✈️ ಮಲ್ಲಿಗೆ ಹೂವಿಗೆ 1.14 ಲಕ್ಷ ರೂ. ದಂಡ: ನಟಿ ನವ್ಯಾ ನಾಯರ್‌ಗೆ ಆಸ್ಟ್ರೇಲಿಯಾದಲ್ಲಿ ಅಚ್ಚರಿ ಅನುಭವ
ಮಲಯಾಳಂ ನಟಿ ಹಾಗೂ ಕನ್ನಡದ ‘ಗಜ’ ಚಿತ್ರದ ಹೀರೋಯಿನ್ ನವ್ಯಾ ನಾಯರ್ ಅವರು ಆಸ್ಟ್ರೇಲಿಯಾದಲ್ಲಿ ಅಪರೂಪದ ಘಟನೆಗೆ ಗುರಿಯಾಗಿದ್ದಾರೆ. ಬರೀ ಮಲ್ಲಿಗೆ ಹೂವು ಮುಡಿದಿದ್ದಕ್ಕಾಗಿ ಅವರು ರೂ.1.14 ಲಕ್ಷ (AUD 1,980) ದಂಡ ಪಾವತಿಸಬೇಕಾದ ಸ್ಥಿತಿ ಎದುರಾಗಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ನಡೆದ ಮಲಯಾಳಿ ಅಸೋಸಿಯೇಷನ್ ಆಫ್ ವಿಕ್ಟೋರಿಯಾ…










