ಸುಳ್ಯದಲ್ಲಿ ಜೂನ್ 20 ರಂದು ಗೀತಾ ಪರಿವಾರ ಅರ್ಪಿಸುವ ಸಂಪೂರ್ಣ ಗೀತಾ ಪಾರಾಯಣ.
ಆಧ್ಯಾತ್ಮ ಧಾರ್ಮಿಕ

ಸುಳ್ಯದಲ್ಲಿ ಜೂನ್ 20 ರಂದು ಗೀತಾ ಪರಿವಾರ ಅರ್ಪಿಸುವ ಸಂಪೂರ್ಣ ಗೀತಾ ಪಾರಾಯಣ.

ಸುಳ್ಯ: ಗೀತಾ ಪರಿವಾರ ಅರ್ಪಿಸುವ ಸಂಪೂರ್ಣ ಗೀತಾ ಪಾರಾಯಣ ಕಾರ್ಯಕ್ರಮ ದಿನಾಂಕ 20-06-2025 ರಂದು ಶುಕ್ರವಾರ ಸಂಜೆ 5ರಿಂದ ರಾತ್ರಿ 8ರ ವರೆಗೆ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಡೆಯಲಿದೆ. ಆಸ್ತಿಕ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವದ್ಗೀತೆ ಯ ಸಾರವನ್ನು ತಿಳಿದು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಆಯೋಜಕರಾದ ಡಾ.…

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಡಾ.ಕೆ.ವಿ.ರೇಣುಕಾ ಪ್ರಸಾದ್ ಕುಟುಂಬಸ್ಥರಿಂದ ಬೆಳ್ಳಿರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮ – ಶಿಲ್ಪಿ ರಾಜಗೋಪಾಲ ಆಚಾರ್ ಗೆ ವೀಳ್ಯ
ಆಧ್ಯಾತ್ಮ ಧಾರ್ಮಿಕ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಡಾ.ಕೆ.ವಿ.ರೇಣುಕಾ ಪ್ರಸಾದ್ ಕುಟುಂಬಸ್ಥರಿಂದ ಬೆಳ್ಳಿರಥ ನಿರ್ಮಾಣಕ್ಕೆ ವೀಳ್ಯ ನೀಡುವ ಕಾರ್ಯಕ್ರಮ – ಶಿಲ್ಪಿ ರಾಜಗೋಪಾಲ ಆಚಾರ್ ಗೆ ವೀಳ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ 'B' ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ ವಿ ಮತ್ತು ಕುಟುಂಬಸ್ಥರ ಸೇವೆಯಾಗಿ ಬೆಳ್ಳಿ ರಥ ಸಮರ್ಪಣೆಗೆ ಸಂಕಲ್ಪ ಮತ್ತು ಶಿಲ್ಪಿ ರಾಜಗೋಪಾಲ ಆಚಾರ್ ಗೆ ವೀಳ್ಯ…

ಏಣಾವರ ದಲ್ಲಿ ಸಂಭ್ರಮದ ಈದುಲ್ ಅಳ್ಹಾ : ಕ್ಷಮೆ, ಶಾಂತಿ, ತ್ಯಾಗದೊಂದಿಗೆ ಸೌಹಾರ್ದತೆಯ ಜೀವನದ ಸಂದೇಶ ಸಾರಿದ ಧರ್ಮಗುರು
ಧಾರ್ಮಿಕ

ಏಣಾವರ ದಲ್ಲಿ ಸಂಭ್ರಮದ ಈದುಲ್ ಅಳ್ಹಾ : ಕ್ಷಮೆ, ಶಾಂತಿ, ತ್ಯಾಗದೊಂದಿಗೆ ಸೌಹಾರ್ದತೆಯ ಜೀವನದ ಸಂದೇಶ ಸಾರಿದ ಧರ್ಮಗುರು

ಏಣಾವರ ಅಹ್ಮದುಲ್ ಬದವೀ ಮಸ್ಜಿದ್ ನಲ್ಲಿ ಈ ವರ್ಷದ ಈದ್ ಸಂಭ್ರಮದಿಂದ ಆಚರಿಸಲಾಯಿತು. ಏಣಾವರ ಮಸ್ಜಿದ್ ಇಮಾಂ ಎ.ಎಂ.ಫೈಝಲ್ ಝುಹ್‌ರಿ ಯವರ ನೇತೃತ್ವದಲ್ಲಿ ಈದ್ ನಮಾಝ್ ಹಾಗೂ ಖುತುಬ ನಡೆಯಿತು. ಈದ್ ಸಂದೇಶವನ್ನು ಸಾರಿದ ಅವರು ಈದ್ ಹಬ್ಬವು ಬಹಳಷ್ಟು ಸ್ಮರಣೆಗಳ ಮೂಲಕ ಮನುಷ್ಯನಿಗೆ ದೊಡ್ಡ ಸಂದೇಶವನ್ನು ನೀಡುತ್ತದೆ.…

ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ  ‘ಕಾಂತಾರ’ ಚಿತ್ರತಂಡ ? – ತಂಡದ ಇನ್ನೊಬ್ಬ ವ್ಯಕ್ತಿಗೆ ದಿಢೀರ್ ಸಾವು!
ಧಾರ್ಮಿಕ ಮನೋರಂಜನೆ

ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ ‘ಕಾಂತಾರ’ ಚಿತ್ರತಂಡ ? – ತಂಡದ ಇನ್ನೊಬ್ಬ ವ್ಯಕ್ತಿಗೆ ದಿಢೀರ್ ಸಾವು!

‘ಕಾಂತಾರ: ಚಾಪ್ಟರ್ 1’ ಸಿನಿಮಾ ಶೂಟಿಂಗ್ ಆರಂಭವಾದ ದಿನದಿಂದಲೂ ಅಪಶಕುನಗಳು ಹತ್ತಿರವಾಗುತ್ತಲೇ ಇವೆ. ಯಶಸ್ವಿಯಾದ ಕಾಂತಾರ ಚಿತ್ರದ ನಂತರ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರದ ಸೆಟ್‌ನಲ್ಲಿ ಈಗ ಮತ್ತೊಂದು ದುಃಖದ ಸುದ್ದಿ ಕೇಳಿಬಂದಿದೆ. ಪ್ರಮುಖ ಪಾತ್ರಧಾರಿಯಾದ ರಾಕೇಶ್ ಪೂಜಾರಿ ಅಕಾಲಿಕವಾಗಿ ನಿಧನರಾಗಿದ್ದಾರೆ. ಪಂಜುರ್ಲಿ ದೈವದ ಕೋಪಕ್ಕೆ ತುತ್ತಾಯಿತಾ ‘ಕಾಂತಾರ’…

ಕನಕಮಜಲು ಕಣಜಾಲು ತರವಾಡು ದೈವಸ್ಥಾನದಲ್ಲಿ ಶ್ರೀ ದೇವರ ಹರಿಸೇವೆ ಹಾಗೂ ನೇಮೋತ್ಸವ ಸಂಪನ್ನ
ಧಾರ್ಮಿಕ

ಕನಕಮಜಲು ಕಣಜಾಲು ತರವಾಡು ದೈವಸ್ಥಾನದಲ್ಲಿ ಶ್ರೀ ದೇವರ ಹರಿಸೇವೆ ಹಾಗೂ ನೇಮೋತ್ಸವ ಸಂಪನ್ನ

ಕನಕಮಜಲು ಕಣಜಾಲು ತರವಾಡು ದೈವಸ್ಥಾನದಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ ಹಾಗೂ ಶ್ರೀ ಧರ್ಮದೈವ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವವು ಭಕ್ತಿಭಾವದೊಂದಿಗೆ ಏಪ್ರಿಲ್ 30, 2025 (ಬುಧವಾರ)ರಿಂದ ಮೇ 1, 2025 (ಗುರುವಾರ)ರ ತನಕ ವಿಜೃಂಭಣೆಯಿಂದ ನೆರವೇರಿತು. ಏ.30, ಬುಧವಾರದಂದು:ಬೆಳಿಗ್ಗೆ ಗಣಪತಿ ಹವನ, ನಾಗನಕಟ್ಟೆಯಲ್ಲಿ ಅಭಿಷೇಕ, ತಂಬಿಲ…

ಪೋಪ್ ಫ್ರಾನ್ಸಿಸ್ ಅವರ ನಿಧನಕ್ಕೆ ಭಾರತದಲ್ಲಿ ಮೂರು ದಿನಗಳ ಶೋಕಾಚರಣೆ
ಅಂತರಾಷ್ಟ್ರೀಯ ಧಾರ್ಮಿಕ

ಪೋಪ್ ಫ್ರಾನ್ಸಿಸ್ ಅವರ ನಿಧನಕ್ಕೆ ಭಾರತದಲ್ಲಿ ಮೂರು ದಿನಗಳ ಶೋಕಾಚರಣೆ

ದೆಹಲಿ, ಏಪ್ರಿಲ್ 22, 2025 — ಹೋಲಿ ಸೀಯ್ ನ ಶ್ರೇಷ್ಠ ಧರ್ಮಗುರು, ಪೋಪ್ ಫ್ರಾನ್ಸಿಸ್ ಏಪ್ರಿಲ್ 21 ರಂದು ನಿಧನರಾದ ಹಿನ್ನೆಲೆ, ಭಾರತ ಸರ್ಕಾರವು ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಈ ಶೋಕಾಚರಣೆಯು ಎರಡು ಹಂತಗಳಲ್ಲಿ ನಡೆಯಲಿದ್ದು, ಏಪ್ರಿಲ್ 22 (ಮಂಗಳವಾರ) ಮತ್ತು ಏಪ್ರಿಲ್ 23 (ಬುಧವಾರ)…

ಕ್ರೈಸ್ತ  ಧಾರ್ಮಿಕ ನಾಯಕ ಪೋಪ್ ಫ್ರಾನ್ಸಿಸ್ ನಿಧನ
ಧಾರ್ಮಿಕ

ಕ್ರೈಸ್ತ ಧಾರ್ಮಿಕ ನಾಯಕ ಪೋಪ್ ಫ್ರಾನ್ಸಿಸ್ ನಿಧನ

ವ್ಯಾಟಿಕನ್ ಸಿಟಿ, ಏಪ್ರಿಲ್ 21: ಕ್ರೈಸ್ತ ಜಗತ್ತಿನ ಧಾರ್ಮಿಕ ನಾಯಕ ಪೋಪ್ ಫ್ರಾನ್ಸಿಸ್ ಇಂದು ನಿಧನರಾಗಿದ್ದಾರೆ ಎಂದು ವ್ಯಾಟಿಕನ್ ಪ್ರಕಟಿಸಿದೆ. 88ನೇ ವಯಸ್ಸಿನಲ್ಲಿ ತನ್ನ ಕೊನೆಯ ಉಸಿರೆಳೆದ ಅವರು, ತಮ್ಮ ಸರಳತೆ, ಸೇವಾಭಾವನೆ ಮತ್ತು ಮಾನವೀಯತೆಗೆ ಹೆಸರುವಾಸಿಯಾಗಿದ್ದರು. ಪೋಪ್ ಫ್ರಾನ್ಸಿಸ್ (ಅಸಲಿ ಹೆಸರು ಹೊರ್ಗೆ ಮಾರಿಯೋ ಬೆರ್ಗೊಗ್ಲಿಯೋ) 2013ರಲ್ಲಿ…

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪ – ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ತೀವ್ರ ಖಂಡನೆ
ಅಪರಾಧ ಧಾರ್ಮಿಕ ಶೈಕ್ಷಣಿಕ

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪ – ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ತೀವ್ರ ಖಂಡನೆ

ಮೊನ್ನೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಸಿಇಟಿ ಪರೀಕ್ಷೆಯ ನಡುವೆ ಶಿವಮೊಗ್ಗ ಹಾಗೂ ಬೀದರ್ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಘಟನೆಗೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ಈ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ (ಪವಿತ್ರ ಯಜ್ಞೋಪವೀತ) ತೆಗೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ…

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವದ ಬಗ್ಗೆ ರಾಶಿ ಚಿಂತನೆ.
ಧಾರ್ಮಿಕ

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವದ ಬಗ್ಗೆ ರಾಶಿ ಚಿಂತನೆ.

ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಡೆದ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಅಂಗವಾಗಿ ರಾಶಿ ಚಿಂತನೆ ಹಾಗೂ ಸನ್ಮಾನ ಕಾರ್ಯಕ್ರಮ ಮಾ. 29 ರಂದು ನಡೆಯಿತು. ಕೇರಳದ ದೈವಜ್ಞರಾದ ಪಂಕಜಾಕ್ಷ ಅವರ ನೇತೃತ್ವದಲ್ಲಿ ಪ್ರಶ್ನಾ ಚಿಂತನೆಯನ್ನು ನಡೆಸಲಾಯಿತು.ಮಹೋತ್ಸವದ ಯಶಸ್ಸಿನ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿಮಹೋತ್ಸವ ಸಮಿತಿ…

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಜಾತ್ರೋತ್ಸವ – ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ
ಧಾರ್ಮಿಕ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಜಾತ್ರೋತ್ಸವ – ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ

ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆಯಲ್ಲಿ ಜಾತ್ರೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದೆ. ದಿನಾಂಕ 28-03-2025 ರಂದು ರಾತ್ರಿ 8:00 ಗಂಟೆಯಿಂದ ಕಾಳ ಮುಲಿಯನ್ ಮತ್ತು ಮುಕಂಡನ್ ದೈವಗಳ ಬೆಳ್ಳಾಟಗಳು ನಡೆದಿದ್ದು, ಅದರ ಬಳಿಕ ತುಳು ಕೋಲಗಳ ಬೆಳ್ಳಾಟ 2 ಹಾಗೂ ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ ಸೇವೆಗಳು ನಡೆದವು ಅಂತಿಮವಾಗಿ, ತುಳು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI