ಬಿಗ್‌ಬಾಸ್ ಕನ್ನಡ 12: ಮೊದಲ ದಿನ ಔಟ್ ಆಗಿದ್ದ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಗೆ ರಿ ಎಂಟ್ರಿ?
ಮನೋರಂಜನೆ ರಾಜ್ಯ

ಬಿಗ್‌ಬಾಸ್ ಕನ್ನಡ 12: ಮೊದಲ ದಿನ ಔಟ್ ಆಗಿದ್ದ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಗೆ ರಿ ಎಂಟ್ರಿ?

ಬಿಗ್‌ಬಾಸ್ ಕನ್ನಡ ಸೀಸನ್ 12 ಆರಂಭವಾದ ಮೊದಲ ದಿನವೇ ಔಟ್ ಆದ ತುಳುನಾಡ ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಈಗ ಮತ್ತೆ ಮನೆಗೆ ರೀ-ಎಂಟ್ರಿ ನೀಡಿದ್ದಾರೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಹೊಸ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಸ್ವತಃ ರಕ್ಷಿತಾಳಿಗೆ ಮತ್ತೊಮ್ಮೆ ಅವಕಾಶ ನೀಡಿದ್ದು, ಅವರ ಪ್ರವೇಶ ಮನೆ ಸದಸ್ಯರೊಳಗೆ…

AI ಮೂಲಕ ಆಶಾ ಭೋಸ್ಲೆ ಧ್ವನಿ ನಕಲಿ ನಿರ್ಬಂಧ – ಬಾಂಬೆ ಹೈಕೋರ್ಟ್ ಆದೇಶ
ಅಪರಾಧ ತಂತ್ರಜ್ಞಾನ ಮನೋರಂಜನೆ

AI ಮೂಲಕ ಆಶಾ ಭೋಸ್ಲೆ ಧ್ವನಿ ನಕಲಿ ನಿರ್ಬಂಧ – ಬಾಂಬೆ ಹೈಕೋರ್ಟ್ ಆದೇಶ

ಮುಂಬೈ: ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ಅವರ ಧ್ವನಿ ಹಾಗೂ ಚಿತ್ರವನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ದುರುಪಯೋಗ ಮಾಡಬಾರದೆಂದು ಬಾಂಬೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಕೋರ್ಟ್ ನೀಡಿದ ಅಡ್ಇಂಟರಿಂ ರಕ್ಷಣೆಯಡಿ, ಯಾವುದೇ AI ಪ್ಲಾಟ್‌ಫಾರ್ಮ್‌ಗಳು, ಆನ್‌ಲೈನ್ ಮಾರ್ಕೆಟ್‌ಪ್ಲೇಸ್‌ಗಳು ಹಾಗೂ ಮಾರಾಟಗಾರರು ಅವರ ಧ್ವನಿಯನ್ನು ಕ್ಲೋನ್ ಮಾಡುವುದು,…

ಕಾಂತಾರ ಸಿನಿಮಾ ನೋಡಿದ ಮೇಲೆ ಹುಚ್ಚನಾಗಿ ಕುಣಿದ ವ್ಯಕ್ತಿ
ಅಪರಾಧ ಮನೋರಂಜನೆ ರಾಜ್ಯ ರಾಷ್ಟ್ರೀಯ

ಕಾಂತಾರ ಸಿನಿಮಾ ನೋಡಿದ ಮೇಲೆ ಹುಚ್ಚನಾಗಿ ಕುಣಿದ ವ್ಯಕ್ತಿ

ಒಂದೆಡೆ ಕಾಂತಾರ ಚಾಪ್ಟರ್ 1 ಅದ್ಭುತ ಮೇಕಿಂಗ್ ಇಂದ ಅದ್ಧೂರಿ ಆಗಿ ಮೂಡಿಬಂದರೆ, ಇನ್ನೊಂದೆಡೆ ಪಬ್ಲಿಸಿಟಿಗೋಸ್ಕರ ಅದರಲ್ಲಿನ ದೃಶ್ಯದ ಅನುಕರಣೆ ಕೂಡ ನಡೆಯುತ್ತಿದೆ. ಇಲ್ಲೊಬ್ಬ ವ್ಯಕ್ತಿ ಸಿನಿಮಾ ನೋಡಿ ಹೊರಗೆ ಬಂದು ಮೈ ಮೇಲೆ ದೈವ ಬಂದಂತೆ ಹುಚ್ಚನಾಗಿ ಕಿರುಚುತ್ತಾ ಇದ್ದ ಘಟನೆ ನಡೆದಿದೆ. ತುಳುನಾಡಿಗೆ ತನ್ನದೇ ಆದ…

ಬಹು ನಿರೀಕ್ಷೆಯ ಕಾಂತಾರ ಚಾಪ್ಟರ್ -1 ಸಿನಿಮಾ ಹೇಗಿದೆ? ಇಲ್ಲಿದೆ ನ್ಯೂಸ್ ರೂಮ್ ಫಸ್ಟ್ ನ ಚಿತ್ರ ವಿಮರ್ಶೆ
ಮನೋರಂಜನೆ ರಾಜ್ಯ ರಾಷ್ಟ್ರೀಯ

ಬಹು ನಿರೀಕ್ಷೆಯ ಕಾಂತಾರ ಚಾಪ್ಟರ್ -1 ಸಿನಿಮಾ ಹೇಗಿದೆ? ಇಲ್ಲಿದೆ ನ್ಯೂಸ್ ರೂಮ್ ಫಸ್ಟ್ ನ ಚಿತ್ರ ವಿಮರ್ಶೆ

ಬಹು ನಿರೀಕ್ಷೆಯ ಕಾಂತಾರ ಚಾಪ್ಟರ್ 1 ಇಂದು ವಿಶ್ವದಾದ್ಯಂತ ತೆರೆಕಂಡಿದೆ. ಕನ್ನಡ ಸಿನೆಮಾ ಇತಿಹಾಸದಲ್ಲಿ ಮೇಕಿಂಗ್ ದೃಷ್ಟಿಯಿಂದ ಇದು ಒಂದು ಮೈಲಿಗಲ್ಲು ಎಂದು ಹೇಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಿಂದಿನ ಕಾಂತಾರ ಚಿತ್ರವು ತುಳುನಾಡಿನ ದೈವಾರಾಧನೆ ಹಾಗೂ ಜಮೀನ್ದಾರ ಪದ್ಧತಿಯ ದೌರ್ಜನ್ಯವನ್ನು ನೈಜವಾಗಿ ತೋರಿಸಿದ್ದರೆ, ಚಾಪ್ಟರ್ 1 ಸಂಪೂರ್ಣ ಕಾಲ್ಪನಿಕ…

ಬಿಗ್ ಬಾಸ್ ಕನ್ನಡ 12: ಮೊದಲ ದಿನವೇ ಎಲಿಮಿನೇಷನ್ ಶಾಕ್ – ಇದು ನ್ಯಾಯವೇ? ಎಂದು ನೆಟ್ಟಿಗರ ಪ್ರಶ್ನೆ
ಮನೋರಂಜನೆ ರಾಜ್ಯ

ಬಿಗ್ ಬಾಸ್ ಕನ್ನಡ 12: ಮೊದಲ ದಿನವೇ ಎಲಿಮಿನೇಷನ್ ಶಾಕ್ – ಇದು ನ್ಯಾಯವೇ? ಎಂದು ನೆಟ್ಟಿಗರ ಪ್ರಶ್ನೆ

ಬೆಂಗಳೂರು:ಬಿಗ್ ಬಾಸ್ ಕನ್ನಡ ಸೀಸನ್ 12 ಪ್ರಾರಂಭವಾಗುತ್ತಿದ್ದಂತೆಯೇ ಪ್ರೇಕ್ಷಕರು ನಿರೀಕ್ಷಿಸದ ರೀತಿಯಲ್ಲಿ ಮೊದಲ ದಿನವೇ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ಕರಾವಳಿಯಿಂದ ಬಂದ ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಕೇವಲ ಕೆಲವೇ ಗಂಟೆಗಳ ಕಾಲ ಮನೆಯೊಳಗೆ ಇದ್ದು, ಗೇಟ್ ಪಾಸ್ ಪಡೆದು ಹೊರಬಂದಿದ್ದಾರೆ. ಶನಿವಾರ ಗ್ರ್ಯಾಂಡ್ ಎಂಟ್ರಿಯಲ್ಲಿ ಕಿಚ್ಚ ಸುದೀಪ್ 19…

ಹಿರಿಯ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ
ಮನೋರಂಜನೆ ರಾಜ್ಯ

ಹಿರಿಯ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ

ಬೆಂಗಳೂರು: ಕನ್ನಡ ರಂಗಭೂಮಿ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದ ಹಿರಿಯ ನಟ ಹಾಗೂ ನಿರ್ದೇಶಕ ಯಶವಂತ ಸರದೇಶಪಾಂಡೆ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ಅಗಲಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು.ಬೆಳಿಗ್ಗೆ ಸುಮಾರು 10 ಗಂಟೆ ವೇಳೆಗೆ ಅವರಿಗೆ ತೀವ್ರ ಹೃದಯಾಘಾತ ಉಂಟಾಗಿದ್ದು, ತಕ್ಷಣವೇ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ,…

ಬಿಗ್ ಬಾಸ್ ಕನ್ನಡ ಸೀಸನ್ 12 ಇಂದು ಭರ್ಜರಿ ಆರಂಭ: ಸ್ಪರ್ಧಿಗಳ ಹೆಸರು ಬಹಿರಂಗ?
ಮನೋರಂಜನೆ

ಬಿಗ್ ಬಾಸ್ ಕನ್ನಡ ಸೀಸನ್ 12 ಇಂದು ಭರ್ಜರಿ ಆರಂಭ: ಸ್ಪರ್ಧಿಗಳ ಹೆಸರು ಬಹಿರಂಗ?

ಬೆಂಗಳೂರು: ಕನ್ನಡ ಟೆಲಿವಿಷನ್‌ನ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಇಂದು (ಸೆಪ್ಟೆಂಬರ್ 28) ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನೆಮಾದಲ್ಲಿ ಆರಂಭಗೊಳ್ಳುತ್ತಿದೆ. ಈ ಬಾರಿಯೂ ಶೋಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂಕರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಮಾರ್ಕ್…

ಕಾಂತಾರಾ–ಚಾಪ್ಟರ್ 1: ಚಿತ್ರದ ಸುಗಂಧದ್ರವ್ಯ ಪಾಲುದಾರರಾಗಿ ಮೈಸೂರು ಸ್ಯಾಂಡಲ್ ಸೋಪ್
ಮನೋರಂಜನೆ ರಾಜ್ಯ

ಕಾಂತಾರಾ–ಚಾಪ್ಟರ್ 1: ಚಿತ್ರದ ಸುಗಂಧದ್ರವ್ಯ ಪಾಲುದಾರರಾಗಿ ಮೈಸೂರು ಸ್ಯಾಂಡಲ್ ಸೋಪ್

ಬೆಂಗಳೂರು: ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್‌ (KSDL) ತನ್ನ ಉತ್ಪನ್ನಗಳ ಪ್ರಚಾರದ ಭಾಗವಾಗಿ ಹೊಂಬಾಳೆ ಫಿಲ್ಮ್ಸ್‌ನ ‘ಕಾಂತಾರಾ – ಚಾಪ್ಟರ್ 1’ ಚಿತ್ರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರಾಜ್ಯ ಮಾಲೀಕತ್ವದ ಸಂಸ್ಥೆಯಾದ ಕೆಎಸ್‌ಡಿಎಲ್, ‘ಕಾಂತಾರಾ – ಚಾಪ್ಟರ್ 1’ ಚಿತ್ರದ ಸುಗಂಧದ್ರವ್ಯ ಪಾಲುದಾರರಾಗಿ ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್…

ಕಾಂತಾರ ಖ್ಯಾತಿಗೆ ಹೊಸ ಅಂಚೆ ಗೌರವ: ಭೂತಕೋಲಾ ಸಂಸ್ಕೃತಿಯ ಸ್ಮರಣಾರ್ಥ ವಿಶೇಷ ಅಂಚೆ ಕವರ್ ಬಿಡುಗಡೆ
ಮನೋರಂಜನೆ ರಾಷ್ಟ್ರೀಯ

ಕಾಂತಾರ ಖ್ಯಾತಿಗೆ ಹೊಸ ಅಂಚೆ ಗೌರವ: ಭೂತಕೋಲಾ ಸಂಸ್ಕೃತಿಯ ಸ್ಮರಣಾರ್ಥ ವಿಶೇಷ ಅಂಚೆ ಕವರ್ ಬಿಡುಗಡೆ

ಬೆಂಗಳೂರು: ತುಳುನಾಡ ಸಾಂಪ್ರದಾಯಿಕ ಭೂತಕೋಲ ಸಂಸ್ಕೃತಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ, ಭಾರತೀಯ ಅಂಚೆ ಇಲಾಖೆ ಮತ್ತು ಹೊಂಬಾಳೆ ಫಿಲ್ಮ್ಸ್ ವಿಶೇಷ ಅಂಚೆ ಕವರ್ ಹಾಗೂ ಎರಡು ಚಿತ್ರಪತ್ರಗಳನ್ನು ಬಿಡುಗಡೆ ಮಾಡಿವೆ. ಭೂತಕೋಲಾ, ಭಕ್ತಿ, ಜನಪದಕತೆ ಮತ್ತು ಪರಂಪರೆಗಳನ್ನು ಒಂದಾಗಿ ಕಟ್ಟಿರುವ ಸಂಪ್ರದಾಯ, ಕಾಂತಾರ ಚಲನಚಿತ್ರದ ಮೂಲಕ ಇತ್ತೀಚೆಗೆ ಜಾಗತಿಕ…

ಕಾಂತಾರ ಚಾಪ್ಟರ್-1 ಚಿತ್ರೀಕರಣ ವೇಳೆ 4-5 ಬಾರಿ ಸಾವಿನಿಂದ ಬಚಾವಾಗಿದ್ದರಂತೆ – ನಟ ರಿಷಬ್ ಶೆಟ್ಟಿ
ಮನೋರಂಜನೆ

ಕಾಂತಾರ ಚಾಪ್ಟರ್-1 ಚಿತ್ರೀಕರಣ ವೇಳೆ 4-5 ಬಾರಿ ಸಾವಿನಿಂದ ಬಚಾವಾಗಿದ್ದರಂತೆ – ನಟ ರಿಷಬ್ ಶೆಟ್ಟಿ

ರಿಷಭ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ಕಾಂತಾರ ಚಾಪ್ಟರ್ 1 ಟ್ರೈಲರ್ ಬಿಡುಗಡೆಯ ಬಳಿಕ ಸಿನಿಮಾದ ಕುರಿತ ಕುತೂಹಲ ಹೆಚ್ಚುತ್ತಿದೆ. ಆದರೆ ಶೂಟಿಂಗ್ ಸಂದರ್ಭದಲ್ಲಿ ನಟ-ನಿರ್ದೇಶಕ ರಿಷಭ್ ಶೆಟ್ಟಿಗೆ ಹಲವು ಬಾರಿ ಜೀವಾಪಾಯ ಸಂಭವಿಸಿತ್ತು ಎನ್ನುವುದು ಈಗ ಬಹಿರಂಗವಾಗಿದೆ. ಬೆಂಗಳೂರುದಲ್ಲಿ ನಡೆದ ಟ್ರೈಲರ್ ಲಾಂಚ್ ಸಮಾರಂಭದಲ್ಲಿ ಮಾತನಾಡಿದ ರಿಷಭ್…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI