ರಿಯಾದ್ ಕಾರ್ಯಕ್ರಮದಲ್ಲಿ ಬಲೂಚಿಸ್ತಾನ ಕುರಿತು ಹೇಳಿಕೆ – ನಟ ಸಲ್ಮಾನ್ ಖಾನ್ ಹೆಸರು ಪಾಕಿಸ್ತಾನದ ಟೆರರಿಸ್ಟ್ ಪಟ್ಟಿಗೆ?
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನೀಡಿದ ಹೇಳಿಕೆಗಳು ಪಾಕಿಸ್ತಾನದಲ್ಲಿ ರಾಜಕೀಯ ಚರ್ಚೆಯ ಹಾಟ್ ಟಾಪಿಕ್ ಆಗಿರುವುದಾಗಿ ಕೆಲವು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ರಿಯಾದ್‌ನಲ್ಲಿ ನಡೆದ ಜಾಯ್ ಫೋರಮ್ 2025 ಕಾರ್ಯಕ್ರಮದಲ್ಲಿ ಬಲೂಚಿಸ್ತಾನ ಕುರಿತಾಗಿ ಅವರು ನೀಡಿದ ಹೇಳಿಕೆ, ಪಾಕಿಸ್ತಾನದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಸಲ್ಮಾನ್ ಖಾನ್…









