ಯೆಮನ್‌ನಿಂದ ಇಸ್ರೇಲ್‌ಗೆ ಕ್ಷಿಪಣಿ ದಾಳಿ
ಯೆಮನ್‌ನಿಂದ ಇಸ್ರೇಲ್ ಕಡೆಗೆ ಹೌತಿಗಳಿಂದ ಉಡಾವಣೆಯಾದ ಕ್ಷಿಪಣಿಯನ್ನು ಇಸ್ರೇಲ್ ಸೇನೆ ಮಂಗಳವಾರ ಯಶಸ್ವಿಯಾಗಿ ತಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ ಎಂದು ಇಸ್ರೇಲ್ ಸೇನೆ ಸ್ಪಷ್ಟಪಡಿಸಿದೆ. "ಯೆಮನ್‌ನಿಂದ ಇಸ್ರೇಲ್ ಭೂಭಾಗದತ್ತ ಉಡಾವಣೆಯಾದ ಕ್ಷಿಪಣಿಯನ್ನು ತಡೆಯಲಾಗಿದೆ," ಎಂದು ಇಸ್ರೇಲ್ ಸೇನೆ ನೀಡಿದ ಹೇಳಿಕೆಯಲ್ಲಿ…










