ಕತ್ರಿನಾ ಕೈಫ್–ವಿಕ್ಕಿ ಕೌಶಲ್ ದಂಪತಿ ಬಾಳಲ್ಲಿ ಮಗುವಿನ ಆಗಮನ : ಸಾಮಾಜಿಕ ಜಾಲತಾಣದ ಮೂಲಕ ಖುಷಿ ಸುದ್ದಿ ಹಂಚಿಕೊಂಡ ಜೋಡಿ
ಮುಂಬೈ: ಬಾಲಿವುಡ್‌ನ ಜನಪ್ರಿಯ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ದಂಪತಿಗೆ ಶುಕ್ರವಾರ (ನವೆಂಬರ್ 7) ಪುತ್ರ ರತ್ನ ಪ್ರಾಪ್ತಿಯಾಗಿದೆ. ಈ ಸಂತಸದ ಸುದ್ದಿಯನ್ನು ದಂಪತಿಗಳು ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಕತ್ರಿನಾ ಮತ್ತು ವಿಕ್ಕಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ…










