ಶಿಕ್ಷಣ ವಿಸ್ತರಣೆಗೆ ಶ್ರೀ ನಾರಾಯಣ ಗುರು ನೀಡಿದ…

ವಾಹನ ಖರೀದಿದಾರರಿಗೆ ಸಿಹಿ ಸುದ್ದಿ – ಟಾಟಾ-ಮಹೀಂದ್ರ ವಾಹನಗಳ ಬೆಲೆ ಇಳಿಕೆ
ರಾಷ್ಟ್ರೀಯ ವಾಹನ ಸುದ್ದಿ

ವಾಹನ ಖರೀದಿದಾರರಿಗೆ ಸಿಹಿ ಸುದ್ದಿ – ಟಾಟಾ-ಮಹೀಂದ್ರ ವಾಹನಗಳ ಬೆಲೆ ಇಳಿಕೆ

ಜಿಎಸ್ಟಿ ಕಡಿತದ ಪ್ರಯೋಜನವನ್ನು ಗ್ರಾಹಕರಿಗೆ ಹಂಚಿಕೊಳ್ಳಲು ಪ್ರಮುಖ ಕಾರು ತಯಾರಿಕಾ ಕಂಪನಿಗಳು ಟಾಟಾ ಮೋಟಾರ್ಸ್ ಮತ್ತು ಮಹೀಂದ್ರ ದೊಡ್ಡ ನಿರ್ಧಾರ ಕೈಗೊಂಡಿವೆ. ಟಾಟಾ ಮೋಟಾರ್ಸ್ ತನ್ನ ಕಾರುಗಳ ಬೆಲೆಗಳನ್ನು ಗರಿಷ್ಠ ₹1.55 ಲಕ್ಷದವರೆಗೆ ಇಳಿಕೆ ಮಾಡುತ್ತಿದೆ. ಕಂಪನಿಯ ಹ್ಯಾಚ್‌ಬ್ಯಾಕ್‌ಗಳಿಂದ ಹಿಡಿದು ಎಸ್‌ಯುವಿ ಮಾದರಿಗಳವರೆಗೆ ಎಲ್ಲಾ ವಾಹನಗಳಿಗೆ ಈ ದರ…

ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಗೆ ಪಿತೃವಿಯೋಗ
ರಾಜ್ಯ ರಾಷ್ಟ್ರೀಯ

ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಗೆ ಪಿತೃವಿಯೋಗ

ಯುವ ಬ್ರಿಗೇಡ್ ಸಂಸ್ಥಾಪಕ, ಖ್ಯಾತ ವಾಗ್ಮಿ, ಚಿಂತಕ ಹಾಗೂ ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಅವರಿಗೆ ಪಿತೃವಿಯೋಗವಾಗಿದೆ. ಅವರ ತಂದೆ ದೇವಿದಾಸ್ ಸುಬ್ರಾಯ ಶೇಟ್ ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ದೇವದಾಸ್ ಸುಬ್ರಾಯ ಶೇಟ್ ಅವರು ಸೂಲಿಬೆಲೆಯ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. ಸುಮಾರು 20 ವರ್ಷಗಳ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI