ಭಾರತಕ್ಕೆ ಆಗಮಿಸಿದ ಇಂಡೋನೇಷ್ಯಾ ಅಧ್ಯಕ್ಷ ಶ್ರೀ ಪ್ರಬೋವೊ ಸುಬಿಯಾಂತೋ; ಮಾನ್ಯ ರಾಷ್ಟ್ರಪತಿಗಳು ಮತ್ತು ಪ್ರಧಾನ ಮಂತ್ರಿಗಳಿಂದ ಅದ್ಧೂರಿ ಸ್ವಾಗತ;
ವಿದೇಶಾಂಗ ಸಚಿವರಾದ ಶ್ರೀ ಪಬಿತ್ರ ಮಾರ್ಗರೀಟಾ ಅವರು ಇಂಡೋನೇಷ್ಯಾ ಅಧ್ಯಕ್ಷರಾದ ಪ್ರಬೋವೊ ಸುಬಿಯಾಂತೋ ಅವರನ್ನು ಸ್ವಾಗತಿಸುತ್ತಿರುವುದು ನವದೆಹಲಿ:75ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರುವ ಇಂಡೋನೇಷ್ಯಾ ಅಧ್ಯಕ್ಷರಾದ ಶ್ರೀ ಪ್ರಬೋವೊ ಸುಬಿಯಾಂತೋ ಜನವರಿ 23, 2025 ರಂದು ರಾತ್ರಿ 9 : 15 ಕ್ಕೆ ಭಾರತಕ್ಕೆ ಆಗಮಿಸಿದರು. ಅವರು…










