ದೆಹಲಿಯಲ್ಲಿ ಪ್ರಾರಂಭವಾಗಿದೆ ವಿಶ್ವ ಪುಸ್ತಕ ಮೇಳ; ರಷ್ಯಾದಿಂದ ಬಂದಿವೆ ಪುಸ್ತಗಳು;
ನವದೆಹಲಿ: ದೆಹಲಿಯಲ್ಲಿ ವಿಶ್ವ ಪುಸ್ತಕ ಮೇಳ ನಡೆಯುತ್ತಿದೆ. ಫೆಬ್ರವರಿ 1 ರಂದು ಮೇಳ ಉದ್ಘಾಟನೆಯಾಗಿದ್ದು, ಫೆಬ್ರವರಿ 9 ರ ವರೆಗೆ ನಡೆಯಲಿದೆ. ದೆಹಲಿಯ ಭಾರತ್ ಮಂಡಲಂನಲ್ಲಿ ಮೇಳದ ಆಯೋಜನೆ ಮಾಡಲಾಗಿದೆ. ಈ ಬಾರಿಯ ಪುಸ್ತಕ ಮೇಳದಲ್ಲಿ ರಷ್ಯಾದಿಂದ ಪುಸ್ತಕಗಳು ಬಂದಿರುವುದು ವಿಶಿಷ್ಟ ಸಂಗತಿ. ಪುಸ್ತಕ ಮೇಳವನ್ನು ಮಾನ್ಯ ರಾಷ್ಟ್ರಪತಿಗಳಾದ…










